ETV Bharat / state

ಬಿಬಿಎಂಪಿ ತ್ಯಾಜ್ಯದಿಂದ ಹೈರಾಣದ ಗ್ರಾಮಸ್ಥರು: ಲಾರಿ  ತಡೆ ಹಿಡಿದು ಆಕ್ರೋಶ, ಪ್ರತಿಭಟನೆ - ಹಸು ಸಾವು

ರಾಜಧಾನಿ ಸನಿಹದಲ್ಲಿರೋದು ದೊಡ್ಡಬಳ್ಳಾಪುರ ನಗರಕ್ಕೆ ವರವಾಗಿದೆ. ಆದರೆ, ಬೃಹತ್ ಬೆಂಗಳೂರಿನ ಕಸ ಮಾತ್ರ ಶಾಪವಾಗಿದೆ. ಬೆಂಗಳೂರಿನ ಕಸ ವಿಲೇವಾರಿ ಮಾಡುವ ತಾಣಗಳಾಗಿ ದೊಡ್ಡಬಳ್ಳಾಪುರ ತಾಲೂಕು ಬಲಿಯಾಗುತ್ತಿದೆ. ಈಗಾಗಲೇ ಗುಂಡ್ಲಹಳ್ಳಿ ಟೇರಾಫಾರ್ಮ್ ನಲ್ಲಿ ಬೆಂಗಳೂರಿನ ಕಸ ಬೆಟ್ಟದಂತೆ ಬೆಳದಿದೆ. ಈಗ ತಾಲೂಕಿನ ಶಿರವಾರ ಗ್ರಾಮ ಕಸದ ಡಂಪ್ಪಿಂಗ್ ಯಾರ್ಡ್ ಆಗುತ್ತಿದ್ದು, ಗ್ರಾಮಸ್ಥರು ಇದೀಗ ರಾತ್ರೋರಾತ್ರಿ ಬೆಂಗಳೂರಿನ ಕಸ ಸುರಿದು ಪರಾರಿಯಾಗುತ್ತಿದ್ದ ಲಾರಿಗಳನ್ನು ತಡೆದು ಪ್ರತಿಭಟಿಸಿದ್ದಾರೆ.

ಬೆಂಗಳೂರಿನ ಬಿಬಿಎಂಪಿ ತ್ಯಾಜ್ಯ ಕಸದಿಂದ ಹೈರಾಣದ ಗ್ರಾಮಸ್ಥರು; ಲಾರಿ ತಡೆದು ಪ್ರತಿಭಟನೆ
author img

By

Published : Sep 5, 2019, 9:54 PM IST

ದೊಡ್ಡಬಳ್ಳಾಪುರ : ರಾಜಧಾನಿ ಸನಿಹದಲ್ಲಿರೋದು ನಗರಕ್ಕೆ ವರವಾಗಿದೆ. ಆದರೆ, ಬೃಹತ್ ಬೆಂಗಳೂರಿನ ಕಸ ಮಾತ್ರ ಶಾಪವಾಗಿದೆ. ಬೆಂಗಳೂರಿನ ಕಸ ವಿಲೇವಾರಿ ಮಾಡುವ ತಾಣಗಳಾಗಿ ತಾಲೂಕು ಬಲಿಯಾಗುತ್ತಿದೆ. ಈಗಾಗಲೇ ಗುಂಡ್ಲಹಳ್ಳಿ ಟೇರಾಫಾರ್ಮ್ ನಲ್ಲಿ ಬೆಂಗಳೂರಿನ ಕಸ ಬೆಟ್ಟದಂತೆ ಬೆಳದಿದೆ. ಈಗ ತಾಲೂಕಿನ ಶಿರವಾರ ಗ್ರಾಮ ಕಸದ ಡಂಪ್ಪಿಂಗ್ ಯಾರ್ಡ್ ಆಗುತ್ತಿದೆ.

