ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಲ್ಟ್ರಾಫಾಸ್ಟ್ 5G ನೆಟ್‌ವರ್ಕ್ ಸೇವೆಯನ್ನ ಪಡೆದ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ಏರ್‌ಟೆಲ್ ಸಂಸ್ಥೆ 5G ಪ್ಲಸ್ ಸೇವೆಗಳನ್ನು ಪ್ರಾರಂಭಿಸಿದೆ, ಗ್ರಾಹಕರು ಆಗಮನ ಮತ್ತು ನಿರ್ಗಮನ ಟರ್ಮಿನಲ್‌ಗಳು, ಲಾಂಜ್‌ಗಳು, ಬೋರ್ಡಿಂಗ್ ಗೇಟ್‌ಗಳು, ಭದ್ರತಾ ಗೇಟ್‌ಗಳು, ಬ್ಯಾಗೇಜ್ ಕ್ಲೈಮ್ಬೆಲ್ಟ್ ಪ್ರದೇಶಗಳಲ್ಲಿ 5G ಸೇವೆಯನ್ನ ಪಡೆಯಬಹುದಾಗಿದೆ.
ಇದನ್ನೂ ಓದಿ: 600 ವರ್ಷ ಹಳೆಯ ತಿರುಮಲ ವಿಗ್ರಹ ಪತ್ತೆ: ತಮಿಳುನಾಡಿನಲ್ಲಿ ಸಿಕ್ತು ಮಂಡ್ಯ ಮೂಲದ ವಿಗ್ರಹ