ETV Bharat / state

ದಾಖಲೆ ಸೃಷ್ಟಿಸಿದ ಉಪಚುನಾವಣೆ: 248 ಅಭ್ಯರ್ಥಿಗಳಿಂದ 353 ನಾಮಪತ್ರ ಸಲ್ಲಿಕೆ - ಕರ್ನಾಟಕ ಉಪಚುನಾವಣೆ 248 ಅಭ್ಯರ್ಥಿಗಳಿಂದ 353 ನಾಮಪತ್ರ ಸಲ್ಲಿಕೆ ಸುದ್ದಿ

ನಿನ್ನೆ ಒಂದೆ ದಿನವೇ ರಾಜ್ಯದ 15 ಕ್ಷೇತ್ರಗಳಲ್ಲಿ ಒಟ್ಟು 152 ಅಭ್ಯರ್ಥಿಗಳಿಂದ 237 ನಾಮಪತ್ರಗಳು ಸಲ್ಲಿಕೆಯಾಗಿದ್ದು ದಾಖಲೆ. ಒಂದೇ ದಿನ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಸಾಲು ಸಾಲಾಗಿ ನಾಮಪತ್ರ ಸಲ್ಲಿಕೆಗೆ ಮುಂದಾದವು. ಟಿಕೆಟ್ ಘೋಷಣೆಗೆ ವಿಳಂಬ ಮಾಡಿದ್ದು ಹಾಗೂ ಕಡೆಯ ಕ್ಷಣದಲ್ಲಿ ಪಕ್ಷೇತರರು ಹಾಗೂ ಈಗಾಗಲೇ ಸಲ್ಲಿಸಿದ ಅಭ್ಯರ್ಥಿಗಳು ಇನ್ನೊಮ್ಮೆ ನಾಮಪತ್ರ ಸಲ್ಲಿಸಿದ್ದಾರೆ.

248 ಅಭ್ಯರ್ಥಿಗಳಿಂದ 353 ನಾಮಪತ್ರ ಸಲ್ಲಿಕೆ
author img

By

Published : Nov 19, 2019, 9:47 AM IST

ಬೆಂಗಳೂರು: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯದಿನವಾದ ಸೋಮವಾರದವರೆಗೆ ಒಟ್ಟು 248 ಅಭ್ಯರ್ಥಿಗಳಿಂದ ಬರೋಬ್ಬರಿ 353 ನಾಮಪತ್ರ ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ನ. 18 ಸೋಮವಾರದಂದು ಒಂದೇ ದಿನ 15 ಕ್ಷೇತ್ರಗಳಲ್ಲಿ ಒಟ್ಟು 152 ಅಭ್ಯರ್ಥಿಗಳಿಂದ 237 ನಾಮಪತ್ರಗಳು ಸಲ್ಲಿಕೆಯಾಗಿದ್ದು ದಾಖಲೆಯಾಗಿದೆ. ಒಂದೇ ದಿನ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಸಾಲು ಸಾಲಾಗಿ ನಾಮಪತ್ರ ಸಲ್ಲಿಕೆಗೆ ಮುಂದಾದದರು. ಟಿಕೆಟ್ ಘೋಷಣೆಗೆ ವಿಳಂಬ ಮಾಡಿದ್ದು ಹಾಗೂ ಕಡೆಯ ಕ್ಷಣದಲ್ಲಿ ಪಕ್ಷೇತರರು ಹಾಗೂ ಈಗಾಗಲೇ ಸಲ್ಲಿಸಿದ ಅಭ್ಯರ್ಥಿಗಳು ಇನ್ನೊಮ್ಮೆ ನಾಮಪತ್ರ ಸಲ್ಲಿಸಿದ್ದು, ಈ ಭಾರಿ ಪ್ರಮಾಣದ ನಾಮಪತ್ರ ಸಲ್ಲಿಕೆಗೆ ಕಾರಣವಾಯಿತು.

