ಬೆಂಗಳೂರು: ರಾಷ್ಟ್ರಧ್ವಜದ ಬಣ್ಣವನ್ನು ಕೆಂಪು, ಬಿಳಿ, ಹಸಿರು ಎಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಟ್ವೀಟ್ ಮೂಲಕ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಟೀಕಾಸ್ತ್ರ ನಡೆಸಿದ್ದಾರೆ.
-
ನಿದ್ರೆಯಲ್ಲಿಯೂ ಕೇಸರಿ ಬಣ್ಣವನ್ನು ದ್ವೇಷಿಸುವ @siddaramaiah ನವರು ತಮ್ಮ ಭಾಷಣದಲ್ಲಿಯೂ ಅದನ್ನೇ ಮುಂದುವರೆಸಿದ್ದಾರೆ.
— Nalinkumar Kateel (@nalinkateel) August 8, 2022 " class="align-text-top noRightClick twitterSection" data="
ರಾಷ್ಟ್ರಧ್ವಜದಲ್ಲಿರುವ ಕೇಸರಿ ವರ್ಣದ ವಿರುದ್ಧದ ಇವರ ದ್ವೇಷವನ್ನು ದೇಶಭಕ್ತ ಬಂಧುಗಳು ಸಹಿಸುವುದಿಲ್ಲ.
">ನಿದ್ರೆಯಲ್ಲಿಯೂ ಕೇಸರಿ ಬಣ್ಣವನ್ನು ದ್ವೇಷಿಸುವ @siddaramaiah ನವರು ತಮ್ಮ ಭಾಷಣದಲ್ಲಿಯೂ ಅದನ್ನೇ ಮುಂದುವರೆಸಿದ್ದಾರೆ.
— Nalinkumar Kateel (@nalinkateel) August 8, 2022
ರಾಷ್ಟ್ರಧ್ವಜದಲ್ಲಿರುವ ಕೇಸರಿ ವರ್ಣದ ವಿರುದ್ಧದ ಇವರ ದ್ವೇಷವನ್ನು ದೇಶಭಕ್ತ ಬಂಧುಗಳು ಸಹಿಸುವುದಿಲ್ಲ.ನಿದ್ರೆಯಲ್ಲಿಯೂ ಕೇಸರಿ ಬಣ್ಣವನ್ನು ದ್ವೇಷಿಸುವ @siddaramaiah ನವರು ತಮ್ಮ ಭಾಷಣದಲ್ಲಿಯೂ ಅದನ್ನೇ ಮುಂದುವರೆಸಿದ್ದಾರೆ.
— Nalinkumar Kateel (@nalinkateel) August 8, 2022
ರಾಷ್ಟ್ರಧ್ವಜದಲ್ಲಿರುವ ಕೇಸರಿ ವರ್ಣದ ವಿರುದ್ಧದ ಇವರ ದ್ವೇಷವನ್ನು ದೇಶಭಕ್ತ ಬಂಧುಗಳು ಸಹಿಸುವುದಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ, ನಿದ್ರೆಯಲ್ಲಿಯೂ ಕೇಸರಿ ಬಣ್ಣವನ್ನು ದ್ವೇಷಿಸುವ ಸಿದ್ದರಾಮಯ್ಯನವರು ತಮ್ಮ ಭಾಷಣದಲ್ಲಿಯೂ ಅದನ್ನೇ ಮುಂದುವರೆಸಿದ್ದಾರೆ. ರಾಷ್ಟ್ರಧ್ವಜದಲ್ಲಿರುವ ಕೇಸರಿ ವರ್ಣದ ವಿರುದ್ಧದ ಇವರ ದ್ವೇಷವನ್ನು ದೇಶಭಕ್ತ ಬಂಧುಗಳು ಸಹಿಸುವುದಿಲ್ಲ ಎಂದಿದ್ದಾರೆ.
