ETV Bharat / state

ಈಗಲ್ಟನ್ ರೆಸಾರ್ಟ್ ವಿರುದ್ಧ ದೂರು: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹೇಳಿದ್ದು ಹೀಗೆ!

author img

By

Published : Feb 5, 2020, 6:35 AM IST

Updated : Feb 5, 2020, 7:22 AM IST

ಬೆಂಗಳೂರಿನ ಶಾಸಕರ ಭವನದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆ ಬಳಿಕ ಮಹತ್ವದ ಮಾಹಿತಿಗಳನ್ನು ಎಚ್​.ಕೆ ಪಾಟೀಲ್​ ಹೇಳಿದರು.

Public Accounting Committee, Public Accounting Committee news, Public Accounting Committee talk about Eagleton Resort, Eagleton Resort issue, Eagleton Resort news, ಈಗಲ್ಟನ್ ರೆಸಾರ್ಟ್ ವಿರುದ್ಧ ದೂರು, ಈಗಲ್ಟನ್ ರೆಸಾರ್ಟ್ ಸುದ್ದ, ಈಗಲ್ಟನ್ ರೆಸಾರ್ಟ್ ಬಗ್ಗೆ ಮಾತನಾಡಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸುದ್ದಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ,
ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹೇಳಿದ್ದು ಹೀಗೆ

ಬೆಂಗಳೂರು: ರಾಜ್ಯ ಸರ್ಕಾರ ನೇಮಿಸಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

ಸಭೆಯ ನಂತರ ಮಾತನಾಡಿದ ಪಾಟೀಲರು, ಈಗಲ್ಟನ್ ರೆಸಾರ್ಟ್ ವಿರುದ್ಧ ಸಾಕಷ್ಟು ದೂರುಗಳು ಬಂದಿದ್ದವು. ಒಟ್ಟು 980 ಕೋಟಿಯಷ್ಡು ದೊಡ್ಡ ಮೊತ್ತದ ಹಣ ಬಾಕಿ ಪಾವತಿಯಾಗಬೇಕಿದೆ. ಆದರೆ ಸುಪ್ರೀಂಕೋರ್ಟ್​​ ಆದೇಶವಿದ್ದಾಗಲೂ ಹಣ ಪಾವತಿ ಮಾಡ್ತಿಲ್ಲ. ಈ ಹಿನ್ನೆಲೆಯಲ್ಲಿ ಲೆಕ್ಕಪತ್ರ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದರು.

ಸರ್ಕಾರ ಕೂಡ ಅವರಿಗೆ ಪೂರಕವಾಗಿದೆ ಎಂಬ ಅನುಮಾನ ಮೂಡಿಸುವಂತೆ ನಡೆದುಕೊಳ್ಳಲಾಗುತ್ತಿದೆ. ಈ ಅನುಮಾನ ಬಗೆಹರಿಸಬೇಕು. ಸರ್ಕಾರಿ ಜಾಗವನ್ನೂ ವಾಪಸ್ ಪಡೆದುಕೊಳ್ಳಬೇಕಿದೆ. ಸುಪ್ರೀಂಕೋರ್ಟ್​​ಗಿಂತ ಯಾರೂ ದೊಡ್ಡವರಿಲ್ಲ ಎಂದರು.

ಇದಾದ ಬಳಿಕ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲಾ ಸದಸ್ಯರು ಈಗಲ್ಟನ್​ ರೇಸಾರ್ಟ್​ಗೆ ಖಾಸಗಿ ಬಸ್​ನಲ್ಲಿ ತೆರಳಿದರು. ಎಚ್.ಕೆ ಪಾಟೀಲ್, ಎ.ಟಿ. ರಾಮಸ್ವಾಮಿ, ಮುರುಗೇಶ್ ನಿರಾಣಿ, ರಮೇಶ್ ಕುಮಾರ್, ಬೋಪಯ್ಯ, ಸರವಣ ಸೇರಿದಂತೆ ಹಲವು ಶಾಸಕರು ಪಯಣ ಬೆಳೆಸಿದ್ದರು.

