ETV Bharat / state

ಸಿಡಿ ಲೇಡಿಗೆ ಬಂದೋಬಸ್ತ್​ ಕಾರ್ಯ ನಿರ್ವಹಿಸಿದ್ದ ಪೊಲೀಸರಲ್ಲಿ ಕಾಣಿಸಿಕೊಂಡ ಕೊರೊನಾ! - 60 ಪೊಲೀಸ್​ ಸಿಬ್ಬಂದಿಗೆ ಕೊರೊನಾ ದೃಢ

Police station in Bengaluru test corona positive, Chandra Layout Police station in Bengaluru test positive for COVID, 60 staff of Chandra Layout Police station test positive for COVID, ಪೊಲೀಸ್​ ಸಿಬ್ಬಂದಿಗೆ ಕೊರೊನಾ ದೃಢ, 60 ಪೊಲೀಸ್​ ಸಿಬ್ಬಂದಿಗೆ ಕೊರೊನಾ ದೃಢ, ಚಂದ್ರ ಲೇಔಟ್​ ಪೊಲೀಸ್​ ಸಿಬ್ಬಂದಿಗೆ ಕೊರೊನಾ ದೃಢ,
ಬೆಂಗಳೂರಿನಲ್ಲಿ ಪೊಲೀಸ್​ ಠಾಣೆಗೂ ವಕ್ಕರಿಸಿದ ಕೊರೊನಾ
author img

By

Published : Apr 8, 2021, 12:09 PM IST

Updated : Apr 8, 2021, 2:25 PM IST

12:07 April 08

ಸಿಡಿ ಲೇಡಿ ಕೋರ್ಟ್​ಗೆ ಹಾಜರಾಗಿದ್ದ ಸಂದರ್ಭದಲ್ಲಿ ಬಂದೋಬಸ್ತ್​ ಕಾರ್ಯ ನಿರ್ವಹಿಸಿದ ಇನ್ಸ್​ಪೆಕ್ಟರ್​ ಮತ್ತು ಎಎಸ್​ಐಗೆ ಕೊರೊನಾ ದೃಢಪಟ್ಟಿದೆ.

ಬೆಂಗಳೂರು: ಕೊರೊನಾ‌ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿಯಲ್ಲಿಯೂ ಕೊರೊನಾ ಸೋಂಕು ಕಾಣಿಸಲಾರಂಭಿಸಿದೆ. ನಗರದಲ್ಲಿ ಪೊಲೀಸ್ ಇನ್‌ ಸ್ಪೆಕ್ಟರ್ ಸೇರಿ ಇಬ್ಬರಿಗೆ ಸೋಂಕು ಇರುವುದು ದೃಢವಾಗಿದೆ. 

ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಚಂದ್ರಾಲೇಔಟ್​ನ 53 ಅಧಿಕಾರಿ ಹಾಗೂ ಸಿಬ್ಬಂದಿ ಆರ್​ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು‌. ಈ ಪೈಕಿ ಇನ್ ಸ್ಪೆಕ್ಟರ್ ಹಾಗೂ ಎಎಸ್ಐಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. 

ಪಾಸಿಟಿವ್ ಕಂಡು ಬರುತ್ತಿದ್ದಂತೆ ಇಬ್ಬರಿಗೂ ಒಂದು ವಾರ ಹೋಮ್ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಲಾಗಿದೆ‌. ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೂ ಕೊರೊನಾ ಪರೀಕ್ಷೆಗೆ ಒಳಪಡುವಂತೆ ಹೇಳಲಾಗಿದೆ. ಕೆಲ ದಿನಗಳ ಹಿಂದೆ ಸಿಡಿ ಲೇಡಿ ಕೋರ್ಟ್​ಗೆ ಆಗಮಿಸಿದ್ದ ವೇಳೆ ಪೊಲೀಸರು ಬಂದೋಬಸ್ತ್​ ಕಾರ್ಯ ನಿರ್ವಹಿಸಿದ್ದರು.

Last Updated : Apr 8, 2021, 2:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.