ದೊಡ್ಡಬಳ್ಳಾಪುರ: ತ್ಯಾಗ ಬಲಿದಾನದ ಸಂದೇಶ ಸಾರುವ ಹಸೇನ್ ಹುಸೇನ್ ಆಚರಣೆಯನ್ನು ದೊಡ್ಡಬಳ್ಳಾಪುರ ನಗರದಲ್ಲಿ ಆಚರಣೆ ಮಾಡಲಾಯಿತು. ಪಶ್ಚಾತ್ತಾಪಕ್ಕಾಗಿ ಶಿಯಾ ಮುಸ್ಲಿಮರು ಬ್ಲೆಡ್, ಕತ್ತಿಯಿಂದ ಎದೆಗೆ ಚುಚ್ಚಿಕೊಳ್ಳುವ ಮೂಲಕ ದೇವರಿಗೆ ಹರಕೆ ತೀರಿಸಿದರು.
ನಗರದ ಕಿಲ್ಲಾ ಮಸೀದಿಯಲ್ಲಿ ಆಂಜುಮಾನ್ ಎ ಹೈದರಿ ಸಂಘಟನೆ ಮತ್ತು ಹಸೇನ್ ಹುಸೇನ್ ಸಂಘಟನೆಗಳ ಸಹಭಾಗಿತ್ವದಲ್ಲಿ ಮೊಹರಂ ಶೋಕಾಚರಣೆ ನೆರವೇರಿತು. ಮೊಹರಂ ನಂತರ 7ನೇ ದಿನಕ್ಕೆ ಈ ಆಚರಣೆ ಮಾಡಲಾಗುತ್ತದೆ.
ಇದನ್ನೂ ಓದಿ: ತುಮಕೂರಿನಲ್ಲಿ ಮೊಹರಂ ಆಚರಣೆ: ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಶಾಸಕ ಗೌರಿಶಂಕರ್