ETV Bharat / state

ತರಕಾರಿ ಚೀಲಗಳಡಿ ಅಡಗಿಸಿಟ್ಟು ತಮಿಳುನಾಡಿಗೆ ಸಾಗಿಸುತ್ತಿದ್ದ ಮದ್ಯ ವಶಕ್ಕೆ

author img

By

Published : Jun 9, 2021, 5:29 AM IST

ತಮಿಳುನಾಡಿಗೆ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ನಗರದ ಪೊಲೀಸರು ಬಂಧಿಸಿ, 509 ಲೀಟರ್​ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

bengaluru-police-arrested-two-persons-smuggling-liquor-into-tamil-nadu
ಮಿನಿ ಟ್ರಕ್‌ನಲ್ಲಿ ತಮಿಳುನಾಡಿಗೆ ಸಾಗಿಸುತ್ತಿದ್ದ 59 ಬಾಕ್ಸ್ ಮದ್ಯ ವಶಕ್ಕೆ

ಬೆಂಗಳೂರು: ಮಿನಿ ಟ್ರಕ್‌ನಲ್ಲಿ ತಮಿಳುನಾಡಿಗೆ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ನಗರದ ಪೊಲೀಸರು ಬಂಧಿಸಿ, 59 ಬಾಕ್ಸ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

  • ತರಕಾರಿ ಚೀಲಗಳ ಕೆಳಗೆ ಬಚ್ಚಿಟ್ಟು ಸಾಗಿಸಲಾಗುತ್ತಿದ್ದ 509 ಲೀಟರ್ ಅಕ್ರಮ ಮದ್ಯ ವಶ. ಕರ್ನಾಟಕದಿಂದ ತಮಿಳುನಾಡಿಗೆ ಸಾಗಾಟ. ಇಬ್ಬರ ಬಂಧನ. @CityMarketPS1 ನಲ್ಲಿ ಪ್ರಕರಣ ದಾಖಲು. #ರಾತ್ರಿಗಸ್ತು pic.twitter.com/YZVcjy0qjc

    — Dr. Sanjeev M Patil, IPS (@DCPWestBCP) June 8, 2021 " class="align-text-top noRightClick twitterSection" data=" ">

ತರಕಾರಿ ಚೀಲಗಳ ಕೆಳಗೆ ಬಚ್ಚಿಟ್ಟು ಸಾಗಿಸಲಾಗುತ್ತಿದ್ದ 509 ಲೀಟರ್ ಅಕ್ರಮ ಮದ್ಯ ವಶ. ಕರ್ನಾಟಕದಿಂದ ತಮಿಳುನಾಡಿಗೆ ಸಾಗಾಟ. ಇಬ್ಬರ ಬಂಧನ. @CityMarketPS1 ನಲ್ಲಿ ಪ್ರಕರಣ ದಾಖಲು. #ರಾತ್ರಿಗಸ್ತು pic.twitter.com/YZVcjy0qjc

— Dr. Sanjeev M Patil, IPS (@DCPWestBCP) June 8, 2021

ಖದೀಮರು ತರಕಾರಿ ಚೀಲಗಳ ಕೆಳಗೆ ಮದ್ಯದ ಬಾಕ್ಸ್​ಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದರು. ಮಾರುಕಟ್ಟೆ ವೃತ್ತ ಪ್ರದೇಶದ ಸಮೀಪದ ಚೆಕ್‌ಪಾಯಿಂಟ್‌ನಲ್ಲಿ ತರಕಾರಿ ಚೀಲಗಳ ಕೆಳಗೆ ಅಡಗಿಸಿಟ್ಟಿದ್ದ 59 ಬಾಕ್ಸ್​ನಲ್ಲಿ 509 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಡಾ. ಸಂಜೀವ್​ ಎಂ. ಪಾಟೀಲ್​ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಮಿನಿ ಟ್ರಕ್‌ನಲ್ಲಿ ತಮಿಳುನಾಡಿಗೆ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ನಗರದ ಪೊಲೀಸರು ಬಂಧಿಸಿ, 59 ಬಾಕ್ಸ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

  • ತರಕಾರಿ ಚೀಲಗಳ ಕೆಳಗೆ ಬಚ್ಚಿಟ್ಟು ಸಾಗಿಸಲಾಗುತ್ತಿದ್ದ 509 ಲೀಟರ್ ಅಕ್ರಮ ಮದ್ಯ ವಶ. ಕರ್ನಾಟಕದಿಂದ ತಮಿಳುನಾಡಿಗೆ ಸಾಗಾಟ. ಇಬ್ಬರ ಬಂಧನ. @CityMarketPS1 ನಲ್ಲಿ ಪ್ರಕರಣ ದಾಖಲು. #ರಾತ್ರಿಗಸ್ತು pic.twitter.com/YZVcjy0qjc

    — Dr. Sanjeev M Patil, IPS (@DCPWestBCP) June 8, 2021 " class="align-text-top noRightClick twitterSection" data=" ">

ಖದೀಮರು ತರಕಾರಿ ಚೀಲಗಳ ಕೆಳಗೆ ಮದ್ಯದ ಬಾಕ್ಸ್​ಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದರು. ಮಾರುಕಟ್ಟೆ ವೃತ್ತ ಪ್ರದೇಶದ ಸಮೀಪದ ಚೆಕ್‌ಪಾಯಿಂಟ್‌ನಲ್ಲಿ ತರಕಾರಿ ಚೀಲಗಳ ಕೆಳಗೆ ಅಡಗಿಸಿಟ್ಟಿದ್ದ 59 ಬಾಕ್ಸ್​ನಲ್ಲಿ 509 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಡಾ. ಸಂಜೀವ್​ ಎಂ. ಪಾಟೀಲ್​ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.