ETV Bharat / state

ಬೆಂಗಳೂರಿನ ಬಿ- ಟ್ರ್ಯಾಕ್ ರಾಜ್ಯಾದ್ಯಂತ ಜಾರಿಗೆ: ಬಸವರಾಜ್​ ಬೊಮ್ಮಾಯಿ

ಭಾನುವಾರ ನಗರ ಪ್ರದಕ್ಷಿಣೆ ಬಳಿಕ ಬೆಂಗಳೂರಲ್ಲಿ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಚಿಂತನೆ ಮಾಡಿದ್ದೇವೆ. ನಗರದ 12 ಪ್ರಮುಖ ಸಿಗ್ನಲ್ ಗಳನ್ನು ಆಧುನೀಕರಣ ‌ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

author img

By

Published : Sep 9, 2019, 3:26 PM IST

ಬಸವರಾಜ ಬೊಮ್ಮಾಯಿ

ಬೆಂಗಳೂರು: ನಗರದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ತಂದಿರುವ ಬಿ ಟ್ರಾಕ್ ವ್ಯವಸ್ಥೆಯನ್ನು ‌ಇಡಿ ರಾಜ್ಯದೆಲ್ಲೆಡೆ ಅಳವಡಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ಬಿ ಟ್ರ್ಯಾಕ್ ರಾಜ್ಯಾದ್ಯಂತ ಜಾರಿಗೆ

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ನಿನ್ನೆಯ ನಗರ ಪ್ರದಕ್ಷಿಣೆ ಬಳಿಕ ಬೆಂಗಳೂರಲ್ಲಿ ಕೆಲ ನಿರ್ಧಾರಗಳನ್ನು ಮಾಡುವ ಬಗ್ಗೆ ಚಿಂತನೆ ಮಾಡಿದ್ದೇವೆ. ನಗರದ 12 ಪ್ರಮುಖ ಸಿಗ್ನಲ್ ಗಳನ್ನು ಆಧುನೀಕರಣ ‌ಮಾಡಲಾಗುವುದು. ಈಗಾಗಲೇ ಆಧುನೀಕರಣಕ್ಕೆ ಸಿದ್ಧತೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ‌ಕೊಟ್ಟಿದ್ದೇನೆ. ಇದರಿಂದ ಬೆಂಗಳೂರಲ್ಲಿ ಟ್ರಾಫಿಕ್ ಶೇ.50 ರಷ್ಟು ಕಡಿಮೆ ಆಗುತ್ತದೆ. ಫೆರಿಫರಲ್ ರಸ್ತೆಗಳಿಗೆ ತೊಂದರೆ ಆಗದ ರೀತಿ ಸಿಗ್ನಲ್ ಗಳನ್ನು ‌ಮಾಡುತ್ತೇವೆ. ಮೆಟ್ರೋ ಜಂಕ್ಷನ್ ಹಾಗೂ ರಸ್ತೆಗಳಲ್ಲಿ ಟ್ರಾಫಿಕ್ ಕ್ಲಿಯರ್ ಬಗ್ಗೆ ಅಧಿಕಾರಿಗಳಿಂದ ಸಮನ್ವಯ ‌ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬೆನ್ನಗಾನಹಳಿ ಬಳಿ 10 ಎಕರೆ ಜಮೀನು ಇದೆ. ಅಲ್ಲಿ ಪೊಲೀಸ್ ಠಾಣೆಗಳಲ್ಲಿರುವ ಹಳೆಯ ವಾಹನಗಳನ್ನು ‌ಶಿಫ್ಟ್ ಮಾಡುತ್ತೇವೆ. ಹೀಗೆ ಹಲವಾರು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

Intro:

ಬೆಂಗಳೂರು:ರಾಜಧಾನಿ ಬೆಂಗಳೂರಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಅನುಷ್ಠಾನಕ್ಕೆ ತಂದಿರುವ ಬಿ ಟ್ರಾಕ್ ವ್ಯವಸ್ಥೆಯನ್ನು ‌ಇಡಿ ರಾಜ್ಯದೆಲ್ಲೆಡೆ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಿಎಂ ಗೃಹ ಕಚೇರ ಕೃಷ್ಣಾದಲ್ಲಿ ಮಾತನಾಡಿದ ಅವರಯ,
ನಿನ್ನೆಯ ನಗರ ಪ್ರದಕ್ಷಿಣೆ ಬಳಿಕ ಬೆಂಗಳೂರಲ್ಲಿ ಕೆಲ ನಿರ್ಧಾರಗಳನ್ನು ಮಾಡುವ ಬಗ್ಗೆ ಚಿಂತನೆ ಮಾಡಿದ್ದೇವೆ ನಗರದ 12 ಪ್ರಮುಖ ಸಿಗ್ನಲ್ ಗಳನ್ನು ಆಧುನೀಕರಣ ‌ಮಾಡಲಾಗುವುದು ಈಗಾಗಲೇ ಆಧುನೀಕರಣಕ್ಕೆ ಸಿದ್ದತೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ‌ಕೊಟ್ಟಿದ್ದೇನೆ ಇದರಿಂದ ಬೆಂಗಳೂರಲ್ಲಿ ಟ್ರಾಫಿಕ್ ಶೇಕಡ 50 ರಷ್ಟು ಕಡಿಮೆ ಆಗುತ್ತದೆ ಫೆರಿಫರಲ್ ರಸ್ತೆಗಳಿಗೆ ತೊಂದರೆ ಆಗದ ರೀತಿ ಸಿಗ್ನಲ್ ಗಳನ್ನು ‌ಮಾಡುತ್ತೇವೆ ಮೆಟ್ರೋ ಜಂಕ್ಷನ್ ಹಾಗೂ ರಸ್ತೆಗಳಲ್ಲಿ ಟ್ರಾಫಿಕ್ ಕ್ಲಿಯರ್ ಬಗ್ಗೆ ಅಧಿಕಾರಿಗಳಿಂದ ಸಮನ್ವಯ ‌ಮಾಡಬೇಕಿದ್ದುಬ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಬೆನ್ನಗಾನಹಳಿ ಬಳಿ 10 ಎಕರೆ ಜಮೀನು ಇದೆ ಅಲ್ಲಿ ಪೊಲೀಸ್ ಠಾಣೆಗಳಲ್ಲಿರುವ ಹಳೆಯ ವಾಹನಗಳನ್ನು ‌ಶಿಫ್ಟ್ ಮಾಡುತ್ತೇವೆ ಹೀಗೆ ಹಲವಾರು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.