ETV Bharat / state

ಆಗಸ್ಟ್ 28-29ರಂದು ಸಿಇಟಿ ಪರೀಕ್ಷೆ: ಪ್ರಾಧಿಕಾರದ ವೆಬ್​​ಸೈಟ್​​ನಲ್ಲಿ ಪ್ರವೇಶ ಪತ್ರ ಲಭ್ಯ - ಸಿಇಟಿ ಪರೀಕ್ಷೆ ಪ್ರವೇಶ ಪತ್ರ

ಸಿಇಟಿ ಪರೀಕ್ಷೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್​​ಸೈಟ್ kea.kar.nic.inನಲ್ಲಿ ಪ್ರವೇಶ ಪತ್ರ ಡೌನ್​​ಲೋಡ್ ಮಾಡಿಕೊಳ್ಳಬಹುದಾಗಿದೆ.

cet-examination-hall-ticket-available-on-authority-website
ಆಗಸ್ಟ್ 28-29ರಂದು ಸಿಇಟಿ ಪರೀಕ್ಷೆ
author img

By

Published : Aug 20, 2021, 5:49 PM IST

ಬೆಂಗಳೂರು: ಕೋವಿಡ್​ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಸಿಇಟಿ ಪರೀಕ್ಷೆಯು ಆಗಸ್ಟ್ 28, 29, 30ರಂದು ನಡೆಯುತ್ತಿದ್ದು, ಪ್ರವೇಶ ಪತ್ರಗಳನ್ನು ಪ್ರಾಧಿಕಾರದ ವೆಬ್ ಸೈಟ್​​ನಲ್ಲಿ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ಪ್ರಾಧಿಕಾರದ ವೆಬ್​​ಸೈಟ್ kea.kar.nic.inನಲ್ಲಿ ಪರೀಕ್ಷೆಯ ಪ್ರವೇಶ ಪತ್ರ ಡೌನ್​​ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಸಿಇಟಿ - 2021 ಅಭ್ಯರ್ಥಿಗಳಿಗೆ ನೀಡಲಾಗಿರುವ ಸೂಚನೆಗಳು ಪ್ರಾಧಿಕಾರದ ವೆಬ್​​ಸೈಟ್​ನಲ್ಲಿ ಲಭ್ಯವಿದೆ.

ಸಿಇಟಿ ಪರಿಷ್ಕ್ರತ ವೇಳಾಪಟ್ಟಿ ಹೀಗಿದೆ:

28-8-2021 - ಜೀವವಿಜ್ಞಾನ, ಗಣಿತ
29-8-2021 - ಭೌತವಿಜ್ಞಾನ, ರಸಾಯನ ವಿಜ್ಞಾನ
30-8-2021 - ಕನ್ನಡ

ಸಾಮಾನ್ಯವಾಗಿ ಪ್ರತಿ ವರ್ಷ ಮೇ ತಿಂಗಳಲ್ಲಿ ನಡೆಯುತ್ತಿದ್ದ ಸಿಇಟಿ ಪರೀಕ್ಷೆಯನ್ನು ಕೋವಿಡ್​ ಹಿನ್ನೆಲೆಯಲ್ಲಿ ಜುಲೈನಲ್ಲಿ ನಡೆಸಲು ಕೆಇಎ ಮುಂದಾಗಿತ್ತು. ಬಳಿಕ ಆಗಸ್ಟ್ ಅಂತ್ಯದಲ್ಲಿ ಪರೀಕ್ಷೆ ನಡೆಸಲು ಮುಂದಾಗಿದೆ.

ಇದನ್ನೂ ಓದಿ: ಬೆಂಗಳೂರು: ಹಾಡಹಗಲೇ ಚಾಕುವಿನಿಂದ ಕತ್ತು ಸೀಳಿ ದಂಪತಿಯ ಬರ್ಬರ ಹತ್ಯೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.