ETV Bharat / state

COVID UPDATE: ಇಂದು 3,222 ಮಂದಿಗೆ ಪಾಸಿಟಿವ್..93 ಮಂದಿ ಬಲಿ - ಬೆಂಗಳೂರು ಕೊರೊನಾ

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ನಿಧಾನವಾಗಿ ಇಳಿಕೆ ಕಂಡು ಬರುತ್ತಿದೆ. ಇಂದು ಒಟ್ಟು 3,222 ಮಂದಿಗೆ ಸೋಂಕು ದೃಢವಾಗಿ 93 ಮಂದಿ ಮೃತಪಟ್ಟಿದ್ದಾರೆ.

COVID UPDATE
COVID UPDATE
author img

By

Published : Jun 29, 2021, 7:26 PM IST

ಬೆಂಗಳೂರು: ರಾಜ್ಯದಲ್ಲಿಂದು 1,26,670 ಮಂದಿಗೆ ಕೊರೊನಾ‌ ಟೆಸ್ಟ್ ಮಾಡಲಾಗಿದ್ದು, ಇದರಲ್ಲಿ 3,222 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,40,428ಕ್ಕೆ ಏರಿಕೆ ಕಂಡಿದೆ. ಅಲ್ಲದೇ ಪಾಸಿಟಿವಿಟಿ ದರ ಶೇ.2.54ರಷ್ಟಾಗಿದೆ.

ಇಂದು 14,724 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 27,19,479 ಸೋಂಕಿತರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ 85,997 ಸಕ್ರಿಯ ಪ್ರಕರಣಗಳಿದ್ದು, ಇಂದು 93 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿಗೀಡಾದವರ ಸಂಖ್ಯೆ 34,929ಕ್ಕೆ ಏರಿಕೆಯಾಗಿದೆ. ಸಾವಿನ‌ ಪ್ರಮಾಣ ಶೇ.2.88ರಷ್ಟು‌ ಇದೆ.‌
ಜೊತೆಗೆ 9 ಜಿಲ್ಲೆಯಲ್ಲಿ ಒಂದೂ ಸಾವಿನ ಪ್ರಕರಣ ಕಂಡು ಬಂದಿಲ್ಲ.

ಓದಿ: COVID Vaccination: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಚಿವ ಸದಾನಂದ ಗೌಡರಿಂದ ಸಿಕ್ತು ಸಿಹಿ ಸುದ್ದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.