ಒಟ್ಟಾರೆ ಕ್ಷೇತ್ರವಾರು ವಿವರ

  • ಅಥಣಿ ವಿಧಾನಸಭೆ ಕ್ಷೇತ್ರ :- ನಿನ್ನೆ 10 ಅಭ್ಯರ್ಥಿಗಳಿಂದ 15 ನಾಮಪತ್ರ ಸಲ್ಲಿಕೆ. ಒಟ್ಟು 18 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆಯಾಗಿವೆ.
  • ಕಾಗವಾಡ :- ನಿನ್ನೆ 10 ಅಭ್ಯರ್ಥಿಗಳಿಂದ 11 ನಾಮಪತ್ರ ಸಲ್ಲಿಕೆ. ಒಟ್ಟು 16 ಅಭ್ಯರ್ಥಿಗಳಿಂದ 17 ನಾಮಪತ್ರ ಸಲ್ಲಿಕೆಯಾಗಿವೆ.
  • ಗೋಕಾಕ್ :- ನಿನ್ನೆ 05 ಅಭ್ಯರ್ಥಿಗಳಿಂದ 13 ನಾಮಪತ್ರ ಸಲ್ಲಿಕೆ. ಒಟ್ಟು 13 ಅಭ್ಯರ್ಥಿಗಳಿಂದ 24 ನಾಮಪತ್ರ ಸಲ್ಲಿಕೆ.
  • ಯಲ್ಲಾಪುರ : ನಿನ್ನೆ 03 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆ. ಒಟ್ಟು 11 ಅಭ್ಯರ್ಥಿಗಳಿಂದ 20 ನಾಮಪತ್ರ ಸಲ್ಲಿಕೆಯಾಗಿವೆ.
  • ಹಿರೆಕೆರೂರು :- ನಿನ್ನೆ 14 ಅಭ್ಯರ್ಥಿಗಳಿಂದ 18 ನಾಮಪತ್ರ ಸಲ್ಲಿಕೆ. ಕಡೆಯ ದಿನ ಎಲ್ಲರೂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
  • ರಾಣೆಬೆನ್ನೂರು :- ನಿನ್ನೆ 11 ಅಭ್ಯರ್ಥಿಗಳಿಂದ 16 ನಾಮಪತ್ರ ಸಲ್ಲಿಕೆ. ಒಟ್ಟು 14 ಅಭ್ಯರ್ಥಿಗಳಿಂದ 20 ನಾಮಪತ್ರ ಸಲ್ಲಿಕೆಯಾಗಿವೆ.
  • ಬಳ್ಳಾರಿಯ ವಿಜಯನಗರ :- ನಿನ್ನೆ 10 ಅಭ್ಯರ್ಥಿಗಳಿಂದ 15 ನಾಮಪತ್ರ ಸಲ್ಲಿಕೆ. ಒಟ್ಟು 18 ಅಭ್ಯರ್ಥಿಗಳಿಂದ 24 ನಾಮಪತ್ರ ಸಲ್ಲಿಕೆಯಾಗಿವೆ.
  • ಚಿಕ್ಕಬಳ್ಳಾಪುರ :- ನಿನ್ನೆ 12 ಅಭ್ಯರ್ಥಿಗಳಿಂದ 16 ನಾಮಪತ್ರ ಸಲ್ಲಿಕೆ. ಒಟ್ಟು 15 ಅಭ್ಯರ್ಥಿಗಳಿಂದ 21 ನಾಮಪತ್ರ ಸಲ್ಲಿಕೆಯಾಗಿವೆ.
  • ಕೆ.ಆರ್. ಪುರ :- ನಿನ್ನೆ 09 ಅಭ್ಯರ್ಥಿಗಳಿಂದ 14 ನಾಮಪತ್ರ ಸಲ್ಲಿಕೆ. ಒಟ್ಟು 16 ಅಭ್ಯರ್ಥಿಗಳಿಂದ 22 ನಾಮಪತ್ರ ಸಲ್ಲಿಕೆಯಾಗಿವೆ.
  • ಯಶವಂತಪುರ:- ನಿನ್ನೆ 05 ಅಭ್ಯರ್ಥಿಗಳಿಂದ 13 ನಾಮಪತ್ರ ಸಲ್ಲಿಕೆ. ಒಟ್ಟು 12 ಅಭ್ಯರ್ಥಿಗಳಿಂದ 22 ನಾಮಪತ್ರ ಸಲ್ಲಿಕೆಯಾಗಿವೆ.
  • ಮಹಾಲಕ್ಷ್ಮಿಲೇಔಟ್​ :- ನಿನ್ನೆ 13 ಅಭ್ಯರ್ಥಿಗಳಿಂದ 22 ನಾಮಪತ್ರ ಸಲ್ಲಿಕೆ. ಒಟ್ಟು 17 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆಯಾಗಿವೆ.
  • ಶಿವಾಜಿನಗರ :- ನಿನ್ನೆ 13 ಅಭ್ಯರ್ಥಿಗಳಿಂದ 20 ನಾಮಪತ್ರ ಸಲ್ಲಿಕೆ. ಒಟ್ಟು 28 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆಯಾಗಿವೆ.
  • ಹೊಸಕೋಟೆ :- ನಿನ್ನೆ 22 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ. ಒಟ್ಟು 27 ಅಭ್ಯರ್ಥಿಗಳಿಂದ 32 ನಾಮಪತ್ರ ಸಲ್ಲಿಕೆಯಾಗಿವೆ.
  • ಕೃಷ್ಣರಾಜಪೇಟೆ:- ನಿನ್ನೆ 04 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆ. ಒಟ್ಟು 08 ಅಭ್ಯರ್ಥಿಗಳಿಂದ 15 ನಾಮಪತ್ರ ಸಲ್ಲಿಕೆಯಾಗಿವೆ.
  • ಹುಣಸೂರು :- ನಿನ್ನೆ 11 ಅಭ್ಯರ್ಥಿಗಳಿಂದ 19 ನಾಮಪತ್ರ ಸಲ್ಲಿಕೆ. ಒಟ್ಟು 21 ಅಭ್ಯರ್ಥಿಗಳಿಂದ 31 ನಾಮಪತ್ರ ಸಲ್ಲಿಕೆಯಾಗಿವೆ.

