ETV Bharat / state

ರಾಜ್ಯದಲ್ಲಿ ಇಂದು‌ 22 ಕೊರೊನಾ ಪಾಸಿಟಿವ್, ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆ - ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ

ದಿನೇದಿನೆ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂದು ಒಂದೇ ದಿನದಲ್ಲಿ 22 ಪಾಸಿಟಿವ್​ ಪ್ರಕರಣ ದಾಖಲಾಗಿವೆ.

Corona
ಕೊರೊನಾ
author img

By

Published : Apr 30, 2020, 1:45 PM IST

ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 22 ಕೊರೊನಾ ಪ್ರಕರಣ ದೃಢಪಟ್ಟಿವೆ. ಸೋಂಕಿತರ ಸಂಖ್ಯೆ 557ಕ್ಕೆ ಹೆಚ್ಚಳವಾಗಿದೆ. ಬೆಳಗಾವಿ ಒಂದರಲ್ಲೇ 14 ಸೋಂಕಿತರು ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ.

ನಿನ್ನೆ ರಾಜ್ಯ ರಾಜಧಾನಿಯಲ್ಲಿ ಒಂದೂ ಪ್ರಕರಣ ಕಾಣಿಸಿರಲಿಲ್ಲ. ಆದರೆ, ಇಂದು ಮೂರು ಪ್ರಕರಣ ಕಾಣಿಸಿಕೊಂಡಿವೆ. ಹಸಿರು ವಲಯಕ್ಕೆ ಸೇರಿದ್ದ ದಾವಣಗೆರೆಯಲ್ಲಿ ನಿನ್ನೆ ಒಂದು ಪ್ರಕರಣ ಕಾಣಿಸಿತ್ತು. ಇಂದು ಮತ್ತೊಂದು ಪ್ರಕರಣ ಕಾಣಿಸಿಕೊಂಡು ಜಿಲ್ಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.

ಇಂದು 22 ಹೊಸ ಪ್ರಕರಣ ಪತ್ತೆಯಾಗಿದ್ದು, ಇಲ್ಲಿಯವರೆಗೆ 21 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೂ 223 ಸೋಂಕಿತರು‌ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಟ್ರಾವೆಲ್ ಹಿಸ್ಟರಿ :

