ಬೆಂಗಳೂರು: ಪದ್ಮ ವಿಭೂಷಣ ಪಂಡಿತ್ ಜಸ್ರಾಜ್ ನಿಧನಕ್ಕೆ ಕಾಂಗ್ರೆಸ್ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ ಮಾಡಿದ್ದು, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಮೇರು ಗಾಯಕ ಮೇವಾಟಿ ಘರಾಣದ ಅದ್ವರ್ಯು ಪಂಡಿತ್ ಜಸ್ರಾಜ್ ಅವರ ನಿಧನ ವಾರ್ತೆ ತಿಳಿದು ದುಃಖವಾಯಿತು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
-
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಮೇರು ಗಾಯಕ ಮೇವಾಟಿ ಘರಾಣದ ಅದ್ವರ್ಯು ಪಂಡಿತ ಜಸ್ ರಾಜ್ ಅವರ ನಿಧನವಾರ್ತೆ ತಿಳಿದು ದುಃಖವಾಯಿತು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/C0ELaNKWka
— Eshwar Khandre (@eshwar_khandre) August 17, 2020 " class="align-text-top noRightClick twitterSection" data="
">ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಮೇರು ಗಾಯಕ ಮೇವಾಟಿ ಘರಾಣದ ಅದ್ವರ್ಯು ಪಂಡಿತ ಜಸ್ ರಾಜ್ ಅವರ ನಿಧನವಾರ್ತೆ ತಿಳಿದು ದುಃಖವಾಯಿತು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/C0ELaNKWka
— Eshwar Khandre (@eshwar_khandre) August 17, 2020ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಮೇರು ಗಾಯಕ ಮೇವಾಟಿ ಘರಾಣದ ಅದ್ವರ್ಯು ಪಂಡಿತ ಜಸ್ ರಾಜ್ ಅವರ ನಿಧನವಾರ್ತೆ ತಿಳಿದು ದುಃಖವಾಯಿತು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/C0ELaNKWka
— Eshwar Khandre (@eshwar_khandre) August 17, 2020
ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ದಿಗ್ಗಜ ಪಂಡಿತ್ ಜಸ್ರಾಜ್ ಇನ್ನಿಲ್ಲ ಎಂಬ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ದೇವರು ಅವರಿಗೆ ಸದ್ಗತಿಯನ್ನು, ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
-
Saddened by the passing of music legend, Indian classical vocalist #PanditJasraj. Our country has lost one of its most valuable gems. My deepest condolences to the family and fans. pic.twitter.com/lLp4XgzZWL
— Dr. G Parameshwara (@DrParameshwara) August 17, 2020 " class="align-text-top noRightClick twitterSection" data="
">Saddened by the passing of music legend, Indian classical vocalist #PanditJasraj. Our country has lost one of its most valuable gems. My deepest condolences to the family and fans. pic.twitter.com/lLp4XgzZWL
— Dr. G Parameshwara (@DrParameshwara) August 17, 2020Saddened by the passing of music legend, Indian classical vocalist #PanditJasraj. Our country has lost one of its most valuable gems. My deepest condolences to the family and fans. pic.twitter.com/lLp4XgzZWL
— Dr. G Parameshwara (@DrParameshwara) August 17, 2020
ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, ಸಂಗೀತ ದಂತಕಥೆಯ ಅಗಲಿಕೆಯಿಂದ ಈ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸ್ರಾಜ್ ನಿಧನದಿಂದಾಗಿ ನಮ್ಮ ದೇಶ ತನ್ನ ಅತ್ಯಮೂಲ್ಯ ರತ್ನಗಳಲ್ಲಿ ಒಂದನ್ನು ಕಳೆದುಕೊಂಡಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಆಳವಾದ ಸಂತಾಪಗಳು ಎಂದು ತಿಳಿಸಿದ್ದಾರೆ.