ETV Bharat / state

ಯಡಿಯೂರಪ್ಪ ಸಂಪುಟ ರಚನೆ ಸರ್ಕಸ್; ಇವರಿಗೆಲ್ಲಾ ಮಂತ್ರಿಗಿರಿ ಸಿಗುವ ಸಾಧ್ಯತೆ.. - cabinet minister post

ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ರಚನೆ ಸರ್ಕಸ್​ ಮುಂದುವರೆದಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಇವರಿಗೆಲ್ಲಾ ಮಂತ್ರಿಗಿರಿ ಸಿಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಬಿಎಸ್​ ಯಡಿಯೂರಪ್ಪ
author img

By

Published : Aug 2, 2019, 8:09 PM IST

ಬೆಂಗಳೂರು: ಬಿ.ಎಸ್​ ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ರಚನೆ ಕಸರತ್ತು ಮುಂದುವರೆದಿದ್ದು ಸಂಭಾವ್ಯರ ಹೆಸರುಗಳ ಪಟ್ಟಿ ಹಿಡಿದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸದ್ಯದಲ್ಲೇ ದೆಹಲಿ ವಿಮಾನ ಏರಲಿದ್ದಾರೆ. ಸಿಎಂ ಜೊತೆ ಬಿ.ಎಲ್ ಸಂತೋಷ್ ಕೂಡ ಪಟ್ಟಿ ಹಿಡಿದು ಹೈಕಮಾಂಡ್ ಮುಂದೆ ನಿಲ್ಲಲಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಂದೆ ಇದೀಗ ಸಂಪುಟ ರಚನೆಯ ಅಗ್ನಿಪರೀಕ್ಷೆ ಎದುರಾಗಿದೆ.‌ ಶಾಸಕ‌ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ‌ ಸರ್ಕಾರ ರಚನೆಗೆ ಸಹಕಾರ ನೀಡಿದ 17 ಜನರು ಒಂದು ಕಡೆಯಾದರೆ, ಪಕ್ಷದಲ್ಲಿನ ಹಿರಿಯ ನಾಯಕರು, 3-4 ಬಾರಿ ಶಾಸಕರಾಗಿ ಆಯ್ಕೆಯಾದವರು, ಆರ್​​ಎಸ್​​ಎಸ್​ ಕೃಪಾ ಕಟಾಕ್ಷ ಹೊಂದಿದವರು ಮತ್ತೊಂದೆಡೆ. ಈ ಎಲ್ಲ ಸವಾಲುಗಳನ್ನು ಎದುರಿಸಿ ಸಂಪುಟ‌ ರಚಿಸುವ ಅನಿವಾರ್ಯತೆ ಸಿಎಂ ಯಡಿಯೂರಪ್ಪ ಅವರಿಗಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ಯಡಿಯೂರಪ್ಪ ಅಳೆದು ತೂಗಿ ಆಪ್ತರು, ಪಕ್ಷದ ಹಿರಿಯರು, ಸತತವಾಗಿ ಆಯ್ಕೆಯಾದವರ ಪಟ್ಟಿ ಸಿದ್ಧಗೊಳಿಸಿದ್ದು, ಯಾವುದೇ ರೀತಿಯ ಸಮಸ್ಯೆ ಬಾರದ ರೀತಿ ನೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಯಡಿಯೂರಪ್ಪಗೆ ಪ್ರತಿಯಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೂಡ ಒಂದು‌ ಪಟ್ಟಿಯನ್ನು ಸಿದ್ದಪಡಿಸಿದ್ದು, ಅದನ್ನು ಹೈಕಮಾಂಡ್​ಗೆ ಕಳುಹಿಸಿ ಕೊಡಲಿದ್ದಾರೆ ಎನ್ನಲಾಗಿದೆ. ಇದರ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮದೇ ಆದ ಸರ್ವೇ ನಡೆಸಿ ಯಾರನ್ನು ಮಂತ್ರಿ ಮಾಡಬೇಕು ಎಂದು ನಿರ್ಧರಿಸಿದ್ದರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಮೂಲಗಳು‌ ತಿಳಿಸುವೆ.