ಪಕ್ಷವಾರು ವಿವರ

  • ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಸೋಮವಾರ ಒಂದೇ ದಿನಕ್ಕೆ 29 ಅಭ್ಯರ್ಥಿಗಳು ಒಟ್ಟು 78 ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲಿಗೆ ಒಟ್ಟಾರೆ 56 ಅಭ್ಯರ್ಥಿಗಳಿಂದ 112 ನಾಮಪತ್ರ ಸಲ್ಲಿಕೆಯಾದಂತಾಗಿದೆ.
  • ರಾಜ್ಯ ಪಕ್ಷಗಳ ಅಭ್ಯರ್ಥಿಗಳು 15 ಅಭ್ಯರ್ಥಿಗಳು 27 ನಾಮಪತ್ರ ಸಲ್ಲಿಕೆ ಮಾಡಿದ್ದು, ಒಟ್ಟಾರೆ 17 ಅಭ್ಯರ್ಥಿಗಳು 29 ನಾಮಪತ್ರ ಸಲ್ಲಿಸಿದಂತಾಗಿದೆ.
  • ಪ್ರಾದೇಶಿಕ ಪಕ್ಷಗಳ ವಿವರ ನೋಡಿದಾಗ 22 ಅಭ್ಯರ್ಥಿಗಳಿಂದ 26 ನಾಮಪತ್ರ ನಿನ್ನೆ ಸಲ್ಲಿಕೆಯಾಗಿದ್ದು, ಒಟ್ಟಾರೆ 47 ಅಭ್ಯರ್ಥಿಗಳಿಂದ 56 ನಾಮಪತ್ರ ಸಲ್ಲಿಕೆಯಾಗಿವೆ.
  • ಪಕ್ಷೇತರರ ಅಭ್ಯರ್ಥಿಗಳು ನಿನ್ನೆ ಒಂದೇ ದಿನದಲ್ಲಿ 86 ಅಭ್ಯರ್ಥಿಗಳಿಂದ 106 ನಾಮಪತ್ರ ಸಲ್ಲಿಕೆಯಾಗಿದ್ದು, ಒಟ್ಟಾರೆ 128 ಅಭ್ಯರ್ಥಿಗಳಿಂದ 156 ನಾಮಪತ್ರ ಸಲ್ಲಿಕೆಯಾಗಿವೆ.

