ETV Bharat / state

ರಾಜ್ಯದಲ್ಲಿಂದು 442 ಜನರಿಗೆ ಸೋಂಕು ದೃಢ: 7 ಮಂದಿ ಕೋವಿಡ್​ಗೆ ಬಲಿ - ಕರ್ನಾಟಕ ಕೋವಿಡ್​ ಮಾಹಿತಿ

ಇಂದು ರಾಜ್ಯದಲ್ಲಿ 442 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 635 ಮಂದಿ ಗುಣಮುಖರಾಗಿದ್ದಾರೆ. ಸುಮಾರು 7 ಜನರು ಸೋಂಕಿಗೆ ಬಲಿಯಾಗಿದ್ದಾರೆ.

corona
ಕೋವಿಡ್​
author img

By

Published : Oct 7, 2021, 8:23 PM IST

ಬೆಂಗಳೂರು: ರಾಜ್ಯದಲ್ಲಿಂದು 442 ಮಂದಿಗೆ ಹೊಸದಾಗಿ ಕೋವಿಡ್​​ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,79,773 ಕ್ಕೆ ಏರಿಕೆಯಾಗಿದೆ.

ಈ ದಿನ ಸೋಂಕಿಗೆ 7 ಜನರು ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 37,861 ಕ್ಕೆ ತಲುಪಿದೆ. ಕೋವಿಡ್​ನಿಂದ ಸುಮಾರು 635 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 29,30,264 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನು ರಾಜ್ಯದಲ್ಲಿ 11,619 ಪ್ರಕರಣಗಳು ಸಕ್ರಿಯವಾಗಿವೆ.

ಬೆಂಗಳೂರಿನಲ್ಲಿ 166 ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ. 7,563 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: ರಾಷ್ಟ್ರಪತಿಗಳಿಂದ ಸಿಮ್ಸ್ ಆಸ್ಪತ್ರೆ ಲೋಕಾರ್ಪಣೆ: ಕರ್ನಾಟಕ, ಮೈಸೂರು ಒಡೆಯರ್ ನೆನೆದ ಕೋವಿಂದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.