ಬೆಂಗಳೂರಿನ ಬಿಬಿಎಂಪಿ ತ್ಯಾಜ್ಯ ಕಸದಿಂದ ಹೈರಾಣದ ಗ್ರಾಮಸ್ಥರು; ಲಾರಿ ತಡೆದು ಪ್ರತಿಭಟನೆ

ಶಿರವಾರ ಗ್ರಾಮದ ಗೋಮಾಳ ಜಾಗದಲ್ಲಿ ರಾತ್ರೋರಾತ್ರಿ ಬೆಂಗಳೂರಿನ ಕಸ ಸುರಿದು ಲಾರಿಗಳು ಪರಾರಿಯಾಗುತ್ತಿವೆ. ಯಲಹಂಕದ ಆನಂದ್ ರೆಡ್ಡಿ ಎಂಬುವರಿಗೆ ಸೇರಿದ 10 ಎಕರೆ ಜಾಗದಲ್ಲಿ ಬೆಂಗಳೂರಿನ ತ್ಯಾಜ ಕಸವನ್ನು ಲಾರಿಯಲ್ಲಿ ತಂದು ಸುರಿಯುತ್ತಿದ್ದಾರೆ. ಈಗಾಗಲೇ 15ಕ್ಕೂ ಹೆಚ್ಚು ಲಾರಿಗಳು ಕಸವನ್ನು ಸುರಿದು ಸುತ್ತಮುತ್ತಲಿನ ಪ್ರದೇಶವನ್ನು ಗಬ್ಬು ನಾರುವಂತೆ ಮಾಡಿದೆ. ಇದೀಗ ಮಧ್ಯರಾತ್ರಿಯಲ್ಲಿ ಕಸವನ್ನು ಸುರಿದು ಪರಾರಿಯಾಗುತ್ತಿದ್ದ ಲಾರಿಗಳನ್ನ ತಡೆದಿರುವ ಗ್ರಾಮಸ್ಥರು ಟೈರ್ ಗಳಲ್ಲಿನ ಗಾಳಿ ತೆಗೆದು, ಕಸವನ್ನು ಇಲ್ಲಿಂದ ತೆಗೆದುಕೊಂದು ಹೋಗುವಂತೆ ಪ್ರತಿಭಟನೆ ನಡೆಸಿದ್ದಾರೆ.

ಶಿರವಾರ ಗ್ರಾಮಸ್ಥರ ಪ್ರಕಾರ ಈ ಜಾಗ ಗ್ರಾಮಕ್ಕೆ ಸೇರಿದ ಗೋಮಾಳು ಜಾಗ. ಸುತ್ತಮುತ್ತಲಿನ ಗ್ರಾಮಸ್ಥರು ಈ ಜಾಗದಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದರು. ಸರ್ಕಾರಿ ಜಾಗವನ್ನ ಹೊಡೆದ ಭೂಗಳ್ಳರು ಯಲಹಂಕದ ಆನಂದ್ ರೆಡ್ಡಿಯವರಿಗೆ ಮಾರಿದ್ದಾರೆ. ಈತ ಕಸದ ಮಾಫಿಯದಿಂದ ಹಣ ತಿಂದಿದ್ದು, ಕಸ ಸುರಿಯುವುದಕ್ಕೆ ಅವಕಾಶ ನೀಡಿದ್ದಾನೆಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

ಕಳೆದ ಒಂದು ವಾರದಿಂದ ಕಸ ಸುರಿಯುತ್ತಿರುವುದರಿಂದ ಇದೇ ಕಸವನ್ನ ತಿಂದ ಹಸುವೊಂದು ಸಾವನ್ನಪ್ಪಿದೆ. ಹಲವು ಹಸುಗಳು ಅನಾರೋಗ್ಯಕ್ಕೆ ತುತ್ತಾಗಿದೆ. ಜೊತೆಗೆ ಕಸದ ದುರ್ನಾತ ಗ್ರಾಮಕ್ಕೂ ಹರಡಿ ವಾಸ ಮಾಡುವುದಕ್ಕೂ ಕಷ್ಟವಾಗಿದೆ. ನೋಣಗಳ ಸಂಖ್ಯೆ ಹೆಚ್ಚಾಗಿದ್ದು ರೋಗುರುಜಿಗಳ ಭಯ ಗ್ರಾಮಸ್ಥರನ್ನು ಕಾಡುತ್ತಿದೆ.