Intro:newsBody:ಉಪಚುನಾವಣೆಗೆ ಒಟ್ಟು 248 ಅಭ್ಯರ್ಥಿಗಳಿಂದ 353 ನಾಮಪತ್ರ ಸಲ್ಲಿಕೆ

ಬೆಂಗಳೂರು: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯದಿನವಾದ ನಿನ್ನೆಯವರೆಗೆ ಒಟ್ಟು 248 ಅಭ್ಯರ್ಥಿಗಳಿಂದ ಬರೋಬ್ಬರಿ 353 ನಾಮಪತ್ರ ಸಲ್ಲಿಕೆ ಆಗಿದೆ.
ನಾಮಪತ್ರ ಸಲ್ಲಿಕೆಗೆ ಕಡೆಯದಿನವಾದ ನಿನ್ನೆ ಒಂದು ದಿನವೇ ರಾಜ್ಯದ 15 ಕ್ಷೇತ್ರಗಳಲ್ಲಿ ಒಟ್ಟು 152 ಅಭ್ಯರ್ಥಿಗಳಿಂದ237 ನಾಮಪತ್ರಗಳು ಸಲ್ಲಿಕೆಯಾಗಿದ್ದು ದಾಖಲೆ. ಒಂದೇ ದಿನ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಸಾಲು ಸಾಲಾಗಿ ನಾಮಪತ್ರ ಸಲ್ಲಿಕೆಗೆ ಮುಂದಾದವು. ಟಿಕೆಟ್ ಘೋಷಣೆಗೆ ವಿಳಂಬ ಮಾಡಿದ್ದು ಹಾಗೂ ಕಡೆಯ ಕ್ಷಣದಲ್ಲಿ ಪಕ್ಷೇತರರು, ಹಾಗೂ ಈಗಾಗಲೇ ಸಲ್ಲಿಸಿದ ಅಭ್ಯರ್ಥಿಗಳು ಇನ್ನೊಮ್ಮೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ಭಾರಿ ಪ್ರಮಾಣದ ನಾಮಪತ್ರ ಸಲ್ಲಿಕೆಗೆ ಕಾರಣವಾಯಿತು.
ಒಟ್ಟಾರೆ ಕ್ಷೇತ್ರವಾರು ವಿವರ
ಅಥಣಿ ವಿಧಾನಸಭೆ ಕ್ಷೇತ್ರದಿಂದ ನಿನ್ನೆ ಒಟ್ಟು 10 ಅಭ್ಯರ್ಥಿಗಳಿಂದ 15 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಇನ್ನು ಕಾಗವಾಡದಿಂದ ನಿನ್ನೆ ಒಟ್ಟು 10 ಅಭ್ಯರ್ಥಿಗಳಿಂದ 11 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳಿಂದ 17 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಗೋಕಾಕ್ನಿಂದ ನಿನ್ನೆ ಒಟ್ಟು 05 ಅಭ್ಯರ್ಥಿಗಳಿಂದ 13 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳಿಂದ 24 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಯಲ್ಲಾಪುರದಿಂದ ನಿನ್ನೆ ಒಟ್ಟು 03 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳಿಂದ 20 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಹಿರೆಕೆರೂರಿನಿಂದ ನಿನ್ನೆ ಒಟ್ಟು 14 ಅಭ್ಯರ್ಥಿಗಳಿಂದ 18 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಆರಂಭದ ದಿನದಂದಲೂ ಇಲ್ಲಿ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಕಡೆಯ ದಿನ ಎಲ್ಲರೂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ರಾಣೆಬೆನ್ನೂರಿನಿಂದ ನಿನ್ನೆ ಒಟ್ಟು 11 ಅಭ್ಯರ್ಥಿಗಳಿಂದ 16 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳಿಂದ 20 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಬಳ್ಳಾರಿಯ ವಿಜಯನಗರದಿಂದ ನಿನ್ನೆ ಒಟ್ಟು 10 ಅಭ್ಯರ್ಥಿಗಳಿಂದ 15 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳಿಂದ 24 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಚಿಕ್ಕಬಳ್ಳಾಪುರದಿಂದ ನಿನ್ನೆ ಒಟ್ಟು 12 ಅಭ್ಯರ್ಥಿಗಳಿಂದ 16 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳಿಂದ 21 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಕೆ.