ಮಹದೇವಪುರ: ಬಡವರಿಗೆ ವಿತರಿಸುವ ಸರ್ಕಾರಿ ಕಿಟ್ಗಳನ್ನ ಬಿಜೆಪಿ ನಾಯಕರು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಕೊರೊನಾ ಸೋಂಕು ದೇಶದೆಲ್ಲೆಡೆ ವ್ಯಾಪಿಸಿ ಜನತೆ ತತ್ತರಗೊಂಡಿದ್ದಾರೆ. ಸರ್ಕಾರ ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಆಹಾರ ಸಾಮಾಗ್ರಿ ಕಿಟ್ಗಳ ಮೇಲೆ ಬಿಜೆಪಿ ಪಕ್ಷದ ಮುಖಂಡರ ಫೋಟೋ ಹಾಕುವ ಮೂಲಕ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ಆಹಾರ ಸಾಮಾಗ್ರಿ ಕಿಟ್ಗಳಲ್ಲೂ ಬಿಜೆಪಿ ಪ್ರಚಾರ: ಶಾಸಕ ರಾಮಲಿಂಗಾರೆಡ್ಡಿ ಆರೋಪ - ಶಾಸಕ ರಾಮಲಿಂಗ ರೆಡ್ಡಿ ಆರೋಪ
ಕೊರೊನಾ ಸೋಂಕು ದೇಶದೆಲ್ಲೆಡೆ ವ್ಯಾಪಿಸಿ ಜನತೆ ತತ್ತರಗೊಂಡಿದ್ದಾರೆ. ಸರ್ಕಾರ ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಆಹಾರ ಸಾಮಾಗ್ರಿ ಕಿಟ್ಗಳ ಮೇಲೆ ಬಿಜೆಪಿ ಪಕ್ಷದ ಮುಖಂಡರ ಫೋಟೋ ಹಾಕುವ ಮೂಲಕ ಪ್ರಚಾರ ಮಾಡುತ್ತಿದೆ ಎಂದು ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದರು.
![ಆಹಾರ ಸಾಮಾಗ್ರಿ ಕಿಟ್ಗಳಲ್ಲೂ ಬಿಜೆಪಿ ಪ್ರಚಾರ: ಶಾಸಕ ರಾಮಲಿಂಗಾರೆಡ್ಡಿ ಆರೋಪ BJP campaigns in food kits said by Ramalinga Reddy](https://etvbharatimages.akamaized.net/etvbharat/prod-images/768-512-6804459-538-6804459-1586955016877.jpg?imwidth=3840)
ಶಾಸಕ ರಾಮಲಿಂಗ ರೆಡ್ಡಿ ಆರೋಪ
ಮಹದೇವಪುರ: ಬಡವರಿಗೆ ವಿತರಿಸುವ ಸರ್ಕಾರಿ ಕಿಟ್ಗಳನ್ನ ಬಿಜೆಪಿ ನಾಯಕರು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಕೊರೊನಾ ಸೋಂಕು ದೇಶದೆಲ್ಲೆಡೆ ವ್ಯಾಪಿಸಿ ಜನತೆ ತತ್ತರಗೊಂಡಿದ್ದಾರೆ. ಸರ್ಕಾರ ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಆಹಾರ ಸಾಮಾಗ್ರಿ ಕಿಟ್ಗಳ ಮೇಲೆ ಬಿಜೆಪಿ ಪಕ್ಷದ ಮುಖಂಡರ ಫೋಟೋ ಹಾಕುವ ಮೂಲಕ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ಆಹಾರ ಸಾಮಾಗ್ರಿ ಕಿಟ್ಗಳಲ್ಲೂ ಬಿಜೆಪಿ ಪ್ರಚಾರ
ಆಹಾರ ಸಾಮಾಗ್ರಿ ಕಿಟ್ಗಳಲ್ಲೂ ಬಿಜೆಪಿ ಪ್ರಚಾರ