Intro:newsBody:ಈಗಲ್ಟನ್ ರೆಸಾರ್ಟ್ ವಿರುದ್ಧ ದೂರು ಹಿನ್ನೆಲೆ ಪರಿಶೀಲನೆಗೆ ತೆರಳಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ

ಬೆಂಗಳೂರು: ರಾಜ್ಯ ಸರ್ಕಾರ ನೇಮಿಸಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಿತು.
ಬೆಂಗಳೂರಿನ ಶಾಸಕರ ಭವನದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಸಭೆಯ ನಂತರ ಮಾತನಾಡಿದ ಪಾಟೀಲರು, ಈಗಲ್ಟನ್ ರೆಸಾರ್ಟ್ ವಿರುದ್ದ ಸಾಕಷ್ಟು ದೂರುಗಳು ಬಂದಿದ್ದವು. ಒಟ್ಟೂ 980 ಕೋಟಿಯಷ್ಡು ದೊಡ್ಡ ಮೊತ್ತದ ಹಣ ಬಾಕಿ ಪಾವತಿಯಾಗಬೇಕಿದೆ. ಆದರೆ ಸುಪ್ರಿಂ‌ಕೋರ್ಟ್ ಆದೇಶವಿದ್ದಾಗಲೂ ಹಣ ಪಾವತಿ ಮಾಡ್ತಿಲ್ಲ. ಈ ಹಿನ್ನೆಲೆಯಲ್ಲಿ ಲೆಕ್ಕಪತ್ರ ಸಮಿತಿ ಪರಿಶೀಲನೆ ನಡೆಸುತ್ತಿದ್ದೇವೆ. ಸರ್ಕಾರ ಕೂಡ ಅವರಿಗೆ ಪೂರಕವಾಗಿದೆ ಎಂಬ ಅನುಮಾನ ಮೂಡಿಸುವಂತೆ ನಡೆದುಕೊಳ್ಳಲಾಗುತ್ತಿದೆ. ಈ ಅನುಮಾನ ಬಗೆಹರಿಸಬೇಕು, ಸರ್ಕಾರಿ ಜಾಗವನ್ನೂ ಕಬ್ಜದಿಂದ ವಾಪಸ್ ಪಡೆದುಕೊಳ್ಳಬೇಕಿದೆ. ಸುಪ್ರಿಂ ಕೋರ್ಟ್ ಗಿಂತ ಯಾರೂ ದೊಡ್ಡವರಿಲ್ಲ ಎಂದರು.
ಇದಾದ ಬಳಿಕ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲಾ ಸದಸ್ಯರು ಈಗಲ್ ಟನ್ ರೇಸಾರ್ಟ್ ಗೆ ಖಾಸಗಿ ಬಸ್ನಲ್ಲಿ ತೆರಳಿದರು. ಎಚ್ ಕೆ ಪಾಟೀಲ್, ಎಟಿ ರಾಮಸ್ವಾಮಿ, ಮುರುಗೇಶ್ ನಿರಾಣಿ, ರಮೇಶ್ ಕುಮಾರ್, ಬೋಪಾಯ್ಯ, ಸರವಣ ಸೇರಿದಂತೆ ಹಲವು ಶಾಸಕರು ಪಯಣ ಬೆಳೆಸಿದ್ರು. ಸಂಜೆಯವರೆಗೂ ಅಲ್ಲಿದ್ದು ತನಿಖೆ ನಡೆಸಿ ವಾಪಸಾಗಿದ್ದಾರೆ. ಇದಕ್ಕೆ ಸಂಬಂಧಿಸಿದವರ ಲಭ್ಯವಾಗಬೇಕಿದೆ.Conclusion:news
Last Updated : Feb 5, 2020, 7:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.