ನೂತನ ಸರ್ಕಾರದ ಸಂಭಾವ್ಯ ಸಚಿವರ ಪಟ್ಟಿ:

ಬಿ ಎಸ್ ಯಡಿಯೂರಪ್ಪ : ಮುಖ್ಯಮಂತ್ರಿ

ಜಗದೀಶ್ ಶೆಟ್ಟರ್: ಉಪಮುಖ್ಯಮಂತ್ರಿ

ವಿಶ್ವೇಶ್ವರ ಹೆಗಡೆ ಕಾಗೇರಿ : ಸಭಾಧ್ಯಕ್ಷರು

ಸಿ.ಟಿ. ರವಿ : ರಾಜ್ಯಾಧ್ಯಕ್ಷರು

ಸಚಿವರು:
ಬೆಳಗಾವಿ ಜಿಲ್ಲೆ:
1) ಉಮೇಶ್ ಕತ್ತಿ
2) ಬಾಲಚಂದ್ರ ಜಾರಕಿಹೊಳಿ

ಬಾಗಲಕೋಟೆ ಜಿಲ್ಲೆ:
1) ಗೋವಿಂದ ಕಾರಜೋಳ
2) ಮುರುಗೇಶ್ ನಿರಾಣಿ
3) ವೀರಣ್ಣ ಚರಂತಿಮಠ(ಸಾಧ್ಯತೆ)

ವಿಜಯಪುರ ಜಿಲ್ಲೆ:
1) ಬಸನಗೌಡ ಪಾಟೀಲ್ ಯತ್ನಾಳ
2) ಅರುಣ್ ಶಹಾಪುರ್ (ಎಂ.ಎಲ್.ಸಿ)

ಕೊಪ್ಪಳ ಜಿಲ್ಲೆ:
1) ಹಾಲಪ್ಪ ಆಚಾರ್

ಗದಗ ಜಿಲ್ಲೆ:
1) ಸಿ.ಸಿ ಪಾಟೀಲ್

ಉತ್ತರ ಕನ್ನಡ ಜಿಲ್ಲೆ:
1) ಶಶಿಕಲಾ‌ ಜೊಲ್ಲೆ/ರೂಪಾಲಿ ನಾಯಕ್

ಹಾವೇರಿ ಜಿಲ್ಲೆ:
1) ಬಸವರಾಜ ಬೊಮ್ಮಾಯಿ

ಚಿತ್ರದುರ್ಗ ಜಿಲ್ಲೆ:
1) ಜಿ.ಎಚ್. ತಿಪ್ಪಾರೆಡ್ಡಿ

ದಾವಣಗೆರೆ ಜಿಲ್ಲೆ:
1) ಎಸ್.ಎ. ರವೀಂದ್ರನಾಥ್/ರೇಣುಕಾಚಾರ್ಯ

ಶಿವಮೊಗ್ಗ ಜಿಲ್ಲೆ:
1) ಕೆ.ಎಸ್ ಈಶ್ವರಪ್ಪ

ಉಡುಪಿ ಜಿಲ್ಲೆ:
1) ಹಾಲಾಡಿ ಶ್ರೀನಿವಾಸ ಶೆಟ್ಟಿ/ಕೋಟಾ ಶ್ರೀನಿವಾಸ ಪೂಜಾರಿ

ತುಮಕೂರು ಜಿಲ್ಲೆ:
1) ಜೆ.ಸಿ ಮಾಧುಸ್ವಾಮಿ

ಕೋಲಾರ ಜಿಲ್ಲೆ:
1) ಎಚ್.ನಾಗೇಶ್ (ಪಕ್ಷೇತರ)

ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆ:
1) ವಿ. ಸೋಮಣ್ಣ
2) ಆರ್.ಅಶೋಕ್
3) ಸುರೇಶ್ ಕುಮಾರ್
4) ಅರವಿಂದ ಲಿಂಬಾವಳಿ/ಡಾ.ಅಶ್ವತ್ ನಾರಾಯಣ್

ಚಿಕ್ಕಮಗಳೂರು ಜಿಲ್ಲೆ:
1) ಎಂ.ಕೆ ಪ್ರಾಣೇಶ್ (ಎಂ.ಎಲ್.ಸಿ.)

ಕೊಡಗು ಜಿಲ್ಲೆ:
1) ಕೆ.ಜಿ. ಬೋಪಯ್ಯ

ದಕ್ಷಿಣ ಕನ್ನಡ ಜಿಲ್ಲೆ:
1) ಎಸ್.ಅಂಗಾರ

ರಾಯಚೂರು ಜಿಲ್ಲೆ:
1) ಡಾ! ಶಿವರಾಜ್ ಪಾಟೀಲ್/ಶಿವನಗೌಡ ನಾಯಕ್

ಕಲಬುರ್ಗಿ ಜಿಲ್ಲೆ:
1) ದತ್ತಾತ್ರೇಯ ಸಿ.ಪಾಟೀಲ್ ರೇವೂರ್

ಬೀದರ್ ಜಿಲ್ಲೆ:
1) ಪ್ರಭು ಚವ್ಹಾಣ್

ಯಾದಗಿರಿ ಜಿಲ್ಲೆ:
1) ರಾಜುಗೌಡ

ಬಳ್ಳಾರಿ ಜಿಲ್ಲೆ:
1) ಬಿ. ಶ್ರೀರಾಮುಲು

Intro:KN_BNG_05_CABINET_ASPIRENTS_STORY_SCRIPT_9021933

ಯಡಿಯೂರಪ್ಪ ಸಂಪುಟದಲ್ಲಿ ಯಾರಿಗೆಲ್ಲಾ ಸಿಗಲಿದೆ ಸ್ಥಾನ?

