ETV Bharat / state

ರಾಜ್ಯದಲ್ಲಿಂದು 1,875 ಮಂದಿಗೆ ಕೋವಿಡ್ ದೃಢ : 25 ಸೋಂಕಿತರು ಬಲಿ - ಕೊರೊನಾ ಲೇಟೆಸ್ಟ್ ನ್ಯೂಸ್

ರಾಜಧಾನಿ ಬೆಂಗಳೂರಿನಲ್ಲಿ 409 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ 12,27,748 ಏರಿಕೆಯಾಗಿದೆ. 377 ಮಂದಿ ಗುಣಮುಖರಾಗಿದ್ದು, 12,03,314 ಡಿಸ್ಜಾರ್ಜ್ ಆಗಿದ್ದಾರೆ. 8 ಜನರು ಕೊರೊನಾ‌ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 15,880ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 8,553ಕ್ಕೆ ಏರಿಕೆ ಆಗಿದೆ..

ಕೊರೊನಾ ಅಪ್​ಡೇಟ್​
corona update
author img

By

Published : Aug 1, 2021, 8:00 PM IST

ಬೆಂಗಳೂರು : ರಾಜ್ಯದಲ್ಲಿ ಇಂದು 1,875 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 29,06,999ಕ್ಕೆ ಏರಿಕೆಯಾಗಿದೆ.

ಇಂದು 1,55,048 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಪಾಸಿಟಿವಿಟಿ ದರ 1.20% ರಷ್ಟಿದೆ. ಈ ದಿನ 1,502 ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇವರಿಗೆ ಒಟ್ಟು 28,46,244 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಚ್​​ ಆಗಿದ್ದಾರೆ. ಇನ್ನೂ 24,144 ಸಕ್ರಿಯ ಪ್ರಕರಣಗಳಿವೆ. ಇಂದು 25 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 36,587ಕ್ಕೆ ಏರಿದೆ. ಸಾವಿನ ಪ್ರಮಾಣ 1.33% ರಷ್ಟಿದೆ.

ರಾಜಧಾನಿ ಬೆಂಗಳೂರಿನಲ್ಲಿ 409 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ 12,27,748 ಏರಿಕೆಯಾಗಿದೆ. 377 ಮಂದಿ ಗುಣಮುಖರಾಗಿದ್ದು, 12,03,314 ಡಿಸ್ಜಾರ್ಜ್ ಆಗಿದ್ದಾರೆ. 8 ಜನರು ಕೊರೊನಾ‌ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 15,880ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 8,553ಕ್ಕೆ ಏರಿಕೆ ಆಗಿದೆ.

ರೂಪಾಂತರಿ ಅಪಡೇಟ್ಸ್ :

1) ಡೆಲ್ಟಾ ( Delta/B.617.2) -1089

2)ಅಲ್ಪಾ(Alpha/B.1.1.7) - 155

3) ಕಪ್ಪಾ (Kappa/B.1.617) 159

4) ಬೇಟಾ ವೈರಸ್ (BETA/B.1.351) -7

5) ಡೆಲ್ಟಾ ಪ್ಲಸ್(Delta plus/B.1.617.2.1(AY.1)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.