ETV Bharat / state

ICMR ಪೋರ್ಟಲ್​ ಸಮಸ್ಯೆ: ಬೆಂಗಳೂರಿನಲ್ಲಿ ಕಡಿಮೆ ಕೋವಿಡ್​ ಪ್ರಕರಣ ದಾಖಲು - ಬೆಂಗಳೂರು ಕೋವಿಡ್​ ಅಪ್ಡೇಟ್​

ಬೆಂಗಳೂರಿನಲ್ಲಿ ಪ್ರತಿನಿತ್ಯ 6 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಇಂದು ಐಸಿಎಂಆರ್ ಪೋರ್ಟಲ್ ಸಮಸ್ಯೆಯಿಂದ 2,874 ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ದೊರೆತಿದೆ.

Bangalore
ಬೆಂಗಳೂರಿನಲ್ಲಿ ಕಡಿಮೆ ಕೋವಿಡ್​ ಪ್ರಕರಣಗಳು ದಾಖಲು
author img

By

Published : Apr 14, 2021, 10:18 AM IST

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,874 ಪ್ರಕರಣಗಳು ದಾಖಲಾಗಿವೆ. ಐಸಿಎಂಆರ್ ಪೋರ್ಟಲ್​ನಲ್ಲಿ ಒಟಿಪಿ ಸಮಸ್ಯೆ ಎದುರಾಗಿದ್ದು, ಪ್ರಕರಣಗಳನ್ನು ದಾಖಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕಡಿಮೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

ಪ್ರತಿನಿತ್ಯ 6 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದವು. ಪೋರ್ಟಲ್ ಸಮಸ್ಯೆಯಿಂದಾಗಿ ಪಾಸಿಟಿವ್ ದೃಢಪಟ್ಟವರಿಗೆ ಬಿಯು ನಂಬರ್ ವಿತರಣೆ, ಆಸ್ಪತ್ರೆ ದಾಖಲಾತಿ, ಪಾಲಿಕೆಯಿಂದ ಹೋಂ ಐಸೋಲೇಷನ್​ನಲ್ಲಿ ಇರುವವರಿಗೆ ಔಷಧಿ ವಿತರಣೆ, ಪ್ರಾಥಮಿಕ ಸಂಪರ್ಕಿತರ ಟೆಸ್ಟಿಂಗ್​​ಗೂ ಸಮಸ್ಯೆ ಎದುರಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋವಿಡ್ ಮರಣ ಮೃದಂಗ: 55 ಮಂದಿ ಬಲಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.