ETV Bharat / state

ಪೊಲೀಸರ ನೆರವು ಬೇಕೇ? ಠಾಣೆವರೆಗೆ ಹೋಗಲು ಆಗದಿದ್ರೆ ಫೇಸ್​ಬುಕ್​ ಮೂಲಕ ದೂರು ನೀಡಿ - Facebook official page

ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಮ್ಮ ಫೇಸ್​ಬುಕ್​ ಅಧಿಕೃತ ಪೇಜ್ ನಲ್ಲಿ ಜನರಿಗೆ ದೂರು‌ ನೀಡುವಂತೆ ಮನವಿ ಮಾಡಿದ್ದಾರೆ.

ಭಾಸ್ಕರ್ ರಾವ್
author img

By

Published : Sep 21, 2019, 5:46 PM IST

ಬೆಂಗಳೂರು:‌ ಇನ್ಮುಂದೆ ಸಿಲಿಕಾನ್​ ಸಿಟಿ ಜನ ನೇರವಾಗಿ ಪೊಲೀಸ್ ಆಯುಕ್ತರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು!.. ಹೌದು. ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಮ್ಮ ಫೇಸ್​ಬುಕ್​ ಅಧಿಕೃತ ಪೇಜ್ ನಲ್ಲಿ ಜನರಿಗೆ ದೂರು‌ ನೀಡುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರಿನ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತಲೇ ಇದೆ. ಕೆಲವೊಮ್ಮೆ ಸಾರ್ವಜನಿಕರು ಪೊಲೀಸರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಮೂಲಕ ಜನ ನನ್ನ ಬಳಿ ಸಮಸ್ಯೆ ಹೇಳಿಕೊಳ್ಳಬಹುದು. ಇನ್ನು ಮುಂದೆ ಪೊಲೀಸ್ ಸೇವೆ ಬಗ್ಗೆ ಹಾಗೂ ಕುಂದು ಕೊರತೆ ಬಗ್ಗೆ ಸಹ ಇಲ್ಲಿ ಹಂಚಿಕೊಳ್ಳಬಹುದು. ನಾನು ಇನ್ನು ಮುಂದೆ ನನ್ನ ಅಧಿಕೃತ ಪೇಜ್ ನಲ್ಲಿ ಆ್ಯಕ್ಟಿವ್ ಇರಲಿದ್ದೇನೆ. ಸಮಾಜಕ್ಕೆ ಸರಿಯಾದ ಸೇವೆ ಕೊಡುವತ್ತ ನಾನು ಗಮನ ಹರಿಸುತ್ತೇನೆ ಎಂದು ವಿಡಿಯೋ ಮಾಡಿ ಆಯುಕ್ತರು ಪೋಸ್ಟ್ ಮಾಡಿದ್ದಾರೆ.

Intro:Body:

ಫೇಸ್ ಬುಕ್ ನಲ್ಲಿ ಮತ್ತೆ ಆ್ಯಕ್ಟಿವ್ ಆದ ಕಮೀಷನರ್ ಭಾಸ್ಕರ್ ರಾವ್..

ಬೆಂಗಳೂರು:‌
ಇನ್ಮುಂದೆ ಸಿಟಿ ಜನ ನೇರವಾಗಿ ಪೊಲೀಸ್ ಆಯುಕ್ತರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು!.. ತಮ್ಮ ಅಧಿಕೃತ ಪೇಜ್ ನಲ್ಲಿ ಜನರಿಗೆ ದೂರು‌ ನೀಡುವಂತೆ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನನಗೆ ಸಮಸ್ಯೆಯನ್ನ ಹೇಳಿಕೊಳ್ಳಬಹುದು. ಬೆಂಗಳೂರಿನ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತಲೇ ಇದೆ. ಕೆಲವೊಮ್ಮೆ ಸಾರ್ವಜನಿಕರು ಪೊಲೀಸರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನೇ ಇಲ್ಲಿ ನೇತೃತ್ವ ವಹಿಸುತ್ತೇನೆ. ಜನ ನನ್ನಲ್ಲಿ ಸಮಸ್ಯೆ ಹೇಳಿಕೊಳ್ಳಬಹುದು.. ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಮೂಲಕ ಜನ ನನ್ನ ಬಳಿ ಸಮಸ್ಯೆ ಹೇಳಿಕೊಳ್ಳಬಹುದು. ಇನ್ನು ಮುಂದೆ ಪೊಲೀಸ್ ಸೇವೆ ಬಗ್ಗೆ ಹಾಗೂ ಕುಂದು ಕೊರತೆ ಬಗ್ಗೆ ಸಹ ಹಂಚಿಕೊಳ್ಳಬಹುದು. ನಾನು ಇನ್ನು ಮುಂದೆ ನನ್ನ ಅಧಿಕೃತ ಪೇಜ್ ನಲ್ಲಿ ಆ್ಯಕ್ಟಿವ್ ಇರಲಿದ್ದೇನೆ..‌ಸಮಾಜಕ್ಕೆ ಸರಿಯಾದ ಸೇವೆ ಕೊಡುವತ್ತ ನಾನು ಗಮನ ಹರಿಸುತ್ತೇನೆ ಎಂದು ವಿಡಿಯೋ ಮಾಡಿ ಆಯುಕ್ತರು ಪೋಸ್ಟ್ ಮಾಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.