ETV Bharat / state

ಬೌರಿಂಗ್ ಆಸ್ಪತ್ರೆಗೆ ದಾಖಲಿಸೋ ಮುನ್ನ ಶಶಿಕಲಾಗೆ ಕೊರೊನಾ ಟೆಸ್ಟ್ - ಶಶಿಕಲಾಗೆ ಕೊರೊನಾ ಟೆಸ್ಟ್‘

ಶಶಿಕಲಾರನ್ನು ಚಿಕಿತ್ಸೆಗಾಗಿ ‌ಬೋರಿಂಗ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಆ್ಯಂಟಿಜೆನ್ ಟೆಸ್ಟ್‌ನಲ್ಲಿ‌ ಕೊರೊನಾ ನೆಗೆಟಿವ್ ಫಲಿತಾಂಶ ಬಂದಿದ್ದು, ಸದ್ಯ ಆರ್​ಟಿ-ಪಿಸಿಆರ್ ಟೆಸ್ಟ್ ರಿಸಲ್ಟ್ ಬಾಕಿ ಇದೆ.

shashikala
shashikala
author img

By

Published : Jan 20, 2021, 9:34 PM IST

Updated : Jan 20, 2021, 9:56 PM IST

ಆನೇಕಲ್ (ಬೆಂಗಳೂರು): ತೀವ್ರ ಜ್ವರದಿಂದ ನರಳುತ್ತಿದ್ದ ಚಿನ್ನಮ್ಮ ಶಶಿಕಲಾರನ್ನು ಪರಪ್ಪನ ಅಗ್ರಹಾರ ಕಾರಾಗೃಹದ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ‌ಬೋರಿಂಗ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು.

ಬೋರಿಂಗ್ ಆಸ್ಪತ್ರೆ

ಅದಕ್ಕೂ ಮುನ್ನ ಆಸ್ಪತ್ರೆ ಸಿಬ್ಬಂದಿ ಕೋವಿಡ್-19 ಆ್ಯಂಟಿಜೆನ್ ಹಾಗೂ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿದ್ದಾರೆ. ಅದರಲ್ಲಿ ಆ್ಯಂಟಿಜೆನ್ ಟೆಸ್ಟ್‌ನಲ್ಲಿ‌ ಕೊರೊನಾ ನೆಗೆಟಿವ್ ಫಲಿತಾಂಶ ಬಂದಿದ್ದು, ಸದ್ಯ ಆರ್​ಟಿ-ಪಿಸಿಆರ್ ಟೆಸ್ಟ್ ರಿಸಲ್ಟ್ ಬಾಕಿ ಇದೆ.

Last Updated : Jan 20, 2021, 9:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.