ETV Bharat / state

CET result: ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ, ಇಂಜಿನಿಯರಿಂಗ್​ನಲ್ಲಿ ವಿಘ್ನೇಶ್​ಗೆ ಮೊದಲ ರ‍್ಯಾಂಕ್‌ - ಈಟಿವಿ ಭಾರತ ಕನ್ನಡ

ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗಾಗಿ ನಡೆದ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Jun 15, 2023, 10:11 AM IST

Updated : Jun 15, 2023, 12:50 PM IST

ಫಲಿತಾಂಶ ಪ್ರಕಟಿಸಿದ ಸಚಿವ ಎಂ ಸಿ ಸುಧಾಕರ್​

ಬೆಂಗಳೂರು : ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗೆ ನಡೆದ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಫಲಿತಾಂಶ ಪ್ರಕಟಿಸಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಇಂಜಿನಿಯರಿಂಗ್ ವಿಭಾಗದ ಟಾಪರ್ಸ್​: ಇಂಜಿನಿಯರಿಂಗ್ ಕೋರ್ಸ್​ ಪ್ರವೇಶ ಪರೀಕ್ಷೆಯ ಟಾಪ್ 10 ನಲ್ಲಿ ಬೆಂಗಳರಿನ 8 ವಿದ್ಯಾರ್ಥಿಗಳು ರ‍್ಯಾಂಕ್‌ ಗಳಿಸಿದ್ದಾರೆ. ಇನ್ನು ಧಾರವಾಡ ಹಾಗೂ ಬಳ್ಳಾರಿಗೆ ಒಂದೊಂದು ರ‍್ಯಾಂಕ್‌ ಬಂದಿದೆ. ಹಾಗೆಯೇ ಯೋಗ ಮತ್ತು ನ್ಯಾಚುರೋಪತಿ ಕೋರ್ಸನಲ್ಲಿ ಬೆಂಗಳೂರಿಗೆ 5 ರ‍್ಯಾಂಕ್‌ ಬಂದಿದ್ದು, ಮಂಗಳೂರಿಗೆ 2, ಹುಬ್ಬಳ್ಳಿ 1, ರಾಜಸ್ಥಾನ -1 , ದಾವಣಗೆರೆಯ ಓರ್ವ ವಿದ್ಯಾರ್ಥಿ ರ‍್ಯಾಂಕ್‌ ಪಡೆದಿದ್ದಾರೆ.

ಇಂಜಿನಿಯರಿಂಗ್ ಕೋರ್ಸ್ ಪ್ರವೇಶಾತಿ ಪರೀಕ್ಷೆಯಲ್ಲಿ ಟಾಪರ್ಸ್​:

  • ವಿಜ್ಞೇಶ್ ನಟರಾಜ್ ಕುಮಾರ್ (ಉತ್ತರಹಳ್ಳಿ ಕುಮಾರನ್ಸ್ ಕಾಲೇಜ್) - ಶೇ.97.889%
  • ಅರ್ಜುನ್ ಕೃಷ್ಣಸ್ವಾಮಿ (ಆರ್.ವಿ ಪಿ.ಯು. ಕಾಲೇಜ್ ಜಯನಗರ)- ಶೇ.- 97.5%
  • ಸಮೃದ್ಧ ಶೆಟ್ಟಿ (ವಿದ್ಯಾನಿಕೇತನ್ ಸೈನ್ಸ್ ಕಾಲೇಜ್ ಹುಬ್ಬಳ್ಳಿ) ಶೇ. 97.167%

