ETV Bharat / state

ಖಾಸಗಿ ಬಸ್​ಗೆ ಕಾರು ಡಿಕ್ಕಿ: ವ್ಯಕ್ತಿ ಸಾವು, ಚಾಲಕನಿಗೆ ಗಂಭೀರ ಗಾಯ! - ಆನೇಕಲ್ ಅಪಘಾತ ಸುದ್ದಿ

ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಯ ಕರ್ಪೂರು ಬಳಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಕಾರಿನಲ್ಲಿಯೇ ಸಾವನ್ನಪ್ಪಿದ್ದು, ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಖಾಸಗಿ ಬಸ್​ಗೆ ಕಾರು ಡಿಕ್ಕಿ: ವ್ಯಕ್ತಿ ಸಾವು, ಚಾಲಕನಿಗೆ ಗಂಭೀರ ಗಾಯ
author img

By

Published : Nov 11, 2019, 11:29 PM IST

ಬೆಂಗಳೂರು: ಜಿಲ್ಲೆ ಆನೇಕಲ್ ತಾಲೂಕಿನ ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಯ ಕರ್ಪೂರು ಬಳಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಕಾರಿನಲ್ಲಿಯೇ ಸಾವನ್ನಪ್ಪಿದ್ದು, ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಖಾಸಗಿ ಬಸ್​ಗೆ ಕಾರು ಡಿಕ್ಕಿ: ವ್ಯಕ್ತಿ ಸಾವು, ಚಾಲಕನಿಗೆ ಗಂಭೀರ ಗಾಯ!

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣದ ಸೀತಪನಹಳ್ಳಿ ವಾಸಿ ಚಾನ್ ಪಾಷ (50) ಮೃತ. ಮಾಲೂರಿನ ಹೂ ಕೋಸು ವ್ಯಾಪಾರಿಗಳಾಗಿದ್ದ ಇಬ್ಬರು ಆನೇಕಲ್ ತಾಲೂಕಿನ ತಟ್ಟನಹಳ್ಳಿಯಲ್ಲಿ ವ್ಯಾಪಾರ ಮುಗಿಸಿ ಆನೇಕಲ್ ಮೂಲಕ ಮಾಲೂರಿಗೆ ತೆರಳುತ್ತಿದ್ದರು. ಆಗ ಎದುರಿಗೆ ವೇಗವಾಗಿ ಅತ್ತಿಬೆಲೆಯಿಂದ ಆನೇಕಲ್ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಹಿಂಬದಿ ಕುಳಿತಿದ್ದ
ಚಾನ್ ಪಾಷ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಇನ್ನು ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಸಿಐ ಕೃಷ್ಣ ಲಂಬಾಣಿ, ಎಸ್ಐ ಮುರಳಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:kn_bng_01_11_axident_ka10020.
ಖಾಸಗೀ ಬಸ್ ಕಾರಿಗೆ ಡಿಕ್ಕಿ ಕಾರಿನಲ್ಲಿದ್ದ ವ್ಯಕ್ತಿ ಸಾವು, ಚಾಲಕನಿಗೆ ಗಂಭೀರ ಗಾಯ.
ಆನೇಕಲ್,
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕು, ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಯ ಕರ್ಪೂರು ಬಳಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವುಸಿ ಓರ್ವ ವ್ಯಕ್ತಿ ಕಾರಿನಲ್ಲಿಯೇ ಸಾವನ್ನಪ್ಪಿದ್ದಾನೆ. ಉಳಿದಂತೆ ಕಾರು ಚಲಾಯಿಸುತ್ತಿದ್ದ ಚಾಲಕ ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣದ ಸೀತಪನಹಳ್ಳಿ ವಾಸಿ ಚಾನ್ ಪಾಷ (50) ಮೃತರಾಗಿದ್ದು ಮಾಲೂರು ಪಟ್ಟಣದ ಮಸೀದಿ ರಸ್ತೆಯ ಅಬೀದ್ ಹುಸೇನ್ ಕಾರು ಚಾಲಕನಾಗಿದ್ದು ಗಂಭೀರ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಲೂರಿನ ಹೂಕೋಸು ವ್ಯಾಪಾರಿಗಳಾಗಿದ್ದ ಇಬ್ಬರು ಆನೇಕಲ್ ತಾಲೂಕಿನ ತಟ್ಟನಹಳ್ಳಿಯಲ್ಲಿ ವ್ಯಾಪಾರ ಮುಗಿಸಿ ಆನೇಕಲ್ ಮೂಲಕ ಮಾಲೂರಿಗೆ ತೆರಳುತ್ತಿದ್ದರು. ಆಗ ಎದುರಿಗೆ ವೇಗವಾಗಿ ಅತ್ತಿಬೆಲೆಯಿಂದ ಆನೇಕಲ್ ಕಡೆಗೆ ಬರುತ್ತಿದ್ದ ಎಸ್ವಿಎಂಎಸ್ ಖಾಸಗಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಮೃತ ಚಾನ್ ಪಾಷ ಕಾರಿನ ಹಿಂಬದಿ ಕುಳಿತಿದ್ದು ಡಿಕ್ಕಿ ಭಸಕ್ಕೆ ತಲೆಗೆ ಗಾಯವಾಗಿ ತೀರ್ವ ರಕ್ತ ಸೋರಿಕೆಯಿಂದ ಸಾವನ್ನಪ್ಪಿದ್ದಾನೆ. ಕಡು ಕೆಂಪು ಹ್ಯುಂಡೆ ಸ್ಯಾಂಟ್ರೋ ಕಾರು ಡಿಕ್ಕಿಗೆ ಬಸ್ ಕೆಳಗಡೆಗೆ ಸೇರಿ ನಜ್ಜುಗುಜ್ಜಾಗಿದ್ದು ಕಾಲುಗಳು ಕಾರಿನಲ್ಲಿ ಸಿಲುಕಿಕೊಂಡು ಗ್ರಾಮದವರು ಗಡಢರಿತಿಂದ ಕಾರಿನ ಬಾಗಿಲು ಮುರಿದು ಹೊರತೆಗೆದು ಚಿಕಿತ್ಸೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಸಿಐ ಕೃಷ್ಣ ಲಂಬಾಣಿ, ಎಸ್ಐ ಮುರಳಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. 108 ಕ್ಕೆ ಕರೆ ಮಾಡಿದಾಗ ವಿನಾಕಾರಣದ ಪ್ರಶ್ನೆಗಳನ್ನು ಕೇಳಿದ ಸಿಬ್ಬಂದಿ ಹಳೆಯ ಚಂದಾಪುರದಿಂದ ಬರುವಷ್ಟರಲ್ಲಿ ಅವಘಡ ಮುಗಿದೇ ಹೋಗಿತ್ತು.

Body:kn_bng_01_11_axident_ka10020.

Conclusion:kn_bng_01_11_axident_ka10020.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.