ಟೋಕಿಯೋ(ಜಪಾನ್): ಭಾರತೀಯ ಪ್ಯಾರಾ ಟೇಬಲ್ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದರು.
-
#Exclusive @BhavinaPatel6 creates history as she storms into quarterfinal with a smart and focused approach
— SAI Media (@Media_SAI) August 27, 2021 " class="align-text-top noRightClick twitterSection" data="
Check out what she has to say about her QF match scheduled for 3:50 PM (IST) today#Cheer4India #Praise4Para #BhavinaPatel@PMOIndia @ianuragthakur @NisithPramanik pic.twitter.com/VaazWxa2wC
">#Exclusive @BhavinaPatel6 creates history as she storms into quarterfinal with a smart and focused approach
— SAI Media (@Media_SAI) August 27, 2021
Check out what she has to say about her QF match scheduled for 3:50 PM (IST) today#Cheer4India #Praise4Para #BhavinaPatel@PMOIndia @ianuragthakur @NisithPramanik pic.twitter.com/VaazWxa2wC#Exclusive @BhavinaPatel6 creates history as she storms into quarterfinal with a smart and focused approach
— SAI Media (@Media_SAI) August 27, 2021
Check out what she has to say about her QF match scheduled for 3:50 PM (IST) today#Cheer4India #Praise4Para #BhavinaPatel@PMOIndia @ianuragthakur @NisithPramanik pic.twitter.com/VaazWxa2wC
ಬ್ರೆಜಿಲ್ನ ಪ್ಯಾರಾ ಟೇಬಲ್ ಟೆನ್ನಿಸ್ ಆಟಗಾರ್ತಿ ಜೋಯ್ಸ್ ಡಿ ಒಲಿವೈರಾ ಅವರೊಂದಿಗೆ 4 ಹಂತದ ಆಟವಾಡಿದ ಅವರು 3-0 ನೇರ ಸೆಟ್ಗಳಿಂದ ಮಣಿಸಿ, ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಪ್ಯಾರಾಲಿಂಪಿಕ್ಸ್ ಟೇಬಲ್ ಟೆನ್ನಿಸ್ ಮಹಿಳಾ ಸಿಂಗಲ್ಸ್ನಲ್ಲಿ ಇದು 16ನೇ ಪಂದ್ಯವಾಗಿದ್ದು, 12-10, 13-11, 11-6 ನೇರ ಸೆಟ್ಗಳಿಂದ ಮುಂದಿನ ಹಂತಕ್ಕೆ ಭಾವಿನಾ ತಲುಪಿದ್ದು, ಪದಕ ಭರವಸೆ ಮೂಡಿಸಿದ್ದಾರೆ.
ಗುರುವಾರ 3-1 ಸೆಟ್ಗಳ ಅಂತರದಲ್ಲಿ ಭಾವಿನಾ ಗ್ರೇಟ್ ಬ್ರಿಟನ್‌ನ ಮೇಗನ್ ಶಾಕ್ಲೆಟನ್ ಅವರನ್ನು ಸೋಲಿಸಿದ್ದರು. ಇದಕ್ಕೂ ಮೊದಲು ಅಂದರೆ ಬುಧವಾರ ಚೀನಾದ ಝೌ ಯಿಂಗ್ ವಿರುದ್ಧ 3-0 ಅಂತರದಲ್ಲಿ ಭಾವಿನಾ ಸೋಲೊಪ್ಪಿಕೊಂಡಿದ್ದರು.
ಇದನ್ನೂ ಓದಿ: ಒಲಿಂಪಿಕ್ಸ್ನಲ್ಲಿ ಪದಕ ಮಿಸ್ ಮಾಡಿಕೊಂಡ 24 ಕ್ರೀಡಾಪಟುಗಳಿಗೆ ಟಾಟಾ ಮೋಟರ್ಸ್ನಿಂದ ಕಾರು ಗಿಫ್ಟ್