ಕಸದ ವಿರುದ್ದ ಪ್ರತಿಭಟನೆ ನಡೆಸಿರುವ ಗ್ರಾಮಸ್ಥರು ಇಲ್ಲಿಂದ ಕಸವನ್ನು ತೆಗೆದು ಹೋಗುವ ವರೆಗೂ ಲಾರಿಗಳನ್ನು ಬಿಡುವುದಿಲ್ಲವೆಂದು ಹಠಕ್ಕೆ ಬಿದ್ದಿದ್ದಾರೆ. ಸ್ಥಳಕ್ಕೆ ಜಮೀನು ಮಾಲೀಕ ಅಧಿಕಾರಿಗಳು ಬಂದು ಕಸದಿಂದ ನಮ್ಮೂರಿಗೆ ಮುಕ್ತಿ ಕೊಡಿಸಬೇಕೆನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

Intro:ಬೆಂಗಳೂರಿನ ಬಿಬಿಎಂಪಿ ತ್ಯಾಜ ಕಸದಿಂದ ಹೈರಾಣದ ಗ್ರಾಮಸ್ಥರು
ಕಸ ಸುರಿದು ಪರಾರಿಯಾಗುತ್ತಿದ್ದ ಲಾರಿಗಳನ್ನ ಹಿಡಿದ ಗ್ರಾಮಸ್ಥರು
Body:ದೊಡ್ಡಬಳ್ಳಾಪುರ : ಬೃಹತ್ ಬೆಂಗಳೂರು ಬೆಳದಂತೆ ಕಸ ಬೆಟ್ಟದಂತೆ ಬೆಳೆಯುತ್ತಿದೆ. ಬೆಂಗಳೂರಿನ ತ್ಯಾಜ ಕಸವನ್ನು ಸುರಿಯುವ ತಾಣಗಳಾಗಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳು ಬಲಿಯಾಗುತ್ತಿದೆ. ಈಗಾಗಲೇ ದೊಡ್ಡಬಳ್ಳಾಪುರ ತಾಲೂಕಿನ ಎರಡು ಕಡೇ ಕಸದ ಡಪ್ಪಿಂಗ್ ಯಾರ್ಡ್ ಮಾಡಿರುವ ಕಸದ ಮಾಫಿಯಾ ಇದೀಗ ಮತ್ತೊಂದು ಡಪ್ಪಿಂಗ್ ಯಾರ್ಡ್ ಆಗುವ ಅಪಾಯದಲ್ಲಿದೆ.
ರಾಜಧಾನಿ ಸನಿಹದಲ್ಲಿರೋದು ದೊಡ್ಡಬಳ್ಳಾಪುರ ನಗರಕ್ಕೆ ವರವಾಗಿದೆ. ಅದರೆ ಬೃಹತ್ ಬೆಂಗಳೂರಿನ ಕಸ ಮಾತ್ರ ಶಾಪವಾಗಿದೆ. ಬೆಂಗಳೂರಿನ ಕಸ ವಿಲೇವಾರಿ ಮಾಡುವ ತಾಣಗಳಾಗಿ ದೊಡ್ಡಬಳ್ಳಾಪುರ ತಾಲೂಕು ಬಲಿಯಾಗುತ್ತಿದೆ. ಈಗಾಗಲೇ ಗುಂಡ್ಲಹಳ್ಳಿ ಟೇರಾಫಾರ್ಮ್ ನಲ್ಲಿ ಬೆಂಗಳೂರಿನ ಕಸ ಬೆಟ್ಟದಂತೆ ಬೆಳದಿದೆ. ಈಗ ತಾಲೂಕಿನ ಶಿರವಾರ ಗ್ರಾಮ ಕಸದ ಡಪ್ಪಿಂಗ್ ಯಾರ್ಡ್ ಆಗುತ್ತಿದೆ.
ಶಿರವಾರ ಗ್ರಾಮದ ಗೋಮಾಳ ಜಾಗದಲ್ಲಿ ರಾತ್ರೋರಾತ್ರಿ ಬೆಂಗಳೂರಿನ ಕಸ ಸುರಿದು ಲಾರಿಗಳು ಪರಾರಿಯಾಗುತ್ತಿವೆ. ಯಲಹಂಕದ ಆನಂದ್ ರೆಡ್ಡಿ ಎಂಬುವರಿಗೆ ಸೇರಿದ 10 ಎಕರೆ ಜಾಗದಲ್ಲಿ ಬೆಂಗಳೂರಿನ ತ್ಯಾಜ ಕಸವನ್ನು ಲಾರಿಯಲ್ಲಿ ತಂದು ಸುರಿಯುತ್ತಿದ್ದಾರೆ. ಈಗಾಗಲೇ 15ಕ್ಕೂ ಹೆಚ್ಚು ಲಾರಿಗಳು