-
ಕೇಸರಿ ಕಂಡರೆ ಉರಿದು ಬೀಳುವ @siddaramaiah ನವರು ಈಗ ದೇಶದ ರಾಷ್ಟ್ರಧ್ವಜದಲ್ಲಿರುವ ವರ್ಣವನ್ನೇ ಬದಲಾಯಿಸಲು ಹೊರಟಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರವಲ್ಲವೇ?
— Nalinkumar Kateel (@nalinkateel) August 8, 2022 " class="align-text-top noRightClick twitterSection" data="
ಕೇಸರಿ ಕಂಡರೆ ಅಷ್ಟು ದ್ವೇಷ ಯಾಕೆ @siddaramaiah ನವರೇ?
">ಕೇಸರಿ ಕಂಡರೆ ಉರಿದು ಬೀಳುವ @siddaramaiah ನವರು ಈಗ ದೇಶದ ರಾಷ್ಟ್ರಧ್ವಜದಲ್ಲಿರುವ ವರ್ಣವನ್ನೇ ಬದಲಾಯಿಸಲು ಹೊರಟಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರವಲ್ಲವೇ?
— Nalinkumar Kateel (@nalinkateel) August 8, 2022
ಕೇಸರಿ ಕಂಡರೆ ಅಷ್ಟು ದ್ವೇಷ ಯಾಕೆ @siddaramaiah ನವರೇ?ಕೇಸರಿ ಕಂಡರೆ ಉರಿದು ಬೀಳುವ @siddaramaiah ನವರು ಈಗ ದೇಶದ ರಾಷ್ಟ್ರಧ್ವಜದಲ್ಲಿರುವ ವರ್ಣವನ್ನೇ ಬದಲಾಯಿಸಲು ಹೊರಟಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರವಲ್ಲವೇ?
— Nalinkumar Kateel (@nalinkateel) August 8, 2022
ಕೇಸರಿ ಕಂಡರೆ ಅಷ್ಟು ದ್ವೇಷ ಯಾಕೆ @siddaramaiah ನವರೇ?
ಕೇಸರಿ ಕಂಡರೆ ಉರಿದು ಬೀಳುವ ಸಿದ್ದರಾಮಯ್ಯನವರು ಈಗ ದೇಶದ ರಾಷ್ಟ್ರಧ್ವಜದಲ್ಲಿರುವ ವರ್ಣವನ್ನೇ ಬದಲಾಯಿಸಲು ಹೊರಟಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರವಲ್ಲವೇ?. ಕೇಸರಿ ಕಂಡರೆ ಅಷ್ಟು ದ್ವೇಷ ಯಾಕೆ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ರಾಷ್ಟ್ರಭಕ್ತಿಯ ಜ್ಞಾನ ಅಸದಳ: ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿರುವ ಸಚಿವ ಸುನಿಲ್ ಕುಮಾರ್, ರಾಷ್ಟ್ರಧ್ವಜದ ಬಗ್ಗೆ ನಿಮಗಿರುವ ಗೌರವ ಎಷ್ಟೆಂಬುದು ನಿಮ್ಮ ಭಾಷಣದಿಂದಲೇ ಅರ್ಥವಾಗುತ್ತದೆ. ಧ್ವಜದ ಬಣ್ಣ ಕೆಂಪು, ಬಿಳಿ, ಹಸಿರು ಎಂದಿದ್ದೀರಿ. ನಿಮ್ಮ ರಾಷ್ಟ್ರಭಕ್ತಿಯ ಜ್ಞಾನ ಅಸದಳ ಎಂದು ಟೀಕಿಸಿದ್ದಾರೆ.
