ETV Bharat / state

ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಜೊತೆ ಬೃಂದಾವನ ಕಾಲೇಜ್ ಟೈ ಅಪ್​ - ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಜೊತೆ ಬೃಂದಾವನ ಕಾಲೇಜ್ ಟೈ ಆಪ್​

ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಬಳಿ ಇರುವ ಬೃಂದಾವನ ಕಾಲೇಜು ವಿಶ್ವದ ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಜೊತೆ ಟೈ ಅಪ್ ಆಗಲಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಂತಾಗಿದೆ.

ಬಾಸ್ಟನ್ ಯುನಿವರ್ಸಿಟಿ ಜೊತೆ ಬೃಂದಾವನ ಕಾಲೇಜ್ ಟೈ ಆಪ್​
author img

By

Published : Jun 26, 2019, 3:33 AM IST

Updated : Jun 26, 2019, 7:09 AM IST

ಬೆಂಗಳೂರು: ವಿಶ್ವದ ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಇದೀಗ ಬೆಂಗಳೂರಿನ ಕಾಲೇಜೊಂದನ್ನು ಟೈ ಅಪ್ ಮಾಡಿಕೊಳ್ಳುವ‌ ಮೂಲಕ ಹೊಸ ಭವಿಷ್ಯ ಬರೆಯಲು ಸಜ್ಜಾಗಿದೆ. ಈಗಾಗಲೇ ಹಲವು ಉನ್ನತ ಕಾಲೇಜುಗಳ ಜೊತೆ ಟೈ ಅಪ್ ಆಗಿರುವ ಬಾಸ್ಟನ್ ಯುನಿವರ್ಸಿಟಿ, ರಾಜ್ಯಕ್ಕೂ ಕಾಲಿಟ್ಟಿರುವುದು ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸಂಗತಿಯಾಗಿದೆ.

ಬಾಸ್ಟನ್ ಯುನಿವರ್ಸಿಟಿ ಜೊತೆ ಬೃಂದಾವನ ಕಾಲೇಜ್ ಟೈ ಆಪ್​

ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಬಳಿ ಇರುವ ಬೃಂದಾವನ ಕಾಲೇಜು ವಿಶ್ವದ ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಜೊತೆ ಟೈ ಅಪ್ ಆಗಲಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಂತಾಗಿದೆ.

ಬಾಸ್ಟನ್ ಯುನಿವರ್ಸಿಟಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದರಿಂದ ನಮ್ಮ ಕಾಲೇಜು ಅವರ ಜೊತೆ ಕೈ ಜೋಡಿಸಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ವಾತಾವರಣ ಸೃಷ್ಠಿ ಮಾಡಲಾಗುತ್ತದೆ. ಅಲ್ಲದೇ ನಮ್ಮ ಕಾಲೇಜನ್ನು ಟೈ ಅಪ್ ಮಾಡಿಕೊಂಡಿರುವುದು ನಮ್ಮ ಕಾಲೇಜಿಗೆ ಹೆಮ್ಮೆ ಎನಿಸಿದೆ. ಕಾಲೇಜು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಸಿಗಲಿದೆ ಎಂದು ಬೃಂದಾವನ ಕಾಲೇಜಿನ ಚೇರ್​ಮನ್​ ಬಿ ಆರ್ ಶೆಟ್ಟಿ ತಿಳಿಸಿದರು.

Intro:KN_BNG_02_25_Brudavana_College_AVB_Ambarish_7203301
Slug : ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಜೊತೆ ಬೃಂದಾವನ ಕಾಲೇಜ್ ಟೈ ಆಫ್

ಬೆಂಗಳೂರು: ವಿಶ್ವದ ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಇದೀಗ ಬೆಂಗಳೂರಿನ ಕಾಲೇಜು ಒಂದನ್ನು ಟೈ ಅಪ್ ಮಾಡಿಕೊಳ್ಳುವ‌ ಮೂಲಕ ಹೊಸ ಬಾಷ್ಯ ಬರೆಯಲು ಸಜ್ಜಾಗಿದೆ.. ಈಗಾಗಲೇ ಹಲವು ಉನ್ನತ ಕಾಲೇಜುಗಳ ಜೊತೆ ಟೈ ಅಪ್ ಆಗಿರುವ ಬಾಸ್ಟನ್ ಯುನಿವರ್ಸಿಟಿ ರಾಜ್ಯಕ್ಕು ಕಲಿಟ್ಟಿರುವುದು ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸ ತಂದಿದೆ..
ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಬಳಿ ಇರುವ ಬೃಂದಾವನ ಕಾಲೇಜು ವಿಶ್ವದ ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಜೊತೆ ಟೈ ಆಪ್ ಆಗಲಿದ್ದು, ವಿಶ್ವದಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಉನ್ನತ ಸ್ಠಾನದಲ್ಲಿರುವ ಬಾಸ್ಟನ್ ಯುನಿವರ್ಸಿಟಿ ಜೊತೆ ಬೃಂದಾವನ ಕಾಲೇಜು ಕೈ ಜೋಡಿಸಿರುವುದು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಾಂತಾಗಿದೆ.

ಬಾಸ್ಟನ್ ಯುನಿವರ್ಸಿಟಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಇದರಿಂದ ನಮ್ಮ ಕಾಲೇಜು ಅವರ ಜೊತೆ ಕೈ ಜೋಡಿಸಲಾಗಿದೆ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ವಾತಾವರಣ ಸೃಷ್ಠಿ ಮಾಡಲಾಗುತ್ತದೆ.. ಅಲ್ಲದೇ ನಮ್ಮ ಕಾಲೇಜನ್ನು ಟೈ ಅಪ್ ಮಾಡಿಕೊಂಡಿರುವುದು ನಮ್ಮ ಕಾಲೇಜಿಗೆ ಹೆಮ್ಮೆ ಎನಿಸಿದೆ.. ಇದರಿಂದ ಕಾಲೇಜು ಮತ್ತು ವಿಧ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಸಿಗಲಿದೆ ಎಂದು ಬೃಂದಾವನ ಕಾಲೇಜಿನ ಛೇರ್ಮನ್ ಬಿ ಆರ್ ಶೆಟ್ಟಿ ತಿಳಿಸಿದರು.

ಬೈಟ್ : ಬಿ.ಆರ್ ಶೆಟ್ಟಿ,ಬೃಂದಾವನ ಕಾಲೇಜು ಛೇರ್ಮನ್Body:NoConclusion:No
Last Updated : Jun 26, 2019, 7:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.