ETV Bharat / state

ಪ್ರೋ ಕಬಡ್ಡಿ ಲೀಗ್ 2022: ಪುಣೇರಿ ಪಲ್ಟನ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ - ಬೆಂಗಳೂರು ತಂಡ ಸತತ ಎರಡನೇ ಯಶಸ್ಸು

ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್ 2022ರಲ್ಲಿ ಪುಣೇರಿ ಪಲ್ಟನ್‌ ವಿರುದ್ಧ ಬೆಂಗಳೂರು ಬುಲ್ಸ್‌ ರೋಚಕವಾಗಿ ಜಯಗಳಿಸಿದೆ.

Bengaluru bulls win against Puneri Paltan  Pro Kabaddi league 2022  Bengaluru bulls beats Puneri Paltan  Pro Kabaddi league  ಪ್ರೋ ಕಬಡ್ಡಿ ಲೀಗ್ 2022  ಪುಣೇರಿ ಪಲ್ಟನ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ  ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್ 2022  ಪುಣೇರಿ ಪಲ್ಟನ್‌ ವಿರುದ್ಧ ಬೆಂಗಳೂರು ಬುಲ್ಸ್‌ ಗೆಲುವು  ಕನ್ನಡಿಗ ಕೋಚ್‌ ಬಿಸಿ ರಮೇಶ್  ಬೆಂಗಳೂರು ತಂಡ ಸತತ ಎರಡನೇ ಯಶಸ್ಸು  ಬೆಂಗಳೂರು ಬುಲ್ಸ್‌ ಮುನ್ನಡೆ
ಪುಣೇರಿ ಪಲ್ಟನ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ
author img

By

Published : Oct 10, 2022, 2:21 PM IST

ಬೆಂಗಳೂರು: ಭಾನುವಾರ ತಡ ರಾತ್ರಿ ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ವಿರುದ್ಧ ಬೆಂಗಳೂರು ಬುಲ್ಸ್‌ ಗೆಲುವು ಸಾಧಿಸಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ತಂಡ ಸತತ ಎರಡನೇ ಯಶಸ್ಸು ಕಂಡಿತು.

ಪ್ರಥಮಾರ್ಧದಲ್ಲಿ 28-14 ಅಂತರದಲ್ಲಿ ಮೇಲುಗೈ ಸಾಧಿಸಿದ್ದ ಬೆಂಗಳೂರು ಬುಲ್ಸ್‌ ದ್ವಿತಿಯಾರ್ಧದಲ್ಲಿ ಎರಡು ಬಾರಿ ಆಲೌಟ್‌ ಆಗಿ ಪಂದ್ಯ 35-35ರಲ್ಲಿ ಸಮಬಲ ಕಂಡಿತ್ತು. ಆದರೆ ಕೊನೆಯ ಐದು ನಿಮಿಷಗಳ ಆಟದಲ್ಲಿ ತನ್ನ ನೈಜ ಸಾಮರ್ಥ್ಯ ತೋರಿದ ಬುಲ್ಸ್‌ ಅದ್ಭುತ ಜಯ ಗಳಿಸಿ ಸಂಭ್ರಮಿಸಿತು.

Bengaluru bulls win against Puneri Paltan  Pro Kabaddi league 2022  Bengaluru bulls beats Puneri Paltan  Pro Kabaddi league  ಪ್ರೋ ಕಬಡ್ಡಿ ಲೀಗ್ 2022  ಪುಣೇರಿ ಪಲ್ಟನ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ  ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್ 2022  ಪುಣೇರಿ ಪಲ್ಟನ್‌ ವಿರುದ್ಧ ಬೆಂಗಳೂರು ಬುಲ್ಸ್‌ ಗೆಲುವು  ಕನ್ನಡಿಗ ಕೋಚ್‌ ಬಿಸಿ ರಮೇಶ್  ಬೆಂಗಳೂರು ತಂಡ ಸತತ ಎರಡನೇ ಯಶಸ್ಸು  ಬೆಂಗಳೂರು ಬುಲ್ಸ್‌ ಮುನ್ನಡೆ
ಪುಣೇರಿ ಪಲ್ಟನ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