ಬೆಂಗಳೂರು: ರಾಜ್ಯ ಸಚಿವ ಸಂಪುಟ ರಚನೆ ಕಸರತ್ತು ಮುಂದುವರೆದಿದ್ದು ಸಂಭಾವ್ಯರ ಹೆಸರುಗಳ ಪಟ್ಟಿ ಹಿಡಿದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೆಹಲಿ ವಿಮಾನ ಏರಲಿದ್ದಾರೆ.ಸಿಎಂ ಜೊತೆ ಬಿ.ಎಲ್ ಸಂತೋಷ್ ಕೂಡ ಇಂದು‌ ಪಟ್ಟಿ ಹಿಡಿದು ಹೈಕಮಾಂಡ್ ಮುಂದೆ ನಿಲ್ಲಲಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಂದೆ ಇದೀಗ ಸಂಪುಟ ರಚನೆಯ ಅಗ್ನಿ ಪರೀಕ್ಷೆ ಎದುರಾಗಿದೆ.‌ಶಾಸಕ‌ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ‌ ಸರ್ಕಾರ ರಚನೆಗೆ ಸಹಕಾರ ನೀಡಿದ 17 ಜನರು ಒಂದು ಕಡೆಯಾದರೆ ಪಕ್ಷದಲ್ಲಿನ ಹಿರಿಯ ನಾಯಕರು, ಮೂರ್ ನಾಲ್ಕು ಬಾರಿ ಆಯ್ಕೆಯಾದವರು, ಆರ್.ಎಸ್.ಎಸ್ ಕೃಪಾ ಕಟಾಕ್ಷ ಹೊಂದಿದವರು ಮತ್ತೊಂದು ಕಡೆ. ಈ ಎಲ್ಲಾ ಸವಾಲುಗಳನ್ನು ಎದುರಿಸಿ ಸಂಪುಟ‌ ರಚಿಸುವ ಅನಿವಾರ್ಯತೆ ಸಿಎಂ ಯಡಿಯೂರಪ್ಪ ಅವರಿಗೆ ಎದುರಾಗಿದೆ.

ಇದೀಗ ಯಡಿಯೂರಪ್ಪ ಅಳೆದು ತೂಗಿ ಆಪ್ತರು,ಹಿರಿಯರು,ಸತತ ಆಯ್ಕೆಯಾದವರ ಪಟ್ಟಿಯನ್ನು ಜಾತೀವಾರು ಸಮಸ್ಯೆ ಬಾರದ ರೀತಿ ಪಟ್ಟಿ ಸಿದ್ದಪಡಿಸಿದ್ದು,ದೆಹಲಿಗೆ ತೆರಳಲು ವಿಮಾನ ಏರಲು ಸಿದ್ದರಾಗಿ ನಿಂತಿದ್ದಾರೆ.

ಯಡಿಯೂರಪ್ಪಗೆ ಪ್ರತಿಯಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೂಡ ಒಂದು‌ ಪಟ್ಟಿಯನ್ನು ಸಿದ್ದಪಡಿಸಿದ್ದು ಅದನ್ನು ಹೈಕಮಾಂಡ್ ಗೆ ಕಳುಹಿಸಿಕೊಡಲಿದ್ದಾರೆ ಎನ್ನಲಾಗಿದೆ.ಇದರ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮದೇ ಆದ ಸರ್ವೆ ನಡೆಸಿ ಯಾರನ್ನು ಮಂತ್ರಿ ಮಾಡಬೇಕು ಎಂದು ನಿರ್ಧರಿಸಿದ್ದರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಮೂಲಗಳು‌ ತಿಳಿಸುವೆ.

ನೂತನ ಸರ್ಕಾರದ ಸಂಭಾವ್ಯ ಸಚಿವರ ಪಟ್ಟಿ:

ಬಿ ಎಸ್ ಯಡಿಯೂರಪ್ಪ :- ಮುಖ್ಯಮಂತ್ರಿಗಳು.

ಜಗದೀಶ್ ಶೆಟ್ಟರ್:- ಉಪಮುಖ್ಯಮಂತ್ರಿಗಳು

ವಿಶ್ವೇಶ್ವರ ಹೆಗಡೆ ಕಾಗೇರಿ :- ಸಭಾಧ್ಯಕ್ಷರು.

ಸಿ.ಟಿ. ರವಿ :- ರಾಜ್ಯಾಧ್ಯಕ್ಷರು.