ರೋಗಿ- 536: ದಕ್ಷಿಣ ಕನ್ನಡದ 58 ವರ್ಷದ ಮಹಿಳೆ, ರೋಗಿ-501ರ ಸಂಪರ್ಕ, ದಕ್ಷಿಣ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 537: ವಿಜಯಪುರದ 62 ವರ್ಷದ ಪುರುಷ,ರೋಗಿ- 221ರ ಸಂಪರ್ಕಿತ, ವಿಜಯಪುರದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 538: ವಿಜಯಪುರದ 33 ವರ್ಷದ ಮಹಿಳೆ,ರೋಗಿ- 221ರ ಸಂಪರ್ಕ, ವಿಜಯಪುರದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 539: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 24 ವರ್ಷದ ಯುವತಿ, ರೋಗಿ- 469,483,484ರ ದ್ವಿತೀಯ ಸಂಪರ್ಕ, ಬೆಳಗಾವಿಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 540: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 27 ವರ್ಷದ ಯುವಕ, ರೋಗಿ-483ರ ದ್ವಿತೀಯ ಸಂಪರ್ಕ, ಬೆಳಗಾವಿಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 541: ಬೆಳಗಾವಿ ಜಿಲ್ಲೆಯ ಹುಕ್ಕೇರಿಯ 9 ವರ್ಷದ ಬಾಲಕ, ರೋಗಿ- 293ರ ಸಂಪರ್ಕ, ಬೆಳಗಾವಿಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 542: ಬೆಳಗಾವಿ ಜಿಲ್ಲೆಯ ಹುಕ್ಕೇರಿಯ 75 ವರ್ಷದ ಮಹಿಳೆ, ರೋಗಿ- 293 ರ ಸಂಪರ್ಕ, ಬೆಳಗಾವಿಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 543: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 24 ವರ್ಷದ ಯುವತಿ, ರೋಗಿ-486 ರ ದ್ವಿತೀಯ ಸಂಪರ್ಕ, ಬೆಳಗಾವಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 544: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 18 ವರ್ಷದ ಯುವಕ, ರೋಗಿ-496 ರ ದ್ವಿತೀಯ ಸಂಪರ್ಕ, ಬೆಳಗಾವಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 545: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 48 ವರ್ಷದ ಮಹಿಳೆ, ರೋಗಿ-494 ರ ದ್ವಿತೀಯ ಸಂಪರ್ಕ, ಬೆಳಗಾವಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 546: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 50 ವರ್ಷದ ಪುರುಷ, ರೋಗಿ-483 ರ ದ್ವಿತೀಯ ಸಂಪರ್ಕ, ಬೆಳಗಾವಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 547: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 27 ವರ್ಷದ ಯುವತಿ, ರೋಗಿ-496,483 ರ ದ್ವಿತೀಯ ಸಂಪರ್ಕ, ಬೆಳಗಾವಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 548: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 43 ವರ್ಷದ ಪುರುಷ, ರೋಗಿ-484 ರ ದ್ವಿತೀಯ ಸಂಪರ್ಕ, ಬೆಳಗಾವಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 549: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 16 ವರ್ಷದ ಬಾಲಕ, ರೋಗಿ-486 ರ ದ್ವಿತೀಯ ಸಂಪರ್ಕ, ಬೆಳಗಾವಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 550: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 36 ವರ್ಷದ ಮಹಿಳೆ, ರೋಗಿ-486 ರ ದ್ವಿತೀಯ ಸಂಪರ್ಕ, ಬೆಳಗಾವಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 551: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 08 ವರ್ಷದ ಬಾಲಕಿ, ರೋಗಿ-296 ರ ಸಂಪರ್ಕ, ಬೆಳಗಾವಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 552: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 36 ವರ್ಷದ ಪುರುಷ, ರೋಗಿ-496 ರ ದ್ವಿತೀಯ ಸಂಪರ್ಕ, ಬೆಳಗಾವಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 553: ತುಮಕೂರಿನ 65 ವರ್ಷದ ಮಹಿಳೆ, ರೋಗಿ-536 ರ ಸಂಪರ್ಕ, ತುಮಕೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 554: ಬೆಂಗಳೂರು ನಗರದ 20 ವರ್ಷದ ಯುವಕ,ಬಿಬಿಎಂಪಿ ವಾರ್ಡ್ 135, ಕಂಟೈನ್ ಮೆಂಟ್ ವಲಯದ ಸಂಪರ್ಕ, ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 555: ಬೆಂಗಳೂರು ನಗರದ 28 ವರ್ಷದ ಯುವಕ,ಬಿಬಿಎಂಪಿ ವಾರ್ಡ್ 135,ಕಂಟೈನ್ ಮೆಂಟ್ ವಲಯದ ಸಂಪರ್ಕ, ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 556: ದಾವಣಗೆರೆಯ 69 ವರ್ಷದ ವೃದ್ಧ,ತೀವ್ರ ಉಸಿರಾಟದ ಸಮಸ್ಯೆ(SARI),ದಾವಣಗೆರೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ- 557: ಬೆಂಗಳೂರು ನಗರದ 63 ವರ್ಷದ ವೃದ್ಧ,ತೀವ್ರ ಉಸಿರಾಟದ ಸಮಸ್ಯೆ(SARI) ,ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ

ಜಿಲ್ಲಾವಾರು ಪಾಸಿಟಿವ್ ಪ್ರಕರಣಗಳು:
ದಕ್ಷಿಣ ಕನ್ನಡ 1
ವಿಜಯಪುರ 2
ಬೆಳಗಾವಿ 14
ತುಮಕೂರು 1
ಬೆಂಗಳೂರು ನಗರ 3
ದಾವಣಗೆರೆ 1

ETV Bharat Logo

Copyright © 2024 Ushodaya Enterprises Pvt. Ltd., All Rights Reserved.