ETV Bharat / state

ಲಾಕ್​​ಡೌನ್​​ ವೇಳೆ ಪೌರಕಾರ್ಮಿಕರ ಓಡಾಟಕ್ಕೆ ಬಿಎಂಟಿಸಿ ಬಸ್ ವ್ಯವಸ್ಥೆ

ಬೆಂಗಳೂರಿನಲ್ಲಿ ಇಂದಿನಿಂದ ಒಂದು ವಾರ ಲಾಕ್​ಡೌನ್​ ಇರಲಿದ್ದು, ಈ ವೇಳೆ ಪೌರ ಕಾರ್ಮಿಕರ ಅನುಕೂಲಕ್ಕೆ ಬಿಎಂಟಿಸಿ ವತಿಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಒಂದು ವಾರ ಲಾಕ್​ಡೌನ್
ಒಂದು ವಾರ ಲಾಕ್​ಡೌನ್
author img

By

Published : Jul 15, 2020, 8:02 PM IST

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಇಂದಿನಿಂದ ಒಂದು ವಾರ ಲಾಕ್​ಡೌನ್ ಜಾರಿಗೆ ತಂದಿದೆ. ಈ ವೇಳೆ ಪೌರ ಕಾರ್ಮಿಕರಿಗೆ ಆಗುವ ತೊಂದರೆ ತಪ್ಪಿಸಲು ಬಿಬಿಎಂಪಿ, ಬಿಎಂಟಿಸಿ ಜೊತೆ ಮಾತನಾಡಿ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.

  • ಬೆಂಗಳೂರಿನಲ್ಲಿ ಇಂದಿನಿಂದ 1 ವಾರ ಲಾಕ್ ಡೌನ್ ಜಾರಿಯಲ್ಲಿದ್ದು, #ಬಿಬಿಎಂಪಿ ಯು ಅಗತ್ಯ ಸೇವೆಗಳಿಗೆ ಕ್ರಮವಹಿಸಿದೆ. ನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ಕೊರೋನ ವಾರಿಯರ್ಸ್ ಗಳು ಸೇವೆ ಸಲ್ಲಿಸಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನಾಯಂಡನಹಳ್ಳಿ ಯಿಂದ ತಲಘಟ್ಟಪುರದ ವರೆಗೆ ಪೌರಕಾರ್ಮಿಕರ ಸೇವೆಗೆ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. pic.twitter.com/ajWWNXf9g2

    — B.H.Anil Kumar,IAS (@BBMPCOMM) July 15, 2020 " class="align-text-top noRightClick twitterSection" data=" ">

ನಾಯಂಡನಹಳ್ಳಿಯಿಂದ ತಲಘಟ್ಟಪುರದವರೆಗೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಿಗೆ ಬಿಬಿಎಂಪಿ ವತಿಯಿಂದ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ವಿಷಯವನ್ನು ಬಿಬಿಎಂಪಿ ಆಯಕ್ತ ಅನಿಲ್ ಕುಮಾರ್ ಅವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.