-
@siddaramaiah ಅವರಿಗೆ ತಡವಾಗಿಯಾದರೂ ಸ್ವಾತಂತ್ರ್ಯ, ರಾಷ್ಟ್ರಧ್ವಜ, ದೇಶಪ್ರೇಮದ ಬಗ್ಗೆ ಕಾಳಜಿ ಮೂಡಿದೆ. ಸದಾ ಜಾತಿ ವಿಭಜನೆ, ಧರ್ಮ ವಿಭಜನೆಯ ಬಗ್ಗೆ ಚಿಂತನೆ ಮಾಡುವ ಅವರಿಗೆ ರಾಷ್ಟ್ರೀಯ ವಿಚಾರಧಾರೆಯ ನೆನಪಾಗಿರುವುದು ಈ ಶತಮಾನದ ಆಶ್ಚರ್ಯಗಳಲ್ಲಿ ಒಂದು. @BJP4Karnataka (1/5)
— Sunil Kumar Karkala (@karkalasunil) August 8, 2022 " class="align-text-top noRightClick twitterSection" data="
">@siddaramaiah ಅವರಿಗೆ ತಡವಾಗಿಯಾದರೂ ಸ್ವಾತಂತ್ರ್ಯ, ರಾಷ್ಟ್ರಧ್ವಜ, ದೇಶಪ್ರೇಮದ ಬಗ್ಗೆ ಕಾಳಜಿ ಮೂಡಿದೆ. ಸದಾ ಜಾತಿ ವಿಭಜನೆ, ಧರ್ಮ ವಿಭಜನೆಯ ಬಗ್ಗೆ ಚಿಂತನೆ ಮಾಡುವ ಅವರಿಗೆ ರಾಷ್ಟ್ರೀಯ ವಿಚಾರಧಾರೆಯ ನೆನಪಾಗಿರುವುದು ಈ ಶತಮಾನದ ಆಶ್ಚರ್ಯಗಳಲ್ಲಿ ಒಂದು. @BJP4Karnataka (1/5)
— Sunil Kumar Karkala (@karkalasunil) August 8, 2022@siddaramaiah ಅವರಿಗೆ ತಡವಾಗಿಯಾದರೂ ಸ್ವಾತಂತ್ರ್ಯ, ರಾಷ್ಟ್ರಧ್ವಜ, ದೇಶಪ್ರೇಮದ ಬಗ್ಗೆ ಕಾಳಜಿ ಮೂಡಿದೆ. ಸದಾ ಜಾತಿ ವಿಭಜನೆ, ಧರ್ಮ ವಿಭಜನೆಯ ಬಗ್ಗೆ ಚಿಂತನೆ ಮಾಡುವ ಅವರಿಗೆ ರಾಷ್ಟ್ರೀಯ ವಿಚಾರಧಾರೆಯ ನೆನಪಾಗಿರುವುದು ಈ ಶತಮಾನದ ಆಶ್ಚರ್ಯಗಳಲ್ಲಿ ಒಂದು. @BJP4Karnataka (1/5)
— Sunil Kumar Karkala (@karkalasunil) August 8, 2022
ಸಿದ್ದರಾಮಯ್ಯರಿಗೆ ತಡವಾಗಿಯಾದರೂ ಸ್ವಾತಂತ್ರ್ಯ, ರಾಷ್ಟ್ರಧ್ವಜ, ದೇಶಪ್ರೇಮದ ಬಗ್ಗೆ ಕಾಳಜಿ ಮೂಡಿದೆ. ಸದಾ ಜಾತಿ ವಿಭಜನೆ, ಧರ್ಮ ವಿಭಜನೆಯ ಬಗ್ಗೆ ಚಿಂತನೆ ಮಾಡುವ ಅವರಿಗೆ ರಾಷ್ಟ್ರೀಯ ವಿಚಾರಧಾರೆಯ ನೆನಪಾಗಿರುವುದು ಈ ಶತಮಾನದ ಆಶ್ಚರ್ಯಗಳಲ್ಲಿ ಒಂದು. ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುವ @siddaramaiah ಅವರಿಗೆ ರಾಷ್ಟ್ರಪ್ರೇಮಿಗಳಿಗೆ ಕಾಂಗ್ರೆಸ್ ಮಾಡಿದ ದ್ರೋಹದ ನೆನಪಿಲ್ಲ ಎಂದು ಕುಟುಕಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಲು ಹೋದ ದೇಶಪ್ರೇಮಿಗಳ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದೇ ಕಾಂಗ್ರೆಸ್ ಸರ್ಕಾರ. ಮಾತೆತ್ತಿದರೆ ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿರುವ ಕೊಡುಗೆ ಏನು? ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಾರೆ. ಹಾಗಾದರೆ, ನಿಮ್ಮ ಕೊಡುಗೆ ಏನು ? ನೀವು ಹುಟ್ಟುತ್ತಲೇ ಹೋರಾಟಕ್ಕೆ ಇಳಿದವರಾ ? ಅಥವಾ ಜನನಪೂರ್ವದಲ್ಲೇ ಬ್ರಿಟಿಷರ ವಿರುದ್ಧ ಹೋರಾಡಿದ್ದೆ ಎಂದು ಹೊಸ ಸುಳ್ಳು ಹೇಳಲು ಹೊರಟಿದ್ದೀರಾ? ಎಂದು ಟೀಕಿಸಿದ್ದಾರೆ.