ದ್ವಿತಿಯಾರ್ಧಲ್ಲಿ ಪುಣೇರಿ ಪಲ್ಟನ್‌ ದಿಟ್ಟ ಹೋರಾಟ ನೀಡಿ ಅಂಕಗಳ ಅಂತರವನ್ನು ಕಡಿಮೆ ಮಾಡಿಕೊಂಡಿತು. ರೈಡಿಂಗ್‌ ಹಾಗೂ ಟ್ಯಾಕಲ್‌ನಲ್ಲಿ ಯಶಸ್ಸು ಕಂಡಿತು. ಮೊದಲಾರ್ಧದಲ್ಲಿ ಬೃಹತ್‌ ಮುನ್ನಡೆ ಕಂಡಿದ್ದ ಬೆಂಗಳೂರು ಬುಲ್ಸ್‌ ಯಾವುದೇ ಆತಂಕ್ಕೆ ಈಡಾಗದೆ ಆತ್ಮವಿಶ್ವಾಸದ ಆಟವಾಡಿತು. ಆದರೆ ಆಕ್ರಮಣಕಾರಿ ಆಟ ಮುಂದುವರಿಸಿದ ಪುಣೇರಿ ಪಲ್ಟನ್‌ ಬಲಿಷ್ಠ ಬೆಂಗಳೂರು ತಂಡವನ್ನು ಆಲೌಟ್‌ ಮಾಡಿ ಅಂಕಗಳ ಅಂತರವನ್ನು 26-33ಕ್ಕೆ ಕೊಂಡೊಯ್ಯಿತು.

ಕನ್ನಡಿಗ ಕೋಚ್‌ ಬಿಸಿ ರಮೇಶ್​ರ ಗರಡಿಯಲ್ಲಿ ಪಳಗಿರುವ ಪುಣೇರಿ ಪಲ್ಟನ್‌ ದ್ವಿತಿಯಾರ್ಧದಲ್ಲಿ ಬೆಂಗಳೂರು ಬುಲ್ಸ್‌ನ ದೌರ್ಬಲ್ಯವನ್ನು ಚೆನ್ನಾಗಿ ಅರಿತು ಚುರುಕಿನ ಆಟ ಪ್ರದರ್ಶಿಸಿತು. ಇದರ ಪರಿಣಾಮ ನಿರಂತರ ಅಂಕಗಳನ್ನು ಗಳಿಸತೊಡಗಿತು. ನಾಯಕ ಅಸ್ಲಾಮ್‌ ಇನಾಮ್ದಾರ್‌ ಸೂಪರ್‌ 10 ಸಾಧನೆ ಮಾಡುವುದರೊಂದಿಗೆ ಪುಣೇರಿ ಪಲ್ಟನ್‌ ಪಂದ್ಯದ ಮೇಲೆ ಹಿಡಿತ ಸಾಧಿಸುವತ್ತ ದಾಪುಗಾಲಿಟ್ಟಿತು. ಇನ್ನೊಂದೆಡೆ ರೈಡಿಂಗ್‌ನಲ್ಲಿ ಮೋಹಿತ್‌ ಗೊಯಾತ್‌ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದರು. ಪ್ರಥಮಾರ್ಧಲ್ಲಿ 14 ಅಂಕಗಳಿಂದ ಹಿನ್ನಡೆ ಕಂಡಿದ್ದ ಪುಣೇರಿ ಪಲ್ಟನ್‌ ಪಂದ್ಯ ಗೆಲ್ಲುವತ್ತ ಹೆಜ್ಜೆ ಹಾಕಿತ್ತು.

ದ್ವಿತಿಯಾರ್ಧಲ್ಲಿ ಮತ್ತೊಮ್ಮೆ ಬೆಂಗಳೂರು ಬುಲ್ಸ್‌ ಆಲೌಟ್‌ ಆಗುವ ಮೂಲಕ ಪಂದ್ಯ 35-35ರಲ್ಲಿ ಸಮಬಲಗೊಂಡಿತು. ಕೊನೆಯ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಬೆಂಗಳೂರು ಬುಲ್ಸ್‌ ನಾಲ್ಕು ಅಂಕಗಳನ್ನು ಗಳಿಸಿ ಮುನ್ನಡೆಯಿತು. ಅಂತಿಮವಾಗಿ 41-39 ಅಂತರದಲ್ಲಿ ಪಂದ್ಯ ಬೆಂಗಳೂರು ಬುಲ್ಸ್‌ ಪಾಲಾಯಿತು.

