ETV Bharat / state

ಎಸ್​​ಪಿ ರವಿ ಡಿ. ಚನ್ನಣ್ಣನವರ್​ರಿಂದ ಮತ್ತೆ ಗ್ರಾಮ ವಾಸ್ತವ್ಯ - sp ravi d chennanavar visits to Are bommanahalli village

ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್​​ಪಿ ರವಿ ಡಿ. ಚನ್ನಣ್ಣನವರ್ ನೆಲಮಂಗಲ ತಾಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ.

ಎಸ್​​ಪಿ ರವಿ ಡಿ ಚನ್ನಣ್ಣನವರ್ ಗ್ರಾಮವಾಸ್ತವ್ಯ
author img

By

Published : Nov 11, 2019, 4:51 PM IST

ನೆಲಮಂಗಲ/ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್​​ಪಿ ರವಿ ಡಿ. ಚನ್ನಣ್ಣನವರ್ ಗ್ರಾಮ ವಾಸ್ತವ್ಯ ಮಾಡಿದ್ದಾರೆ.

ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದಲ್ಲಿ ರವಿ ಡಿ. ಚನ್ನಣ್ಣನವರ್ ಗ್ರಾಮಸಭೆ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು, ಪೊಲೀಸರು ಇರುವುದೇ ಜನರ ಸೇವೆ ಮತ್ತು ರಕ್ಷಣೆಗಾಗಿ. ಪೊಲೀಸರ ಬಗ್ಗೆ ಇರುವ ಭಯವನ್ನು ಜನರಿಂದ ಹೋಗಲಾಡಿಸಿ ಅವರಲ್ಲಿ ಭರವಸೆ ಮೂಡಿಸುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿದೆ ಎಂದರು.

ಎಸ್​​ಪಿ ರವಿ ಡಿ. ಚನ್ನಣ್ಣನವರ್ ಗ್ರಾಮ ವಾಸ್ತವ್ಯ

ವೀರಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಶಾಲಾ ಅವರಣದಲ್ಲಿ ಸಸಿ ನೆಟ್ಟರು. ಶಾಲಾ ಮಕ್ಕಳಿಗೆ ನೋಟ್​​ಬುಕ್ ಹಾಗೂ ಬೀಟ್ ಸದಸ್ಯರಿಗೆ ಐಡಿ ಕಾಡ್೯ ವಿತರಿಸಿದ್ರು. ಸರ್ಕಾರಿ ಶಾಲೆಯಲ್ಲಿ ಗ್ರಾಮಸ್ಥರೊಂದಿಗೆ ಮುದ್ದೆ ಊಟ ಸವಿದರು. ಶಾಲೆಯಲ್ಲಿಯೇ ನಿದ್ದೆ ಮಾಡಿ ವಿಶ್ರಾಂತಿ ಪಡೆದರು. ಬೆಳಗ್ಗೆ ಅರೇಬೊಮ್ಮನಹಳ್ಳಿ ಬೆಟ್ಟ ವೀಕ್ಷಣೆ ಮಾಡುವ ಮೂಲಕ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಂಡ್ರು.

ravi

Intro:ರಾಜಕಾರಣಿಗಳಾಯ್ತು...
ಇದೀಗ ಐಪಿಎಸ್ ಅಧಿಕಾರಿಯ ಸರದಿ

ಎಸ್.ಪಿ. ರವಿ ಡಿ ಚನ್ನಣ್ಣನವರ್ ರಿಂದ ಗ್ರಾಮ ವಾಸ್ತವ್ಯ

ನೆಲಮಂಗಲ ತಾಲ್ಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದಲ್ಲಿ ಗ್ರಾಮ ಸಭೆ,
Body:ನೆಲಮಂಗಲ : ರಾಜಕಾರಣಿಗಳಾಯ್ತು ಇದೀಗ ಐಪಿಎಸ್ ಅಧಿಕಾರಿಯ ಸರದಿ. ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ ಪಿ ರವಿ ಡಿ ಚನ್ನಣ್ಣನವರ್ ಇದೇ ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಮಾಡಿದರು. ಬೆಂಗಳೂರು ಹೊರವಲಯದ ನೆಲಮಂಗಲ ತಾಲ್ಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದಲ್ಲಿ ರವಿ ಡಿ ಚನ್ನಣ್ಣನವರ್ ರವರು ಗ್ರಾಮ ಸಭೆ ಮಾಡಿದರು ಇದೇ ವೇಳೆ ಮಾತನಾಡಿದ ಅವರು ಚನ್ನಣ್ಣನವರ್ ಪೊಲೀಸರು ಇರುವುದೇ ಜನರ ಸೇವೆ ಮತ್ತು ರಕ್ಷಣೆಗಾಗಿ. ಪೊಲೀಸರ ಬಗ್ಗೆ ಇರುವ ಭಯವನ್ನು ಜನರಿಂದ ಹೋಗಲಾಡಿಸಿ ಅವರಲ್ಲಿ ಭರವಸೆ ಮೂಡಿಸುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿದೆ ಎಂದರು. ವೀರಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು ನಂತರ ಶಾಲಾ ಅವರಣದಲ್ಲಿ ಸಸಿ ನೆಟ್ಟರು. ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಬೀಟ್ ಸದಸ್ಯರಿಗೆ ಐಡಿ ಕಾಡ್೯ ವಿತರಣೆ ನಡೆಸಿದರು. ಸರ್ಕಾರಿ ಶಾಲೆಯಲ್ಲಿ ಗ್ರಾಮಸ್ಥರೊಂದಿಗೆ ಮುದ್ದೆ ಊಟ ಸವಿದರು. ಶಾಲೆಯಲ್ಲಿಯೇ ನಿದ್ದೆ ಮಾಡಿ ವಿಶ್ರಾಂತಿ ಪಡೆದರು. ಬೆಳಗ್ಗೆ ಅರೇಬೊಮ್ಮ‌ನಹಳ್ಳಿ ಬೆಟ್ಟ ವೀಕ್ಷಣೆ ಮಾಡುವ ಮೂಲಕ ಪ್ರಕೃತಿ ಸೌಂದರ್ಯ ಕಣ್ತುಂಬಿ ಕೊಂಡರು.

ಬೈಟ್ : ರವಿ ಡಿ ಚನ್ನಣ್ಣನವರ್ , ಎಸ್ಪಿ
Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.