-
ಒಂದು ದೇಶದಲ್ಲಿ ಎರಡು ಧ್ವಜ, ಎರಡು ಪ್ರಧಾನಿ ಎಂಬುದು ನಡೆಯುವುದಿಲ್ಲ ಎಂದು ಕಾಶ್ಮೀರ ವಿಮೋಚನೆಗೆ ಹೋರಾಟ ನಡೆಸಿದ ಶ್ಯಾಮ ಪ್ರಸಾದ್ ಮುಖರ್ಜಿಯವರು ನಿಗೂಢ ಸಾವು ಕಂಡರು. ಇದರ ಹಿಂದಿದ್ದ " ಕೈ"ವಾಡ ಕೊನೆಗೂ ಬಯಲಾಗಲೇ ಇಲ್ಲ. ಕಾಶ್ಮೀರದ ಲಾಲ್ ಚೌಕ್ ನಲ್ಲಿ ರಾಷ್ಟ್ರ ಧ್ವಜ ಹಾರಿಸುವುದಕ್ಕೂ @INCIndia ಅಡ್ಡಿಪಡಿಸಿದ್ದನ್ನು ನಾವು ನೆನಪಿಸಬೇಕೇ ?
— Sunil Kumar Karkala (@karkalasunil) August 8, 2022 " class="align-text-top noRightClick twitterSection" data="
">ಒಂದು ದೇಶದಲ್ಲಿ ಎರಡು ಧ್ವಜ, ಎರಡು ಪ್ರಧಾನಿ ಎಂಬುದು ನಡೆಯುವುದಿಲ್ಲ ಎಂದು ಕಾಶ್ಮೀರ ವಿಮೋಚನೆಗೆ ಹೋರಾಟ ನಡೆಸಿದ ಶ್ಯಾಮ ಪ್ರಸಾದ್ ಮುಖರ್ಜಿಯವರು ನಿಗೂಢ ಸಾವು ಕಂಡರು. ಇದರ ಹಿಂದಿದ್ದ " ಕೈ"ವಾಡ ಕೊನೆಗೂ ಬಯಲಾಗಲೇ ಇಲ್ಲ. ಕಾಶ್ಮೀರದ ಲಾಲ್ ಚೌಕ್ ನಲ್ಲಿ ರಾಷ್ಟ್ರ ಧ್ವಜ ಹಾರಿಸುವುದಕ್ಕೂ @INCIndia ಅಡ್ಡಿಪಡಿಸಿದ್ದನ್ನು ನಾವು ನೆನಪಿಸಬೇಕೇ ?
