ETV Bharat / state

ನೆಲಮಂಗಲ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಂಗನಾಥ್ ಆಯ್ಕೆ

ತಾಲೂಕು ಪಂಚಾಯತ್​ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆವಣೆಯಲ್ಲಿ ಜೆಡಿಎಸ್​ನಿಂದ ವೆಂಕಟಗೌಡ, ಕಾಂಗ್ರೆಸ್​ನಿಂದ ಬಸವನಹಳ್ಳಿ ರಂಗನಾಥ ಸ್ಪರ್ಧಿಸಿದ್ದರು. ಈ ಪೈಪೋಟಿಯಲ್ಲಿ ಬಸವನಹಳ್ಳಿ ರಂಗನಾಥ್ ಅವರು ಗೆಲುವಿನ ನಗೆ ಬೀರಿದ್ದಾರೆ.

Stationary Standing Committee Chairman Ranganath
author img

By

Published : Aug 4, 2019, 11:23 PM IST

ನೆಲಮಂಗಲ: ತಾಲೂಕು ಪಂಚಾಯತ್​ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​​ನ ಬಸವನಹಳ್ಳಿ ರಂಗನಾಥ್ ಗೆಲುವು ಸಾಧಿಸಿದ್ದಾರೆ.

ತಾ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆವಣೆಯಲ್ಲಿ ಜೆಡಿಎಸ್​ನಿಂದ ವೆಂಕಟಗೌಡ, ಕಾಂಗ್ರೆಸ್​ನಿಂದ ಬಸವನಹಳ್ಳಿ ರಂಗನಾಥ ಸ್ಪರ್ಧಿಸಿದ್ದರು. ಇವರಿಬ್ಬರ ಮಧ್ಯೆ ಬಾರಿ ಪೈಪೋಟಿ ಕಂಡುಬಂದಿತ್ತು.

ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಂಗನಾಥ್ ಆಯ್ಕೆ

ಒಟ್ಟು 25 ಮತಗಳ ಪೈಕಿ 24 ಮತಗಳು ಚಲಾವಣೆಗೊಂಡಿದ್ದು, 18 ಮತಗಳು ತಾ.ಪಂ. ಸದಸ್ಯರು, 5 ಮತಗಳನ್ನು ನಾಮ ನಿರ್ದೇಶಿತರು, ಒಂದು ಮತವನ್ನು ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಅವರು ಚಲಾಯಿಸಿದ್ದಾರೆ. ಒಟ್ಟು ಚಲಾವಣೆಯಾದ 24 ಮತಗಳಲ್ಲಿ 14 ಮತಗಳನ್ನು ಪಡೆಯುವ ಮೂಲಕ ಬಸವನಹಳ್ಳಿ ರಂಗನಾಥ ಅವರು ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ತಾ.ಪಂ. ಉಪಾಧ್ಯಕ್ಷರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದರು. ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸಿದರು.

Intro:ನೆಲಮಂಗಲ ತಾಲೂಕು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ.

ಕಾಂಗ್ರೆಸ್ ಬಸವನಹಳ್ಳಿ ರಂಗನಾಥ್ ಆಯ್ಕೆ

Body:ನೆಲಮಂಗಲ : ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಸವನಹಳ್ಳಿ ರಂಗನಾಥ್ ಗೆಲುವು ಸಾಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಪಂಚಾಯತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು. ಜೆಡಿಎಸ್ ನಿಂದ ವೆಂಕಟೆಗೌಡ ಕಾಂಗ್ರೆಸ್ ನಿಂದ ಬಸವನಹಳ್ಳಿ ರಂಗನಾಥ ಸ್ಪರ್ಧಿಸಿದ್ದು, ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕಾಗಿ ಇವರಿಬ್ಬರ ಮಧ್ಯೆ ಬಾರಿ ಪೈಪೋಟಿ ನಡೆದಿತ್ತು. ಇಂದು ನೆಲಮಂಗಲದ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ನಾ ಬಸವನಹಳ್ಳಿ ರಂಗನಾಥ್ ಗೆಲುವು ಸಾಧಿಸಿದ್ದಾರೆ .

ಒಟ್ಟು 25 ಮತಗಳಲ್ಲಿ 24 ಮತಗಳು ಚುನಾವಣೆಯಾಗಿದ್ದು 18 ಮತಗಳು ತಾಲೂಕು ಪಂಚಾಯತಿ ಸದಸ್ಯರು 5 ಮತಗಳನ್ನು ನಾಮ ನಿರ್ದೇಶಕರುಗಳು ಒಂದು ಮತವನ್ನು ನೆಲಮಂಗಲ ಶಾಸಕರು ಶ್ರೀನಿವಾಸ ಮೂರ್ತಿಯವರು ಚಲಾಯಿಸಿದ್ರು ಒಟ್ಟಾರೆ ಈ ಚುನಾವಣೆಯಲ್ಲಿ ಒಟ್ಟು ಚಲಾವಣೆಯಾದ 24ಮತಗಳಲ್ಲಿ 14ಮತಗಳನ್ನು ಪಡೆಯುವ ಮೂಲಕ ಬಸವನಹಳ್ಳಿ ರಂಗನಾಥರವರು ಆಯ್ಕೆಯಾದ್ರು ಇನ್ನು ಇದೇ ಸಂದರ್ಭದಲ್ಲಿ ಬಸವನಹಳ್ಳಿ ರಂಗನಾಥರವರಿಗೆ ತಾಲೂಕು ಪಂಚಾಯತಿ ಸದಸ್ಯರುಗಳು ಹಾಗೂ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಅವರ ಅಭಿಮಾನಿಗಳು ಹೂಗುಚ್ಛ ನೀಡಿ ಶುಭ ಹಾರೈಸಿದರು. ಪಟಾಕಿ ಹೊಡೆದು ಸಂಭ್ರಮಿಸಿದರು.

01a-ಬೈಟ್- ಬಸವನಹಳ್ಳಿ ರಂಗನಾಥ್ , ಸ್ಥಾಯಿ ಸಮಿತಿ ಅಧ್ಯಕ್ಷ. ನೆಲಮಂಗಲ ತಾಲೂಕು ಪಂಚಾಯಿತಿ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.