ETV Bharat / state

ಬಾಗಲಕೋಟೆ ಸಹಕಾರಿ ಬ್ಯಾಂಕ್​ನ ಚುನಾವಣೆಯಲ್ಲಿ ನಾವು ಗೆಲ್ಲುವುದು ಖಚಿತ: ಪ್ರಕಾಶ ತಪಶೆಟ್ಟಿ - Bagalkot prakasha tapashetty news

319 ಜನ ಮತದಾರರನ್ನು ಹೊಂದಿರುವ ಬಾಗಲಕೋಟೆ ಸಹಕಾರಿ ಬ್ಯಾಂಕ್ ಕ್ಷೇತ್ರದಲ್ಲಿ ಸುಮಾರು 250 ಮತಗಳಿಂದ ಆಯ್ಕೆ ಆಗುವುದು ಖಚಿತ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಮತದಾರರು‌ ಬೆಂಬಲಿಸಲಿದ್ದಾರೆ ಎಂದು ಅಭ್ಯರ್ಥಿ ಪ್ರಕಾಶ ತಪಶೆಟ್ಟಿ ವಿಶ್ವಾಸ ವ್ಯಕ್ತ ಪಡಿಸಿದರು.

prakasha-tapashetty
ಪ್ರಕಾಶ ತಪಶೆಟ್ಟಿ
author img

By

Published : Nov 2, 2020, 4:11 PM IST

ಬಾಗಲಕೋಟೆ: ಜಿಲ್ಲಾ ಸಹಕಾರಿ ಬ್ಯಾಂಕ್​ನ ಚುನಾವಣೆ ಈ ಭಾರಿ ಸಾಧನೆ, ಅಭಿವೃದ್ಧಿ ಮೇಲೆ ನಡೆಯಲಿದೆ. ಹಾಗಾಗಿ ನಾವು ಜಯಗಳಿಸುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಬಸವೇಶ್ವರ ಬ್ಯಾಂಕ್​ನ ಅಧ್ಯಕ್ಷರು ಹಾಗೂ ಡಿಸಿಸಿ‌ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಅಭ್ಯರ್ಥಿ ಪ್ರಕಾಶ ತಪಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಬ್ಯಾಂಕ್​​ನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಕಾಶ ತಪಶೆಟ್ಟಿ

ತಮ್ಮ ಬ್ಯಾಂಕ್​​ನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಈ ಭಾರಿ ಮತದಾರರು ಮಾಡುವುದಿಲ್ಲ. ಈಗಾಗಲೇ ಬಸವೇಶ್ವರ ಬ್ಯಾಂಕ್​ನ ಅಭಿವೃದ್ಧಿ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿ ಅಭಿವೃದ್ಧಿ ಪಡಿಸಿದ್ದೇವೆ. 319 ಜನ ಮತದಾರರು ಹೊಂದಿರುವ ಈ ಕ್ಷೇತ್ರದಲ್ಲಿ ಸುಮಾರು 250 ಮತಗಳಿಂದ ಆಯ್ಕೆ ಆಗುವುದು ಖಚಿತ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಮತದಾರರು‌ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.