— Sunil Kumar Karkala (@karkalasunil) August 8, 2022ಒಂದು ದೇಶದಲ್ಲಿ ಎರಡು ಧ್ವಜ, ಎರಡು ಪ್ರಧಾನಿ ಎಂಬುದು ನಡೆಯುವುದಿಲ್ಲ ಎಂದು ಕಾಶ್ಮೀರ ವಿಮೋಚನೆಗೆ ಹೋರಾಟ ನಡೆಸಿದ ಶ್ಯಾಮ ಪ್ರಸಾದ್ ಮುಖರ್ಜಿಯವರು ನಿಗೂಢ ಸಾವು ಕಂಡರು. ಇದರ ಹಿಂದಿದ್ದ " ಕೈ"ವಾಡ ಕೊನೆಗೂ ಬಯಲಾಗಲೇ ಇಲ್ಲ. ಕಾಶ್ಮೀರದ ಲಾಲ್ ಚೌಕ್ ನಲ್ಲಿ ರಾಷ್ಟ್ರ ಧ್ವಜ ಹಾರಿಸುವುದಕ್ಕೂ @INCIndia ಅಡ್ಡಿಪಡಿಸಿದ್ದನ್ನು ನಾವು ನೆನಪಿಸಬೇಕೇ ?
— Sunil Kumar Karkala (@karkalasunil) August 8, 2022
ಒಂದು ದೇಶದಲ್ಲಿ ಎರಡು ಧ್ವಜ, ಎರಡು ಪ್ರಧಾನಿ ಎಂಬುದು ನಡೆಯುವುದಿಲ್ಲ ಎಂದು ಕಾಶ್ಮೀರ ವಿಮೋಚನೆಗೆ ಹೋರಾಟ ನಡೆಸಿದ ಶ್ಯಾಮ ಪ್ರಸಾದ್ ಮುಖರ್ಜಿಯವರು ನಿಗೂಢ ಸಾವು ಕಂಡರು. ಇದರ ಹಿಂದಿದ್ದ " ಕೈ"ವಾಡ ಕೊನೆಗೂ ಬಯಲಾಗಲೇ ಇಲ್ಲ. ಕಾಶ್ಮೀರದ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸುವುದಕ್ಕೂ ಕಾಂಗ್ರೆಸ್ ಅಡ್ಡಿಪಡಿಸಿದ್ದನ್ನು ನಾವು ನೆನಪಿಸಬೇಕೇ? ಎಂದು ವಾಗ್ದಾಳಿ ನಡೆಸಿದ್ದಾರೆ.
-
ರಾಷ್ಟ್ರಧ್ವಜದ ಬಗ್ಗೆ ನಿಮಗಿರುವ ಗೌರವ ಎಷ್ಟೆಂಬುದು ನಿಮ್ಮ ಭಾಷಣದಿಂದಲೇ ಅರ್ಥವಾಗುತ್ತದೆ. ಧ್ವಜದ ಬಣ್ಣ ಕೆಂಪು, ಬಿಳಿ, ಹಸಿರು ಎಂದಿದ್ದೀರಿ. ನಿಮ್ಮ ರಾಷ್ಟ್ರಭಕ್ತಿಯ ಜ್ಞಾನ ಅಸದಳ. (5/5) pic.twitter.com/qfwt1n7ULx
— Sunil Kumar Karkala (@karkalasunil) August 8, 2022 " class="align-text-top noRightClick twitterSection" data="
">ರಾಷ್ಟ್ರಧ್ವಜದ ಬಗ್ಗೆ ನಿಮಗಿರುವ ಗೌರವ ಎಷ್ಟೆಂಬುದು ನಿಮ್ಮ ಭಾಷಣದಿಂದಲೇ ಅರ್ಥವಾಗುತ್ತದೆ. ಧ್ವಜದ ಬಣ್ಣ ಕೆಂಪು, ಬಿಳಿ, ಹಸಿರು ಎಂದಿದ್ದೀರಿ. ನಿಮ್ಮ ರಾಷ್ಟ್ರಭಕ್ತಿಯ ಜ್ಞಾನ ಅಸದಳ. (5/5) pic.twitter.com/qfwt1n7ULx
— Sunil Kumar Karkala (@karkalasunil) August 8, 2022ರಾಷ್ಟ್ರಧ್ವಜದ ಬಗ್ಗೆ ನಿಮಗಿರುವ ಗೌರವ ಎಷ್ಟೆಂಬುದು ನಿಮ್ಮ ಭಾಷಣದಿಂದಲೇ ಅರ್ಥವಾಗುತ್ತದೆ. ಧ್ವಜದ ಬಣ್ಣ ಕೆಂಪು, ಬಿಳಿ, ಹಸಿರು ಎಂದಿದ್ದೀರಿ. ನಿಮ್ಮ ರಾಷ್ಟ್ರಭಕ್ತಿಯ ಜ್ಞಾನ ಅಸದಳ. (5/5) pic.twitter.com/qfwt1n7ULx
