ಬೆಂಗಳೂರು: ಚಂದ್ರನ ಅಂಗಳಕ್ಕೆ ಮತ್ತಷ್ಟು ಅಧ್ಯಯನ ನಡೆಸಲು ಮುಂದಾಗಿರುವ ಇಸ್ರೋ ವಿಜ್ಞಾನಿಗಳ ಹೊಸ ಸಾಹಸ ಕೈಗೂಡುವ ದಿನಗಳು ಇನ್ನಷ್ಟು ಸನಿಹವಾಗಿದೆ. ಸೋಮವಾರದಂದು ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್ ಮುಖ್ಯ ನೌಕೆಯಿಂದ ಯಶಸ್ವಿಯಾಗಿ ಬೇರ್ಪಡಿಸಿದ್ದ ವಿಜ್ಞಾನಿಗಳು ಇಂದು ಮುಂಜಾನೆ ಮತ್ತೊಂದು ಹಂತದ ಪ್ರಕ್ರಿಯೆಯಲ್ಲಿ ಯಶ ಕಂಡಿದ್ದಾರೆ.
ಕಕ್ಷೆಯಿಂದ ಪ್ರತ್ಯೇಕಿಸುವ ಕಾರ್ಯವನ್ನು ಇಂದು ಬೆಳಗ್ಗೆ 8.50ರ ಸುಮಾರಿಗೆ ಇಸ್ರೋ ವಿಜ್ಞಾನಿಗಳು ಸಫಲವಾಗಿ ನಡೆಸಿದ್ದು, ಎರಡನೇ ಹಂತದ ಪ್ರತ್ಯೇಕಿಸುವ ಕಾರ್ಯ ಬುಧವಾರ(ನಾಳೆ) ನಡೆಯಲಿದೆ. ಇಂದಿನ ಪ್ರಕ್ರಿಯೆ ಕೇವಲ ನಾಲ್ಕು ಸೆಕೆಂಡ್ನಲ್ಲಿ ಮುಕ್ತಾಯವಾಗಿದೆ.
-
#ISRO
— ISRO (@isro) September 3, 2019 " class="align-text-top noRightClick twitterSection" data="
The first de-orbit maneuver for #VikramLander of #Chandrayaan2 spacecraft was performed successfully today (September 03, 2019) at 0850 hrs IST.
For details please visit https://t.co/K5dS113UJL
Here's view of Control Centre at ISTRAC, Bengaluru pic.twitter.com/Ddeo2URPg5
">#ISRO
— ISRO (@isro) September 3, 2019
The first de-orbit maneuver for #VikramLander of #Chandrayaan2 spacecraft was performed successfully today (September 03, 2019) at 0850 hrs IST.
For details please visit https://t.co/K5dS113UJL
Here's view of Control Centre at ISTRAC, Bengaluru pic.twitter.com/Ddeo2URPg5#ISRO
— ISRO (@isro) September 3, 2019
The first de-orbit maneuver for #VikramLander of #Chandrayaan2 spacecraft was performed successfully today (September 03, 2019) at 0850 hrs IST.
For details please visit https://t.co/K5dS113UJL
Here's view of Control Centre at ISTRAC, Bengaluru pic.twitter.com/Ddeo2URPg5
ಸದ್ಯ ಲ್ಯಾಂಡರ್ ಹಾಗೂ ರೋವರ್ ಉತ್ತಮ ಸ್ಥಿತಿಯಲ್ಲಿದೆ ಎಂದು ಇಸ್ರೋ ತಿಳಿಸಿದೆ. ಸೆಪ್ಟೆಂಬರ್ 7ರಂದು ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲಿದ್ದು, ಈ ಕ್ಷಣಕ್ಕೆ ಪ್ರಧಾನಿ ಮೋದಿ ಸಾಕ್ಷಿಯಾಗಲಿದ್ದಾರೆ.