ಆರ್. ಪುರದಿಂದ ನಿನ್ನೆ ಒಟ್ಟು 09 ಅಭ್ಯರ್ಥಿಗಳಿಂದ 14 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳಿಂದ 22 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಯಶವಂತಪುರದಿಂದ ನಿನ್ನೆ ಒಟ್ಟು 05 ಅಭ್ಯರ್ಥಿಗಳಿಂದ 13 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳಿಂದ 22 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಮಹಾಲಕ್ಷ್ಮಿಲೇಔಟ್ನಿಂದ ನಿನ್ನೆ ಒಟ್ಟು 13 ಅಭ್ಯರ್ಥಿಗಳಿಂದ 22 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಶಿವಾಜಿನಗರದಿಂದ ನಿನ್ನೆ ಒಟ್ಟು 13 ಅಭ್ಯರ್ಥಿಗಳಿಂದ 20 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 28 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಹೊಸಕೋಟೆಯಿಂದ ನಿನ್ನೆ ಒಟ್ಟು 22 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 27 ಅಭ್ಯರ್ಥಿಗಳಿಂದ 32 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಕೃಷ್ಣರಾಜಪೇಟೆಯಿಂದ ನಿನ್ನೆ ಒಟ್ಟು 04 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 08 ಅಭ್ಯರ್ಥಿಗಳಿಂದ 15 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಹುಣಸೂರಿನಿಂದ ನಿನ್ನೆ ಒಟ್ಟು 11 ಅಭ್ಯರ್ಥಿಗಳಿಂದ 19 ನಾಮಪತ್ರ ಸಲ್ಲಿಕೆಯಾಯಿತು. ಈ ಮೂಲಕ ಒಟ್ಟಾರೆ ಕ್ಷೇತ್ರದಲ್ಲಿ 21 ಅಭ್ಯರ್ಥಿಗಳಿಂದ 31 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ.
ಪಕ್ಷವಾರು ವಿವರ
ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವ ವಿವರ ಗಮನಿಸಿದರೆ ನಿನ್ನೆ ಒಂದೇ ದಿನ 29 ಅಭ್ಯರ್ಥಿಗಳು ಒಟ್ಟು 78 ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲಿಗೆ ಒಟ್ಟಾರೆ 56 ಅಭ್ಯರ್ಥಿಗಳಿಂದ 112 ನಾಮಪತ್ರ ಸಲ್ಲಿಕೆಯಾದಂತೆ ಆಗಿದೆ. ರಾಜ್ಯ ಪಕ್ಷಗಳ ವಿವರ ಗಮನಿಸಿದಾಗ ನಿನ್ನೆ 15 ಅಭ್ಯರ್ಥಿಗಳು 27 ನಾಮಪತ್ರ ಸಲ್ಲಿಕೆ ಮಾಡಿದ್ದು, ಒಟ್ಟಾರೆ 17 ಅಭ್ಯರ್ಥಿಗಳು 29 ನಾಮಪತ್ರ ಸಲ್ಲಿಸಿದಂತೆ ಆಗಿದೆ. ಪ್ರಾದೇಶಿಕ ಪಕ್ಷಗಳ ವಿವರ ನೋಡಿದಾಗ 22 ಅಭ್ಯರ್ಥಿಗಳಿಂದ 26 ನಾಮಪತ್ರ ನಿನ್ನೆ ಸಲ್ಲಿಕೆಯಾಗಿದ್ದು, ಒಟ್ಟಾರೆ 47 ಅಭ್ಯರ್ಥಿಗಳಿಂದ 56 ನಾಮಪತ್ರ ಸಲ್ಲಿಕೆಯಾಗಿದೆ. ಪಕ್ಷೇತರರ ವಿವರ ಗಮನಿಸಿದಾಗ ನಿನ್ನೆ ಒಂದೇ ದಿನ 86 ಅಭ್ಯರ್ಥಿಗಳಿಂದ 106 ನಾಮಪತ್ರ ಸಲ್ಲಿಕೆಯಾಗಿದ್ದು, ಒಟ್ಟಾರೆ 128 ಅಭ್ಯರ್ಥಿಗಳಿಂದ 156 ನಾಮಪತ್ರ ಸಲ್ಲಿಕೆಯಾಗಿದೆ.
Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.