— Sunil Kumar Karkala (@karkalasunil) August 8, 2022
ರಾಷ್ಟ್ರದ್ವಜಕ್ಕೆ ಅವಮಾನ: ಇದೇ ವೇಳೆ ಟ್ವೀಟ್ ಮಾಡಿರುವ ಸಚಿವ ಅಶ್ವತ್ಥ್ ನಾರಾಯಣ್, ಮಾತೆತ್ತಿದರೆ ನಾನೊಬ್ಬ ಸಂವಿಧಾನಪಟು ಎನ್ನುವ ಸಿದ್ದರಾಮಯ್ಯ ಇದೀಗ ರಾಷ್ಟ್ರಧ್ವಜಕ್ಕೂ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕ್ವಿಕ್ ಕಾರ್ಯಕ್ರಮಕ್ಕೆ ಸನ್ನಿವೇಶವನ್ನು ಹೋಲಿಕೆ ಮಾಡಿ ಟೀಕಿಸಿದ್ದಾರೆ.
❌ಕೆಂಪು, ಬಿಳಿ, ಹಸಿರು
✅ ಕೇಸರಿ, ಬಿಳಿ, ಹಸಿರು
-
❌ಕೆಂಪು, ಬಿಳಿ, ಹಸಿರು
— Dr. Ashwathnarayan C. N. (@drashwathcn) August 8, 2022 " class="align-text-top noRightClick twitterSection" data="
✅ ಕೇಸರಿ, ಬಿಳಿ, ಹಸಿರು
ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ.
ತಪ್ಪು ಉತ್ತರ ನೀಡಿರುವ ಕಾರಣ "ಸ್ವಾತಂತ್ರ್ಯದ ಅಮೃತ ಮಹೋತ್ಸವ" ಎಂಬ ಪುಸ್ತಕ ನಮ್ಮಲ್ಲಿಯೇ ಉಳಿಯಿತು. pic.twitter.com/JF8pLT1ilL
">❌ಕೆಂಪು, ಬಿಳಿ, ಹಸಿರು
— Dr. Ashwathnarayan C. N. (@drashwathcn) August 8, 2022
✅ ಕೇಸರಿ, ಬಿಳಿ, ಹಸಿರು
ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ.
ತಪ್ಪು ಉತ್ತರ ನೀಡಿರುವ ಕಾರಣ "ಸ್ವಾತಂತ್ರ್ಯದ ಅಮೃತ ಮಹೋತ್ಸವ" ಎಂಬ ಪುಸ್ತಕ ನಮ್ಮಲ್ಲಿಯೇ ಉಳಿಯಿತು. pic.twitter.com/JF8pLT1ilL❌ಕೆಂಪು, ಬಿಳಿ, ಹಸಿರು
— Dr. Ashwathnarayan C. N. (@drashwathcn) August 8, 2022
✅ ಕೇಸರಿ, ಬಿಳಿ, ಹಸಿರು
ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ.
ತಪ್ಪು ಉತ್ತರ ನೀಡಿರುವ ಕಾರಣ "ಸ್ವಾತಂತ್ರ್ಯದ ಅಮೃತ ಮಹೋತ್ಸವ" ಎಂಬ ಪುಸ್ತಕ ನಮ್ಮಲ್ಲಿಯೇ ಉಳಿಯಿತು. pic.twitter.com/JF8pLT1ilL
ಓದಿ: ಸಿದ್ದರಾಮೋತ್ಸವಕ್ಕೆ ಬಿಜೆಪಿ ಕೇಂದ್ರ ನಾಯಕರು ತಕ್ಕ ಉತ್ತರ ನೀಡಲಿದ್ದಾರೆ: ಯತ್ನಾಳ್