ಕಸವನ್ನು ಸುರಿದು ಸುತ್ತಮುತ್ತಲಿನ ಪ್ರದೇಶವನ್ನು ಗಬ್ಬು ನಾರುವಂತೆ ಮಾಡಿದೆ. ಮಧ್ಯರಾತ್ರಿಯಲ್ಲಿ ಕಸವನ್ನು ಸುರಿದು ಪರಾರಿಯಾಗುತ್ತಿದ್ದ ಲಾರಿಗಳನ್ನ ತಡೆದು ಟೈರ್ ಗಳಲ್ಲಿನ ಗಾಳಿ ಬಿಟ್ಟು ಕಸವನ್ನು ಇಲ್ಲಿಂದ ತೆಗೆದುಕೊಂದು ಹೋಗುವಂತೆ ಪ್ರತಿಭಟನೆ ನಡೆಸಿದ್ದಾರೆ.
ಶಿರವಾರ ಗ್ರಾಮಸ್ಥರ ಪ್ರಕಾರ ಈ ಜಾಗ ಶಿರವಾರ ಗ್ರಾಮಕ್ಕೆ ಸೇರಿದ ಗೋಮಾಳು ಜಾಗ. ಸುತ್ತಮುತ್ತಲಿನ ಗ್ರಾಮಸ್ಥರು ಈ ಜಾಗದಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದರು. ಸರ್ಕಾರಿ ಜಾಗವನ್ನ ಹೊಡೆದ ಭೂಗಳ್ಳರು ಯಲಹಂಕದ ಆನಂದ್ ರೆಡ್ಡಿಯವರಿಗೆ ಮಾರಿದ್ದಾರೆ. ಈತ ಕಸದ ಮಾಫಿಯದಿಂದ ಹಣ ತಿಂದ್ದು ಕಸ ಸುರಿಯುವುದಕ್ಕೆ ಅವಕಾಶ ನೀಡಿದ್ದಾನೆಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಕಸ ಸುರಿಯುತ್ತಿರುವುದರಿಂದ ಇದೇ ಕಸವನ್ನ ತಿಂದ ಹಸುವೊಂದು ಸಾವನ್ನಪ್ಪಿದೆ. ಹಲವು ಹಸುಗಳು ಅನಾರೋಗ್ಯಕ್ಕೆ ತುತ್ತಾಗಿದೆ. ಜೊತೆಗೆ ಕಸದ ದುರ್ನಾತ ಗ್ರಾಮಕ್ಕೂ ಹರಡಿ ವಾಸ ಮಾಡುವುದಕ್ಕೂ ಕಷ್ಟವಾಗಿದೆ. ನೋಣಗಳ ಸಂಖ್ಯೆ ಹೆಚ್ಚಾಗಿದ್ದು ರೋಗುರುಜಿಗಳ ಭಯ ಗ್ರಾಮಸ್ಥರನ್ನು ಕಾಡುತ್ತಿದೆ.
ಕಸದ ವಿರುದ್ದ ಪ್ರತಿಭಟನೆ ನಡೆಸಿರುವ ಗ್ರಾಮಸ್ಥರು ಇಲ್ಲಿಂದ ಕಸವನ್ನು ತೆಗೆದು ಹೋಗುವ ವರೆಗೂ ಲಾರಿಗಳನ್ನು ಬಿಡುವುದಿಲ್ಲವೆಂದು ಹಠಕ್ಕೆ ಬಿದ್ದಿದ್ದಾರೆ. ಸ್ಥಳಕ್ಕೆ ಜಮೀನು ಮಾಲೀಕ ಅಧಿಕಾರಿಗಳು ಬಂದು ಕಸದಿಂದ ನಮ್ಮೂರಿಗೆ ಮುಕ್ತಿ ಕೊಡಿಸಬೇಕೆನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.
01a-ಬೈಟ್ : ರವಿ. ಶಿರವಾರ ಗ್ರಾಮಸ್ಥರು
01b-ಮುತ್ತೇಗೌಡ, ಶಿರವಾರ ಗ್ರಾಮಸ್ಥರು.
01c-ಬೈಟ್ : ಹಸು ಕಳೆದುಕೊಂಡ ಮಹಿಳೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.