ETV Bharat / state

ಹೊರಾಂಗಣದಲ್ಲಿ ಸಭೆ, ಸಮಾರಂಭ, ಮದುವೆ ಇಟ್ಟುಕೊಂಡರೆ ಹೋಟೆಲ್​, ಕಲ್ಯಾಣ ಮಂಟಪದ ಲೈಸೆನ್ಸ್ ರದ್ದು! - Cancellation of license if outdoor function celebration,

ಹೊರಾಂಗಣದಲ್ಲಿ ಸಭೆ, ಸಮಾರಂಭ, ಮದುವೆ ಇಟ್ಟುಕೊಂಡರೆ ಅಂತಹ ಹೋಟೆಲ್​, ಹಾಲ್​ಗಳ ಲೈಸೆನ್ಸ್ ರದ್ದುಗೊಳಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ.

Cancellation of license, Cancellation of license if outdoor function celebration, BBMP warned to Cancellation of license if outdoor function celebration, ಹೊರಾಂಗಣ ಕಾರ್ಯಕ್ರಮ ಆಯೋಜಿಸದಂತೆ ಎಚ್ಚರಿಕೆ, ಹೊರಾಂಗಣ ಕಾರ್ಯಕ್ರಮ ಆಯೋಜಿಸದಂತೆ ಬಿಬಿಎಂಪಿ ಎಚ್ಚರಿಕೆ, ಹೊರಾಂಗಣ ಕಾರ್ಯಕ್ರಮ ಆಯೋಜಿಸದಂತೆ ಬಿಬಿಎಂಪಿ ಎಚ್ಚರಿಕೆ ಸುದ್ದಿ,
ಹೊರಾಂಗಣದಲ್ಲಿ ಸಭೆ, ಸಮಾರಂಭ, ಮದುವೆ ಇಟ್ಟುಕೊಂಡರೆ ಲೈಸೆನ್ಸ್ ರದ್ದು
author img

By

Published : Mar 12, 2020, 7:08 PM IST

ಬೆಂಗಳೂರು: ನಗರದ ಶಿವಾಜಿನಗರ ವಲಯದಲ್ಲಿ ಹೊರಾಂಗಣ ಕಾರ್ಯಕ್ರಮಗಳನ್ನು ನಡೆಸುವುದನ್ನು ರದ್ದುಪಡಿಸಲಾಗಿದೆ. ಬಿಬಿಎಂಪಿಯ ಆಯುಕ್ತರ ಆದೇಶದ ಮೇರೆಗೆ ಕ್ವೀನ್ಸ್ ರಸ್ತೆ, ಶಿವಾಜಿನಗರ ವಲಯದ ಆರೋಗ್ಯ ವೈದ್ಯಾಧಿಕಾರಿ ಈ ನೋಟಿಸ್​ ಹೊರಡಿಸಿದ್ದಾರೆ.

Cancellation of license, Cancellation of license if outdoor function celebration, BBMP warned to Cancellation of license if outdoor function celebration, ಹೊರಾಂಗಣ ಕಾರ್ಯಕ್ರಮ ಆಯೋಜಿಸದಂತೆ ಎಚ್ಚರಿಕೆ, ಹೊರಾಂಗಣ ಕಾರ್ಯಕ್ರಮ ಆಯೋಜಿಸದಂತೆ ಬಿಬಿಎಂಪಿ ಎಚ್ಚರಿಕೆ, ಹೊರಾಂಗಣ ಕಾರ್ಯಕ್ರಮ ಆಯೋಜಿಸದಂತೆ ಬಿಬಿಎಂಪಿ ಎಚ್ಚರಿಕೆ ಸುದ್ದಿ,
ಹೊರಾಂಗಣದಲ್ಲಿ ಸಭೆ, ಸಮಾರಂಭ, ಮದುವೆ ಇಟ್ಟುಕೊಂಡರೆ ಲೈಸೆನ್ಸ್ ರದ್ದು

ಕೊರೊನಾ ವೈರಸ್ ಹಾಗೂ ಕಾಲರಾ ಹಿನ್ನಲೆ ಮದುವೆ, ಸಭೆ, ಸಮಾರಂಭಗಳನ್ನು ಹೋಟೆಲ್​ಗಳು, ಕಲ್ಯಾಣ ಮಂಟಪಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬಾರದೆಂದು ಸೂಚಿಸಿದ್ದಾರೆ.

ಒಂದು ವೇಳೆ ಆದೇಶದ ಬಳಿಕವೂ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಿದರೆ ಉದ್ಯಮ ಪರವಾನಗಿ ರದ್ದುಪಡಿಸುವುದಲ್ಲದೆ, ಹೋಟೆಲ್, ಕಲ್ಯಾಣ ಮಂಟಪಗಳನ್ನು ಮುಚ್ಚಲಾಗುವುದು ಎಂದು ನೋಟಿಸ್​ನಲ್ಲಿ ಎಚ್ಚರಿಕೆ ನೀಡಲಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.