ETV Bharat / state

ಬೆಂಗಳೂರಲ್ಲಿ ಕೋವಿಡ್​ ಬೆಡ್​​ಗಳ ಲಭ್ಯತೆಯ ಸಂಪೂರ್ಣ ಮಾಹಿತಿ - ಬೆಂಗಳೂರು ಕೋವಿಡ್​ 19

ಬೆಂಗಳೂರು ನಗರದ ಸರ್ಕಾರಿ ಮತ್ತು ಆಸ್ಪತ್ರೆ/ ಕೋವಿಡ್​ ಕೇರ್​ ಸೆಂಟರ್​ಗಳಲ್ಲಿನ ಬೆಡ್​ ಲಭ್ಯತೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

availability of Covid bed in Bengaluru Hospitals
ಬೆಂಗಳೂರಿನಲ್ಲಿ ಕೋವಿಡ್​ ಬೆಡ್​ಗಳ ಲಭ್ಯತೆ
author img

By

Published : Aug 13, 2020, 3:20 PM IST

ಬೆಂಗಳೂರು: ನಗರದಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿವಿಧ ಸರ್ಕಾರಿ ಮತ್ತು ಖಾಸಗಿ ಕೋವಿಡ್​ ಕೇಂದ್ರಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ. ಒಂದು ತಿಂಗಳ ಹಿಂದೆ ಉಂಟಾಗಿದ್ದ ಬೆಡ್​ ಸಮಸ್ಯೆ ಸದ್ಯ ಸ್ವಲ್ಪಮಟ್ಟಿಗೆ ಬಗೆಹರಿದಿದೆ. ಪ್ರಸ್ತುತ ನಗರದ ಯಾವ ಆಸ್ಪತ್ರೆ, ಕೋವಿಡ್​ ಕೇರ್​ ಕೇಂದ್ರಗಳಲ್ಲಿ ಎಷ್ಟೆಷ್ಟು ಬೆಡ್​ಗಳಿವೆ, ಎಷ್ಟು ಬಳಕೆಯಾಗಿವೆ ಮತ್ತು ಇನ್ನೆಷ್ಟು ಬಳಕೆಗೆ ಲಭ್ಯ ಇವೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕ್ರ.ಸಂ ಆಸ್ಪತ್ರೆ ಹಾಸಿಗೆ ಬಳಕೆ ಲಭ್ಯತೆ
ಕೋವಿಡ್​ ಆರೈಕೆ ಕೇಂದ್ರ (ಸರ್ಕಾರಿ)
1.ಜಿಕೆವಿಕೆ600 505 95
2.ಜ್ಞಾನಭಾರತಿ ಹಾಸ್ಟೆಲ್ 500 421 79
3. ಹಜ್ ಭವನ384 231153
4.ಸರ್ಕಾರಿ ಆಯುರ್ವೇದ ಕಾಲೇಜು 200101 99
5.ಕೋರಮಂಗಲ 200198 2
6.ತೋಟಗಾರಿಕಾ ಹಾಸ್ಟೆಲ್200128 72
7.ಮಹಿಳಾ ತೋಟಗಾರಿಕಾ ಹಾಸ್ಟೆಲ್​138 98 40
8.ರವಿಶಂಕರ್ ಆಸ್ಪತ್ರೆ 17615620
9.ಹೆಚ್​ಎಎಲ್ 178 98 80
10.ಬಿಐಇಸಿ1,500913 ‌‌587
11.ಯುನಾನಿ 200186 14
12.ಜ್ಞಾನಭಾರತಿ ಮಹಿಳಾ ಹಾಸ್ಟೆಲ್ 300134 166
ಒಟ್ಟು ಹಾಸಿಗೆ - 4,576, ಬಳಕೆ- 1,407 ಲಭ್ಯವಿರುವುದು- 3,169
ಸರ್ಕಾರಿ‌ ಕೋಟಾ
13. ಸರ್ಕಾರಿ ಆಸ್ಪತ್ರೆ 727435 292
14. ಸರ್ಕಾರಿ ಮೆಡಿಕಲ್ ಕಾಲೇಜು 819 573 246
15. ಖಾಸಗಿ ಆಸ್ಪತ್ರೆ 5,433 2,013 3,420
16. ಖಾಸಗಿ ಮೆಡಿಕಲ್ ಕಾಲೇಜು 4,6172,947 1,670
ಕೋವಿಡ್​ ಆರೈಕೆ ಕೇಂದ್ರ (ಸರ್ಕಾರೇತರ)
17. ಖಾಸಗಿ ಆಸ್ರತ್ರೆ2,721 535 2,186
18. ಕಮ್ಯುನಿಟಿ ಮ್ಯಾನೇಜ್ಡ್ 39 ​ 0039

ಸರ್ಕಾರಿ ಕೋಟಾ ಅಷ್ಟೇ ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿನ ಕೋವಿಡ್ ಹಾಗೂ ನಾನ್​ ಕೋವಿಡ್ ಬೆಡ್​ಗಳು - 16,257

ETV Bharat Logo

Copyright © 2025 Ushodaya Enterprises Pvt. Ltd., All Rights Reserved.