ETV Bharat / state

Exclusive: 2 ತಿಂಗಳ ಹೋಂ ಐಸೋಲೇಷನ್ ಡೆತ್ ಆಡಿಟ್ ವರದಿ ಬಹಿರಂಗ..ಬೇರೆ ಕಾಯಿಲೆ ಇಲ್ಲದ 410 ಮಂದಿ ಬಲಿ!!

author img

By

Published : Jun 23, 2021, 10:42 PM IST

Updated : Jun 24, 2021, 9:31 AM IST

ಬೆಂಗಳೂರು ನಗರದಲ್ಲಿ ಹೋಂ ಐಸೋಲೇಷನ್​ನಲ್ಲಿದ್ದವರ ಪೈಕಿ 910 ಮಂದಿ ಮೃತಪಟ್ಟಿದ್ದಾರೆ. ಯಾವುದೇ ಸೋಂಕು ಲಕ್ಷಣ ತೀವ್ರವಾಗಿಲ್ಲದೇ, ಗುಣಮುಖರಾಗುತ್ತೇವೆ ಎಂಬ ಭರವಸೆಯಲ್ಲಿದ್ದ 910 ಮಂದಿಯನ್ನು 46 ದಿನದಲ್ಲಿ ಕೋವಿಡ್ ಬಲಿ ತೆಗೆದುಕೊಂಡಿದೆ.

ಹೋಂ ಐಸೋಲೇಷನ್ ಡೆತ್ ಆಡಿಟ್
ಹೋಂ ಐಸೋಲೇಷನ್ ಡೆತ್ ಆಡಿಟ್

ಬೆಂಗಳೂರು: ಬಿಬಿಎಂಪಿ ನಗರದಲ್ಲಿ ಹೋಂ ಐಸೋಲೇಷನ್​ನಲ್ಲಿದ್ದವರ ಸಾವಿನ ಬಗ್ಗೆ ಡೆತ್ ಆಡಿಟ್ ನಡೆಸಿದ್ದು, ಇದರ ವರದಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಮಾರ್ಚ್ 1ರಿಂದ ಜೂನ್ 15ರವರೆಗೆ, ಅಂದರೆ ಮೂರುವರೆ ತಿಂಗಳ ಅವಧಿಯಲ್ಲಿ ನಗರದಲ್ಲಿ ಹೋಂ ಐಸೋಲೇಷನ್​ನಲ್ಲಿದ್ದವರ ಪೈಕಿ 910 ಮಂದಿ ಮೃತಪಟ್ಟಿದ್ದಾರೆ.

ಯಾವುದೇ ಸೋಂಕು ಲಕ್ಷಣ ತೀವ್ರವಾಗಿಲ್ಲದೇ, ಗುಣಮುಖರಾಗುತ್ತೇವೆ ಎಂಬ ಭರವಸೆಯಲ್ಲಿದ್ದ 910 ಮಂದಿಯನ್ನು 46 ದಿನದಲ್ಲಿ ಕೋವಿಡ್ ಬಲಿ ತೆಗೆದುಕೊಂಡಿದೆ. ಆದರೆ, ಆಘಾತಕಾರಿ ಸಂಗತಿಯೆಂದರೆ, ಬೇರೆ ಯಾವುದೇ ಖಾಯಿಲೆಗಳಿಲ್ಲದೆ ಆರೋಗ್ಯವಾಗಿದ್ದವರೂ ಸಹ ಕೋವಿಡ್ ತಗುಲಿ ಬರೋಬ್ಬರಿ 410 ಮಂದಿ ಮೃತಪಟ್ಟಿದ್ದಾರೆ.

ಇನ್ನು ಅನ್ಯ ಖಾಯಿಲೆಗಳಿದ್ದು ಕೋವಿಡ್ ಬಂದ ನಂತರ ಒಂದೂವರೆ ತಿಂಗಳಲ್ಲಿ ಹೋಂ ಐಸೋಲೇಷನ್​ನಲ್ಲಿದ್ದ 500 ಮಂದಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಅಥವಾ ವೈದ್ಯರನ್ನು ತಲುಪುವುದು ವಿಳಂಬವಾದ ಕಾರಣ 333 ಮಂದಿ, ಆಸ್ಪತ್ರೆ ದಾಖಲಿಸಲು ನಿರಾಕರಿಸಿದ ಕಾರಣ 475 ಮಂದಿ ಹಾಗೂ ಕ್ರಿಟಿಕಲ್ ಬೆಡ್ ಅಂದರೆ ಐಸಿಯು, ವೆಂಟಿಲೇಟರ್ ಬೆಡ್​ಗಳು ಸಮಯಕ್ಕೆ ಸರಿಯಾಗಿ ಸಿಗದೆ 365 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮೃತಪಟ್ಟವರ ವಯಸ್ಸು-ಮರಣ ಸಂಖ್ಯೆ

21-40 ವರ್ಷ 98 ಮಂದಿ

41-60 272

60-80 506

80 ಮೇಲ್ಪಟ್ಟವರು 33

ಪುರುಷರು 602

ಮಹಿಳೆಯರು 308

ವಲಯವಾರು ಹೋಂ ಐಸೋಲೇಷನ್-ಮರಣ ಸಂಖ್ಯೆ

ಆರ್ ಆರ್ ನಗರ: 504 27 119

ಮಹದೇವಪುರ: 103 799 244

ಪಶ್ಚಿಮ: 652 27 107

ದಕ್ಷಿಣ 929 48 73

ಯಲಹಂಕ: 472 59 70

ಪೂರ್ವ: 106 800 251

ಬೊಮ್ಮನಹಳ್ಳಿ: 879 67 08

ದಾಸರಹಳ್ಳಿ 98 95 38

ಒಟ್ಟಿನಲ್ಲಿ 0.16 ಶೇಕಡಾ ಜನ ಹೋಂ ಐಸೋಲೇಷನ್​ನಲ್ಲಿದ್ದು ಮೃತಟ್ಟಿದ್ದಾರೆ.

Last Updated : Jun 24, 2021, 9:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.