ETV Bharat / state

ಕೋವಿಡ್‌ಗೆ ಚಿಕಿತ್ಸೆ: ಬೆಡ್‌‌ಗಳಿಗಾಗಿ ಖಾಸಗಿ ಆಸ್ಪತ್ರೆಗಳೊಂದಿಗೆ ಬಿಬಿಎಂಪಿ ಒಪ್ಪಂದ

ಕೊರೊನಾ ಎರಡನೇ ಅಲೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ.

private hospital deal with bbmp, private hospital deal with bbmp news, Corona wave, Bangalore corona wave, ಖಾಸಗಿ ಆಸ್ಪತ್ರೆಗಳೊಂದಿಗೆ ಬಿಬಿಎಂಪಿ ಒಪ್ಪಂದ, ಖಾಸಗಿ ಆಸ್ಪತ್ರೆಗಳೊಂದಿಗೆ ಬಿಬಿಎಂಪಿ ಒಪ್ಪಂದ ಸುದ್ದಿ, ಕೊರೊನಾ ಅಲೆ, ಬೆಂಗಳೂರು ಕೊರೊನಾ ಅಲೆ,
ಬೆಡ್‌‌ಗಳಿಗಾಗಿ ಖಾಸಗಿ ಆಸ್ಪತ್ರೆಗಳೊಂದಿಗೆ ಬಿಬಿಎಂಪಿ ಒಪ್ಪಂದ
author img

By

Published : Apr 7, 2021, 10:20 AM IST

ಬೆಂಗಳೂರು: ಕೋವಿಡ್‌ ಚಿಕಿತ್ಸೆಗೆ ಬೆಡ್ ಮೀಸಲಿರಿಸಲು ಬಿಬಿಎಂಪಿ ಖಾಸಗಿ‌ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಬೆಡ್‌ಗಳ ನಿರ್ವಹಣೆಗಾಗಿ ಐಎಎಸ್ ಹಾಗೂ ಐಪಿಎಸ್ ದರ್ಜೆಯ ಅಧಿಕಾರಿಗಳನ್ನು ಒಳಗೊಂಡ ನೋಡಲ್‌ ಅಧಿಕಾರಿಗಳ ತಂಡವನ್ನು ನೇಮಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.‌

ನಗರ ಪೂರ್ವ ವಲಯ 1 - ಕ್ಯಾ. ಮಣಿವಣ್ಣನ್ ಹಾಗೂ ಅಲೋಕ್ ಕುಮಾರ್, ಪೂರ್ವ ವಲಯ 2 - ಮೊಹಮ್ಮದ್ ಮೊಹಸೀನ್ ಹಾಗೂ ಹರಿಶೇಖರನ್, ಮಹದೇವಪುರ ವಲಯ - ಉಮಾ ಮಹದೇವನ್ ಹಾಗೂ ಸುನೀಲ್ ಅಗರ್‌ವಾಲ್, ಪಶ್ಚಿಮ ವಲಯ - ಎಂ.ಟಿ.ರೇಜು ಹಾಗೂ ಕೆ.ಟಿ.ಬಾಲಕೃಷ್ಣ, ದಕ್ಷಿಣ ವಲಯ - ಬಗಾದಿ ಗೌತಮ್ ಹಾಗೂ ಡಾ.ರಾಮಚಂದ್ರ, ಆರ್.ಆರ್.ನಗರ ವಲಯ - ಡಾ.ವಿ.ರಾಮ್ ಪ್ರತಾಸ್ ಮನೋಹರನ್ ಹಾಗೂ ರಾಮ್ ನಿವಾಸ್ ಸೆಪಟ್, ಯಲಹಂಕ ವಲಯ - ಏಕ್‌ರೂಪ್ ಕೌರ್ ಹಾಗೂ ರೋಹಿಣಿ ಸೆಪಟ್ ಉಸ್ತುವಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.