ಸಚಿವರು:-
ಬೆಳಗಾವಿ ಜಿಲ್ಲೆ:-
1) ಉಮೇಶ್ ಕತ್ತಿ
2) ಬಾಲಚಂದ್ರ ಜಾರಕಿಹೊಳಿ

ಬಾಗಲಕೋಟೆ ಜಿಲ್ಲೆ:-
1) ಗೋವಿಂದ ಕಾರಜೋಳ
2) ಮುರುಗೇಶ್ ನಿರಾಣಿ
3) ವೀರಣ್ಣ ಚರಂತಿಮಠ(ಸಾಧ್ಯತೆ)

ವಿಜಯಪುರ ಜಿಲ್ಲೆ:-
1) ಬಸನಗೌಡ ಪಾಟೀಲ್ ಯತ್ನಾಳ
2) ಅರುಣ್ ಶಹಾಪುರ್ (ಎಂ.ಎಲ್.ಸಿ)

ಕೊಪ್ಪಳ ಜಿಲ್ಲೆ:-
1) ಹಾಲಪ್ಪ ಆಚಾರ್

ಗದಗ್ ಜಿಲ್ಲೆ:-
1) ಸಿ.ಸಿ ಪಾಟೀಲ್

ಉತ್ತರ ಕನ್ನಡ ಜಿಲ್ಲೆ:-
1) ಶಶಿಕಲಾ‌ ಜೊಲ್ಲೆ/ರೂಪಾಲಿ ನಾಯಕ್

ಹಾವೇರಿ ಜಿಲ್ಲೆ:-
1) ಬಸವರಾಜ ಬೊಮ್ಮಾಯಿ

ಚಿತ್ರದುರ್ಗ ಜಿಲ್ಲೆ:-
1) ಜಿ.ಎಚ್. ತಿಪ್ಪಾರೆಡ್ಡಿ

ದಾವಣಗೆರೆ ಜಿಲ್ಲೆ:-
1) ಎಸ್.ಎ. ರವೀಂದ್ರನಾಥ್/ರೇಣುಕಾಚಾರ್ಯ

ಶಿವಮೊಗ್ಗ ಜಿಲ್ಲೆ:-
1) ಕೆ.ಎಸ್ ಈಶ್ವರಪ್ಪ

ಉಡುಪಿ ಜಿಲ್ಲೆ:-
1) ಹಾಲಾಡಿ ಶ್ರೀನಿವಾಸ ಶೆಟ್ಟಿ/ಕೋಟಾ ಶ್ರೀನಿವಾಸ ಪೂಜಾರಿ

ತುಮಕೂರು ಜಿಲ್ಲೆ:-
1) ಜೆ.ಸಿ ಮಾಧುಸ್ವಾಮಿ

ಕೋಲಾರ ಜಿಲ್ಲೆ:-
1) ಎಚ್.ನಾಗೇಶ್ (ಪಕ್ಷೇತರ)

ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆ:-
1) ವಿ. ಸೋಮಣ್ಣ
2) ಆರ್.ಅಶೋಕ್
3) ಸುರೇಶ್ ಕುಮಾರ್
4) ಅರವಿಂದ ಲಿಂಬಾವಳಿ/ಡಾ.ಅಶ್ವತ್ ನಾರಾಯಣ್

ಚಿಕ್ಕಮಗಳೂರು ಜಿಲ್ಲೆ:-
1) ಎಂ.ಕೆ ಪ್ರಾಣೇಶ್ (ಎಂ.ಎಲ್.ಸಿ.)

ಕೊಡಗು ಜಿಲ್ಲೆ:-
1) ಕೆ.ಜಿ. ಬೋಪಯ್ಯ

ದಕ್ಷಿಣ ಕನ್ನಡ ಜಿಲ್ಲೆ:-
1) ಎಸ್.ಅಂಗಾರ

ರಾಯಚೂರು ಜಿಲ್ಲೆ:-
1) ಡಾ! ಶಿವರಾಜ್ ಪಾಟೀಲ್/ಶಿವನಗೌಡ ನಾಯಕ್

ಕಲಬುರ್ಗಿ ಜಿಲ್ಲೆ:-
1) ದತ್ತಾತ್ರೇಯ ಸಿ. ಪಾಟೀಲ್ ರೇವೂರ್

ಬೀದರ್ ಜಿಲ್ಲೆ:-
1) ಪ್ರಭು ಚವ್ಹಾಣ್

ಯಾದಗಿರಿ ಜಿಲ್ಲೆ:-
1) ರಾಜುಗೌಡ

ಬಳ್ಳಾರಿ ಜಿಲ್ಲೆ:-
1) ಬಿ. ಶ್ರೀರಾಮುಲುBody:-ಪ್ರಶಾಂತ್ ಕುಮಾರ್Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.