ಯೋಗ ಮತ್ತು ನ್ಯಾಚುರೋಪತಿ ಕೋರ್ಸ್​ಗಳ ಟಾಪರ್ಸ್

  • ಪ್ರತೀಕ್ಷಾ ಆರ್ - (ಶ್ರೀ ಕುಮಾರನ್ಸ್ ಚಿಲ್ಡ್ರನ್ ಹೋಮ್ ಕಂಪೋಸಿಟ್ ಪ್ರೀ ಯೂನಿವರ್ಸಿಟಿ ಕಾಲೇಜು ಬೆಂಗಳೂರು)- ಶೇ.98.611%
  • ಬೈರೇಶ್ ಎಸ್ ಎಚ್ (ಎಕ್ಸ್ಪರ್ಟ್ ಪ್ರೀ ಯೂನಿವರ್ಸಿಟಿ ಕಾಲೇಜ್ ಮಂಗಳೂರು) ಶೇ. 98.167%
  • ಶ್ರೀಜನ್ ಎಂ ಎಚ್ - (ಬೇಸ್ ಪಿಯು ಕಾಲೇಜ್ ಹುಬ್ಬಳ್ಳಿ) ಶೇ. 97.889%

ಬಿ.ಎಸ್.ಸಿ ಅಗ್ರಿಕಲ್ಚರ್ ಟಾಪರ್ಸ್:

  • ಬೈರೇಶ್ ಎಸ್ ಎಚ್- (ಎಕ್ಸ್ಪರ್ಟ್ ಪ್ರೀ ಯೂನಿವರ್ಸಿಟಿ ಕಾಲೇಜ್ ಮಂಗಳೂರು) ಶೇ. 96.75%
  • ಅನುರಾಗ ರಂಜನ್ (ಪರಮಾಣ ಪಿಯು ಕಾಲೇಜ್ ರಾಯಚೂರು) ಶೇ.95.417 %
  • ಕಾರ್ತಿಕ್ ಮನೋಹರ್ - ಸಿಬಿಎಸ್ಸಿ ಔಟ್ ಸೈಡ್ ಕರ್ನಾಟಕ (ರಾಜಸ್ಥಾನ ಜಹಲ್ವಾರ್) ಶೇ.95.25%

ಪಶು ಸಂಗೋಪನ ವಿಜ್ಞಾನದ ಟಾಪರ್ಸ್

  • ಮಾಳವಿಕಾ ಕಪೂರ್ - (ಮಹೇಶ್ ಪಿಯು ಕಾಲೇಜ್ ಚಾಮರಾಜಪೇಟೆ ಬೆಂಗಳೂರು) ಶೇ. 97.222%
  • ಪ್ರತೀಕ್ಷಾ ಆರ್ - (ಶ್ರೀ ಕುಮರನ್ ಚಿಲ್ಡ್ರನ್ ಹೋಮ್ ಕಂಪೋಸೈಟ್ ಪಿಯು ಕಾಲೇಜ್ ಬೆಂಗಳೂರು) ಶೇ. 97.222%
  • ಚಂದನ್ ಗೌಡ ಸಿ ಎನ್ - ( ಮಹೇಶ್ ಪಿಯು‌ಕಾಲೇಜ್ ಚಾಮರಾಜಪೇಟೆ ಬೆಂಗಳೂರು) ಶೇ. 96.667%

ಬಿ ಫಾರ್ಮಾ ಹಾಗೂ ಡಿ ಫಾರ್ಮಾ ಟಾಪರ್ಸ್​:

  • ಪ್ರತೀಕ್ಷಾ ಆರ್- (ಶ್ರೀ ಕುಮಾರನ್ ಚಿಲ್ಡ್ರನ್ ಹೋಮ್ ಕಂಪೋಸೈಟ್ ಪಿಯು ಕಾಲೇಜ್ ಬೆಂಗಳೂರು) ಶೇ.97.222%
  • ಮಾಳವಿಕಾ ಕಪೂರ್- (ಮಹೇಶ್ ಪಿಯು ಕಾಲೇಜ್ ಚಾಮರಾಜಪೇಟೆ ಬೆಂಗಳೂರು) ಶೇ. 97.222%
  • ಮಾಧವ ಸೂರ್ಯ ತಡೇಪಲ್ಲು (ನಾರಾಯಣ ಇ ಟೆಕ್ನೋ ಸ್ಕೂಲ್ ಮಾರತಹಳ್ಳಿ) ಶೇ. 96.667 %