ಬೆಂಗಳೂರು ಬುಲ್ಸ್‌ ಮುನ್ನಡೆ: ಭರತ್‌ (9) ಹಾಗೂ ವಿಕಾಶ್‌ ಕಂಡೋಲ (6) ಅವರ ಅದ್ಭುತ ರೈಡಿಂಗ್‌ ನೆರವಿನಿಂದ ಬೆಂಗಳೂರು ಬುಲ್ಸ್‌ ತಂಡ ಪುಣೇರಿ ಪಲ್ಟನ್‌ ವಿರುದ್ಧ ಪಂದ್ಯದ ಪ್ರಥಮಾರ್ಧದಲ್ಲಿ 28-14 ಅಂತರದಲ್ಲಿ ಮೇಲುಗೈ ಸಾಧಿಸಿತು. ಮೊದಲ ಪಂದ್ಯದಲ್ಲಿ ಗೆದ್ದ ಆತ್ಮವಿಶ್ವಾಸದಲ್ಲಿದ್ದ ಬೆಂಗಳೂರು ತಂಡ ಅದೇ ಉತ್ಸಾಹದಲ್ಲೇ ಅಂಗಣಕ್ಕಿಳಿದು ಪುಣೇರಿ ಪಲ್ಟನ್‌ ಪಡೆಯನ್ನು ಎರಡು ಬಾರಿ ಆಲೌಟ್‌ ಮಾಡಿತು. ಮೊದಲ ಬಾರಿ ಆಲೌಟ್‌ ಸಾಧನೆ ಮಾಡಿದ ತಂಡ 12-7 ರಲ್ಲಿ ಮೇಲುಗೈ ಸಾಧಿಸಿತ್ತು. ನಂತರ ಎರಡನೇ ಬಾರಿ ಆಲೌಟ್‌ ಮಾಡಿದಾಗ 24-12ರಲ್ಲಿ ಪ್ರಭುತ್ವ ಸಾಧಿಸಿತು. ಈ ಸಂದರ್ಭದಲ್ಲಿ ಭರತ್‌ ಸೂಪರ್‌ ರೈಡ್‌ ಸಾಧನೆ ಮಾಡಿ ಪುಣೇರಿ ಪಡೆಯ ನಾಲ್ವರು ಆಟಗಾರರನ್ನು ಔಟ್‌ ಮಾಡುವ ಮೂಲಕ ತಂಡದ ಬೃಹತ್‌ ಮುನ್ನಡೆಗೆ ನೆರವಾದರು.

ನಾಯಕ ಅಸ್ಲಾಮ್‌ ಇನಾಮ್ದಾರ್‌ ನೆರವು: ಪುಣೇರಿ ಪಲ್ಟನ್‌ ಪರ ನಾಯಕ ಅಸ್ಲಾಮ್‌ ಇನಾಮ್ದಾರ್‌ 7 ರೈಡಿಂಗ್‌ ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಪಾಟ್ನಾ ಪೈರೇಟ್ಸ್‌ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಸಮಬಲ ಸಾಧಿಸಿದ್ದ ಪುಣೇರಿ ಪಲ್ಟನ್‌ ಬೆಂಗಳೂರು ಬುಲ್ಸ್‌ ವಿರುದ್ಧ ಮೊದಲಾರ್ಧದಲ್ಲಿ ತನ್ನ ನೈಜ ಸಾಮರ್ಥ್ಯ ತೋರುವಲ್ಲಿ ವಿಫಲವಾಯಿತು. ಟ್ಯಾಕಲ್‌ನಲ್ಲಿ ಬೆಂಗಳೂರು ಬುಲ್ಸ್‌ 6 ಅಂಕಗಳನ್ನು ಗಳಿಸಿದರೆ ಪುಣೇರಿ ಪಲ್ಟನ್‌ 3 ಅಂಕಗಳನ್ನು ಗಳಿಸಿರುವುದು ಇತ್ತಂಡಗಳ ಬಲಾಬಲಕ್ಕೆ ಸಾಕ್ಷಿಯಾಗಿತ್ತು.

ಓದಿ: ಪ್ರೋ ಕಬಡ್ಡಿ ಲೀಗ್‌: ಪಿಂಕ್‌ ಪ್ಯಾಂಥರ್ಸ್‌, ಬೆಂಗಾಲ್‌ ವಾರಿಯರ್ಸ್‌ಗೆ ಜಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.