ಬೆಂಗಳೂರು : ರಾಜ್ಯದಲ್ಲಿಂದು 1,73,000 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 1453 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ 29,36,077ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಪಾಸಿಟಿವಿಟಿ ದರ 0.83% ರಷ್ಟಿದೆ.
-
ಇಂದಿನ 20/08/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/V8jTTxcHAE @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/1cpFTBvvN8
— K'taka Health Dept (@DHFWKA) August 20, 2021 " class="align-text-top noRightClick twitterSection" data="
">ಇಂದಿನ 20/08/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/V8jTTxcHAE @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/1cpFTBvvN8
— K'taka Health Dept (@DHFWKA) August 20, 2021ಇಂದಿನ 20/08/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/V8jTTxcHAE @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/1cpFTBvvN8
— K'taka Health Dept (@DHFWKA) August 20, 2021
ಇನ್ನು,1408 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 28,77,785 ಜನರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 21,161ರಷ್ಟು ಇವೆ. 17 ಸೋಂಕಿತರು ಇಂದು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,105ಕ್ಕೆ ಏರಿದೆ. ಕೋವಿಡ್ ಡೇತ್ ರೇಟ್ 1.16% ರಷ್ಟಿದೆ.
ಹೊಸ ಪ್ರಕರಣಗಳ ಇಳಿಕೆ : ಏರಿಕೆಯತ್ತ ಗುಣಮುಖ ಪ್ರಕರಣಗಳು
ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಇಳಿಕೆಯತ್ತ ಮುಖ ಮಾಡುತ್ತಿದ್ದು, ಡಿಸ್ಜಾರ್ಜ್ ಸಂಖ್ಯೆಯು ಹೊಸ ಪ್ರಕರಣಕ್ಕಿಂತ ಹೆಚ್ಚಿದೆ.
ದಿನಾಂಕ | ಹೊಸ ಪ್ರಕರಣಗಳು | ಡಿಸ್ಚಾರ್ಸ್ ಕೇಸ್ | ಪಾಸಿಟಿವಿಟಿ ದರ |
13-8-2021 | 1669 | 1672 | 0.98% |
14-8-2021 | 1632 | 1612 | 1.04% |
15-8-2021 | 1431 | 1611 | 0.93% |
16-8-202 | 1065 | 1486 | 0.93% |
17-8-2021 | 1298 | 1833 | 1.01% |
18-8-2021 | 1365 | 1558 | 0.76% |
19-8-2021 | 1432 | 1538 | 0.80% |
20-8-2021 | 1453 | 1408 | 0.83% |