ಬಿಎಸ್​ಸಿ ನರ್ಸಿಂಗ್ ಟಾಪರ್ಸ್:

  • ಮಾಳವಿಕಾ ಕಪೂರ್ (ಮಹೇಶ್ ಪಿಯು ಕಾಲೇಜ್ ಚಾಮರಾಜಪೇಟೆ, ಬೆಂಗಳೂರು) ಶೇ. 97.222%
  • ಪ್ರತಿಕ್ಷ ಆರ್ (ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಂ ಪಿಯು ಕಾಲೇಜ್ ಬೆಂಗಳೂರು) ಶೇ. 97.222%
  • ಚಂದನ್ ಗೌಡ ಸಿಎನ್ ಮಹೇಶ್ (ಪಿಯು ಕಾಲೇಜ್ ಚಾಮರಾಜಪೇಟೆ ಬೆಂಗಳೂರು) ಶೇ. 96.667%

2023ರ ಪರೀಕ್ಷೆಯಲ್ಲಿ ಒಟ್ಟು 2,44,345 ವಿದ್ಯಾರ್ಥಿಗಳು ಎಕ್ಸಾಂಗೆ ಹಾಜರಾಗಿದ್ದರು. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಯೋಗ ಮತ್ತು ನ್ಯಾಚುರೋಪತಿ, ಡಿ ಫಾರ್ಮ, ​ ಬಿಎಸ್​​​ಸಿ ನರ್ಸಿಂಗ್​ ಕೋರ್ಸ್​ಗಳಿಗೆ ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ.

ಅರ್ಹತೆ ಪಡೆದ ವಿದ್ಯಾರ್ಥಿಗಳು: ಕೃಷಿ ವಿಜ್ಞಾನ ಕ್ಕೆ 1,64,187, ಪಶುಸಂಗೋಪನೆ 1,66,756, ಯೋಗ ಮತ್ತು ನ್ಯಾಚುರೋಪತಿಗೆ 2,06,161, ಬಿ ಫಾರ್ಮ್ 2,06,191, ಡಿ ಫಾರ್ಮ್ 2,06,340, ನರ್ಸಿಂಗ್ ಕೋರ್ಸ್ ಗೆ 1,66,808 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ಫಲಿತಾಂಶದ ಅಧಿಕೃತ ವೆಬ್‌ಸೈಟ್‌ : ಸಿಇಟಿ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳಾದ http://kea.kar.nic.in/ ಅಥವಾ https://cetonline.karnataka.gov.in/kea/ಗೆ ಭೇಟಿ ನೀಡಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪಡೆಯಬಹುದಾಗಿದೆ.

ಯಾವೆಲ್ಲ ಕೊರ್ಸ್​ಗಳಿಗಾಗಿ ಸಿಇಟಿ ಪರೀಕ್ಷೆ: ವೃತ್ತಿಶಿಕ್ಷಣ ಕೋರ್ಸ್​ಗಳಾದ ಇಂಜಿನಿಯರಿಂಗ್/ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ನಡೆಸಲಾಗಿದೆ. ರಾಜ್ಯ ಸರ್ಕಾರ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ.

ಮೇ 20- ಜೀವಶಾಸ್ತ್ರ ಮತ್ತು ಗಣಿತ, ಮೇ 21- ರಸಾಯನಶಾಸ್ತ್ರ, ಭೌತಶಾಸ್ತ್ರ, ಮೇ 22- ಹೊರನಾಡು, ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಸಲಾಗಿತ್ತು.

ಇದನ್ನೂ ಓದಿ: NEET Result 2023 : ಧ್ರುವ ಅಡ್ವಾಣಿ ರಾಜ್ಯಕ್ಕೆ ಫಸ್ಟ್, ವಿಕಲಚೇತನ ಮಹಿಳಾ ಕೋಟಾದಲ್ಲಿ ಲಾವಣ್ಯ ಗುಪ್ತ ದೇಶಕ್ಕೆ ಟಾಪರ್

Last Updated : Jun 15, 2023, 12:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.