ETV Bharat / state

ಬಕ್ರೀದ್ ಹಬ್ಬ​​​ ಶಾಂತಿಯುತವಾಗಿ ನಡೆಯುವಂತೆ ಕ್ರಮ ಕೈಗೊಳ್ಳಿ: ಡಿಸಿಪಿಗಳಿಗೆ ಕಮೀಷನರ್​ ಸೂಚನೆ - ಡಿಸಿಪಿ

ಬಕ್ರೀದ್​ ಹಬ್ಬ ಶಾಂತಿಯುತವಾಗಿ ನಡೆಯುವಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಡಿಸಿಪಿಗಳಿಗೆ ಬೆಂಗಳೂರು ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಸೂಚನೆ ನೀಡಿದ್ದಾರೆ.

ಭಾಸ್ಕರ್ ರಾವ್
author img

By

Published : Aug 8, 2019, 9:21 AM IST

ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲಾಗುವಂತಹ ಘಟನೆಗಳು‌ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ನಗರದ ಎಲ್ಲಾ ಡಿಸಿಪಿಗಳಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.

ಶಿವಾಜಿ ನಗರ, ಕೆ.ಜಿ.ಹಳ್ಳಿ, ಪುಲಕೇಶಿ ನಗರ, ಚಾಮರಾಜಪೇಟೆ ಸೇರಿದಂತೆ ನಗರದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸುವಂತೆ ತಾಕೀತು ಮಾಡಿದ್ದಾರೆ. ಅಕ್ರಮ ಗೋ ಸಾಗಣೆ ತಡೆಯಲು ಅಗತ್ಯ ಕಡೆಗಳಲ್ಲಿ ನಾಕಾಬಂದಿ ಹಾಕಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೇ ವಶಕ್ಕೆ ಪಡೆದುಕೊಳ್ಳಿ. ಒಟ್ಟಾರೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಅನುವು ಮಾಡಿಕೊಡಿ ಎಂದು ಡಿಸಿಪಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಹಲವು ತಿಂಗಳಿಂದ ನ್ಯಾಯಾಲದಿಂದ ಬಂದ ಅರೆಸ್ಟ್ ವಾರೆಂಟ್, ಜಾಮೀನು ರಹಿತ ವಾರೆಂಟ್ ಹಾಗೂ ದಂಡದ ನೋಟಿಸ್​​ಗಳನ್ನು ಸಂಬಂಧಪಟ್ಟವರಿಗೆ ಕೂಡಲೇ ತಲುಪಿಸಿ ಎಂದು ಕಮೀಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.

Intro:Body:ಬಕ್ರೀದ್ ವೇಳೆ ನಗರದಲ್ಲಿ ಹಿಂಸಾಚಾರ ನಡೆಯದಂತೆ ಕ್ರಮ ಕೈಗೊಳ್ಳಿ: ಡಿಸಿಪಿಗಳಿಗೆ ಖಡಕ್ ಸೂಚನೆ ನೀಡಿದ ಕಮೀಷನರ್ ಭಾಸ್ಕರ್ ರಾವ್

ಬೆಂಗಳೂರು:
ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಸವಾಲು ಆಗುವಂತಹ ಘಟನೆಗಳು‌ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಿ ಎಂದು ನಗರದ ಎಲ್ಲಾ ಡಿಸಿಪಿಗಳಿಗೂ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.

ಶಿವಾಜಿ ನಗರ, ಕೆ.ಜಿ.ಹಳ್ಳಿ, ಪುಲಕೇಶಿ ನಗರ, ಚಾಮರಾಜಪೇಟೆ ಸೇರಿದಂತೆ ನಗರದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸುವಂತೆ ತಾಕೀತು ಮಾಡಿದ್ದಾರೆ.
ಅಕ್ರಮ ಗೋ ಸಾಗಣೆ ತಡೆಯಲು ಅಗತ್ಯ ಕಡೆಗಳಲ್ಲಿ ನಾಕಾಬಂದಿ ಹಾಕಿ ಅನುಮಾಸ್ಪದ ವ್ಯಕ್ತಿಗಳ ಕಂಡು ಬಂದರೆ ಕೂಡಲೇ ವಶಕ್ಕೆ ಪಡೆದುಕೊಳ್ಳಿ.. ಒಟ್ಟಾರೆ ಹಬ್ಬವನ್ನು ಶಾಂತಯುತವಾಗಿ ಆಚರಿಸಲು ಅನುವು ಮಾಡಿಕೊಡಿ ಎಂದು ಡಿಸಿಪಿಗಳಿಗೆ ಸ್ಪಷ್ಟ ಸಂದೇಶ ಸಾರಿದ್ದಾರೆ.

ಹಲವು ತಿಂಗಳಿಂದ ನ್ಯಾಯಾಲದಿಂದ ಬಂದ ಅರೆಸ್ಟ್ ವಾರೆಂಟ್, ಜಾಮೀನು ರಹಿತ ವಾರೆಂಟ್ ಹಾಗೂ ದಂಡದ ನೊಟೀಸ್ ಗಳನ್ನು ಸಂಬಂಧಪಟ್ಟವರಿಗೆ ಕೂಡಲೇ ತಪ್ಪಿಸಿ ಎಂದು ಕಮೀಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.