ETV Bharat / state

ಬೆಂಗಳೂರಿನ ಬಹುತೇಕ ಭಾಗಗಳಿಗೆ ಜ.23ರಂದು ಕಾವೇರಿ ನೀರು ಡೌಟ್!

author img

By

Published : Jan 17, 2020, 8:47 PM IST

ಜಲಮಂಡಳಿಯ ಒಂದು, ಎರಡು ಮತ್ತು 3ನೇ ಹಂತದ ಯೋಜನೆಯ ನೀರು ಸರಬರಾಜಿನಲ್ಲಿ ವ್ಯತ್ಯವಾಗಲಿದೆ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದೆ.

ಬಿಬಿಎಂಪಿ
BBMP

ಬೆಂಗಳೂರು: ಟಿಕೆಹಳ್ಳಿ,ತಾತಗುಣಿ,ಹೇರೋಹಳ್ಳಿಯಲ್ಲಿನ ಯಂತ್ರಾಗಾರಗಳಲ್ಲಿ ದುರಸ್ಥಿ ಕಾಮಗಾರಿ ಹಿನ್ನೆಲೆಯಲ್ಲಿ ಜನವರಿ 23ರಂದು ನಗರದ ವಿವಿಧ ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

press copy
ಪ್ರತಿಕಾ ಪ್ರಕಟಣೆ

ಜಯನಗರ, ಜೆಪಿನಗರ, ಬನಶಂಕರಿ, ವಿಜಯನಗರ, ಕೋರಮಂಗಲ, ಹೆಬ್ಬಾಳ, ಮಲ್ಲೇಶ್ವರಂ, ಮೆಜೆಸ್ಟಿಕ್, ಶಿವಾಜಿನಗರ ಸೇರಿ ಬಿಟಿಎಂಲೇಔಟ್,ಇಂದಿರಾನಗರ ಹಾಗೂ ಬೆಂಗಳೂರಿನ ಬಹುತೇಕ ಎಲ್ಲಾ ಪ್ರದೇಶಗಳಿಗೆ ಬೆಳಗ್ಗೆ 6ರಿಂದ ರಾತ್ರಿ10 ಗಂಟೆಯವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Intro:ಬೆಂಗಳೂರಿನ ಬಹುತೇಕ ಭಾಗಗಳಿಗೆ ಜ.23 ರಂದು ಕಾವೇರಿ ನೀರು ಬರೋದು ಡೌಟ್!

ಬೆಂಗಳೂರು: ಬೆಂಗಳೂರಿನ ಜಯನಗರ, ಜೆಪಿ ನಗರ, ಬನಶಂಕರಿ, ವಿಜಯನಗರ, ಕೋರಮಂಗಲ, ಹೆಬ್ಬಾಳ, ಮಲ್ಲೇಶ್ವರಂ, ಮೆಜೆಸ್ಟಿಕ್ , ಶಿವಾಜಿನಗರ ಸೇರಿದಂತೆ ಬಿಟಿಎಂ ಲೇಔಟ್, ಇಂದಿರಾನಗರ ಹಾಗೂ ಬೆಂಗಳೂರಿನ ಬಹುತೇಕ ಎಲ್ಲಾ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.
ಜಲಮಂಡಳಿಯ ಒಂದು, ಎರಡು ಮತ್ತು ಮೂರನೇ ಹಂತದ ಯೋಜನೆಯ ನೀರು ಸರಬರಾಜಿನಲ್ಲಿ ವ್ಯತ್ಯವಾಗಲಿದೆ. ಟಿಕೆ ಹಳ್ಳಿ, ತಾತಗುಣಿ, ಹೇರೋಹಳ್ಳಿಯಲ್ಲಿ ಯಂತ್ರಾಗಾರಗಳಲ್ಲಿ ದುರಸ್ಥಿ ಕಾಮಗಾರಿ ಹಿನ್ನಲೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜನವರಿ 23 ರಂದು ಬೆಳಗ್ಗೆ ೬ ರಿಂದ ರಾತ್ರಿ ಹತ್ತು ಗಂಟೆಯವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಸೌಮ್ಯಶ್ರೀ
Kn_Bng_04_BWSSB_water_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.