ಬೆಂಗಳೂರು: ಕೊರೊನಾ ನಿಯಂತ್ರಣದಲ್ಲಿ ಬೆಂಗಳೂರು ಮಾದರಿ ನಗರವಾಗಿರುವುದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಹರ್ಷ ವ್ಯಕ್ತಪಡಿಸಿದ್ದು, ಕೊರೊನಾ ವಾರಿಯರ್ಸ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅಭಿನಂದನೆಗಳು ಕೊರೊನಾ ವಾರಿಯರ್ಸ್:
-
ಅಭಿನಂದನೆಗಳು ಕೊರೋನಾ ವಾರಿಯರ್ಸ್! ಕೇಂದ್ರ ಸರ್ಕಾರದ ಆಯ್ಕೆಯಂತೆ, #ಕೋವಿಡ್19 ವಿರುದ್ಧ ಕೆಲಸ ಮಾಡುತ್ತಿರುವ 4 ಮಾದರಿ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಸಿಎಂ ಶ್ರೀ@BSYBJP ನಾಯಕತ್ವದಲ್ಲಿ ನಮ್ಮ ಇಡೀ ತಂಡದ ಪರಿಶ್ರಮಗಳಿಗೆ ಇದು ಸಾಕ್ಷಿ. ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ, ಕೊರೋನಾ ಹಿಮ್ಮೆಟ್ಟಿಸೋಣ.https://t.co/lvzO7xgElb
— Dr Sudhakar K (@mla_sudhakar) May 25, 2020 " class="align-text-top noRightClick twitterSection" data="
">ಅಭಿನಂದನೆಗಳು ಕೊರೋನಾ ವಾರಿಯರ್ಸ್! ಕೇಂದ್ರ ಸರ್ಕಾರದ ಆಯ್ಕೆಯಂತೆ, #ಕೋವಿಡ್19 ವಿರುದ್ಧ ಕೆಲಸ ಮಾಡುತ್ತಿರುವ 4 ಮಾದರಿ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಸಿಎಂ ಶ್ರೀ@BSYBJP ನಾಯಕತ್ವದಲ್ಲಿ ನಮ್ಮ ಇಡೀ ತಂಡದ ಪರಿಶ್ರಮಗಳಿಗೆ ಇದು ಸಾಕ್ಷಿ. ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ, ಕೊರೋನಾ ಹಿಮ್ಮೆಟ್ಟಿಸೋಣ.https://t.co/lvzO7xgElb
— Dr Sudhakar K (@mla_sudhakar) May 25, 2020ಅಭಿನಂದನೆಗಳು ಕೊರೋನಾ ವಾರಿಯರ್ಸ್! ಕೇಂದ್ರ ಸರ್ಕಾರದ ಆಯ್ಕೆಯಂತೆ, #ಕೋವಿಡ್19 ವಿರುದ್ಧ ಕೆಲಸ ಮಾಡುತ್ತಿರುವ 4 ಮಾದರಿ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಸಿಎಂ ಶ್ರೀ@BSYBJP ನಾಯಕತ್ವದಲ್ಲಿ ನಮ್ಮ ಇಡೀ ತಂಡದ ಪರಿಶ್ರಮಗಳಿಗೆ ಇದು ಸಾಕ್ಷಿ. ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ, ಕೊರೋನಾ ಹಿಮ್ಮೆಟ್ಟಿಸೋಣ.https://t.co/lvzO7xgElb
— Dr Sudhakar K (@mla_sudhakar) May 25, 2020
ಕೇಂದ್ರ ಸರ್ಕಾರದ ಆಯ್ಕೆಯಂತೆ ಕೋವಿಡ್-19 ವಿರುದ್ಧ ಕೆಲಸ ಮಾಡುತ್ತಿರುವ 4 ಮಾದರಿ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ನಮ್ಮ ಇಡೀ ತಂಡದ ಪರಿಶ್ರಮಗಳಿಗೆ ಇದು ಸಾಕ್ಷಿಯಾಗಿದೆ. ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ. ಕೊರೊನಾ ಹಿಮ್ಮೆಟ್ಟಿಸೋಣ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
-
I thank both our leaders and all our Covid warriors as well as our citizens who have ensured we successfully and relentlessly fight this battle together. 2/2#Covid_19 @BJP4Karnataka @JPNadda @BJP4India
— B Sriramulu (@sriramulubjp) May 25, 2020 " class="align-text-top noRightClick twitterSection" data="
">I thank both our leaders and all our Covid warriors as well as our citizens who have ensured we successfully and relentlessly fight this battle together. 2/2#Covid_19 @BJP4Karnataka @JPNadda @BJP4India
— B Sriramulu (@sriramulubjp) May 25, 2020I thank both our leaders and all our Covid warriors as well as our citizens who have ensured we successfully and relentlessly fight this battle together. 2/2#Covid_19 @BJP4Karnataka @JPNadda @BJP4India
— B Sriramulu (@sriramulubjp) May 25, 2020
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬೆಂಬಲ ಹಾಗೂ ಸಹಕಾರದೊಂದಿಗೆ ಕೊರೊನಾ ಸೋಂಕು ನಿಯಂತ್ರಣದಲ್ಲಿ ಬೆಂಗಳೂರು ಮಾದರಿ ನಗರವಾಗಿ ಹೊರ ಹೊಮ್ಮಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲಾ ನಾಯಕರು ಹಾಗೂ ಕೊರೊನಾ ವಾರಿಯರ್ಸ್ಗೆ ಧನ್ಯವಾದಗಳು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.