ಬೆಂಗಳೂರು: ಅತ್ಯುತ್ತಮ ವಾಸಯೋಗ್ಯ ನಗರ ಎನ್ನುವ ಹಿರಿಮೆ ಬೆಂಗಳೂರಿಗೆ ಸಿಕ್ಕಿರುವುದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
-
ಉತ್ತಮ ಜೀವನಮಟ್ಟ,ನಗರಾಭಿವೃದ್ಧಿ, ನಾಗರಿಕ ಸೇವೆಗಳಿಂದಾಗಿ ಇಡೀ ದೇಶದಲ್ಲೇ, ಸುಲಭ ಜೀವನ ನಡೆಸಲು ಬೆಂಗಳೂರು ಅತ್ಯಂತ ವಾಸಯೋಗ್ಯ ನಗರ ಎನ್ನುವ ಹಿರಿಮೆ ಗಳಿಸಿದ್ದು, ಇದಕ್ಕೆ ಕಾರಣವಾಗಿರುವ ಎಲ್ಲ ಇಲಾಖೆ, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳು. ಬೆಂಗಳೂರಿನ ಸರ್ವಾಂಗೀಣ ಪ್ರಗತಿಗಾಗಿ ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ.#EoLI2020
— CM of Karnataka (@CMofKarnataka) March 4, 2021 " class="align-text-top noRightClick twitterSection" data="
">ಉತ್ತಮ ಜೀವನಮಟ್ಟ,ನಗರಾಭಿವೃದ್ಧಿ, ನಾಗರಿಕ ಸೇವೆಗಳಿಂದಾಗಿ ಇಡೀ ದೇಶದಲ್ಲೇ, ಸುಲಭ ಜೀವನ ನಡೆಸಲು ಬೆಂಗಳೂರು ಅತ್ಯಂತ ವಾಸಯೋಗ್ಯ ನಗರ ಎನ್ನುವ ಹಿರಿಮೆ ಗಳಿಸಿದ್ದು, ಇದಕ್ಕೆ ಕಾರಣವಾಗಿರುವ ಎಲ್ಲ ಇಲಾಖೆ, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳು. ಬೆಂಗಳೂರಿನ ಸರ್ವಾಂಗೀಣ ಪ್ರಗತಿಗಾಗಿ ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ.#EoLI2020
— CM of Karnataka (@CMofKarnataka) March 4, 2021ಉತ್ತಮ ಜೀವನಮಟ್ಟ,ನಗರಾಭಿವೃದ್ಧಿ, ನಾಗರಿಕ ಸೇವೆಗಳಿಂದಾಗಿ ಇಡೀ ದೇಶದಲ್ಲೇ, ಸುಲಭ ಜೀವನ ನಡೆಸಲು ಬೆಂಗಳೂರು ಅತ್ಯಂತ ವಾಸಯೋಗ್ಯ ನಗರ ಎನ್ನುವ ಹಿರಿಮೆ ಗಳಿಸಿದ್ದು, ಇದಕ್ಕೆ ಕಾರಣವಾಗಿರುವ ಎಲ್ಲ ಇಲಾಖೆ, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳು. ಬೆಂಗಳೂರಿನ ಸರ್ವಾಂಗೀಣ ಪ್ರಗತಿಗಾಗಿ ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ.#EoLI2020
— CM of Karnataka (@CMofKarnataka) March 4, 2021
ಉತ್ತಮ ಜೀವನಮಟ್ಟ, ನಗರಾಭಿವೃದ್ಧಿ, ನಾಗರಿಕ ಸೇವೆಗಳಿಂದಾಗಿ ಇಡೀ ದೇಶದಲ್ಲೇ ಸುಲಭ ಜೀವನ ನಡೆಸಲು ಬೆಂಗಳೂರು ಅತ್ಯಂತ ವಾಸಯೋಗ್ಯ ನಗರ ಎನ್ನುವ ಹಿರಿಮೆ ಗಳಿಸಿದ್ದು, ಇದಕ್ಕೆ ಕಾರಣವಾಗಿರುವ ಎಲ್ಲ ಇಲಾಖೆ, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆಗಳು. ಬೆಂಗಳೂರಿನ ಸರ್ವಾಂಗೀಣ ಪ್ರಗತಿಗಾಗಿ ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.