ಟೋಕಿಯೋ: ಬಟರ್ ಫ್ಲೈ ಈಜುಪಟು ಕೈಲೆಬ್ ಡ್ರೆಸ್ಸೆಲ್ನ ಅದ್ಬುತ ಪದರ್ಶನದಿಂದ ಭಾನುವಾರ ನಡೆದ ಒಲಿಂಪಿಕ್ಸ್ ಪುರುಷರ 4x100 ಈಜು ರಿಲೇ (Medley relay) ಫೈನಲ್ ಪಂದ್ಯದಲ್ಲಿ ಯುಎಸ್ ತಂಡ ಚಿನ್ನದ ಪದಕ ಪಡೆಯಿತು.
ಈಜುಪಟುಗಳಾದ ರಯಾನ್ ಮರ್ಫಿ, ಮೈಕೆಲ್ ಆ್ಯಂಡ್ರ್ಯೂ, ಡ್ರೆಸ್ಸೆಲ್ ಮತ್ತು ಝ್ಯಾಕ್ ಆ್ಯಪಲ್ನ ಯುಎಸ್ ತಂಡವು 3 ನಿಮಿಷ 26.78 ಸೆಕೆಂಡುಗಳಲ್ಲಿ ಗುರಿಮುಟ್ಟುವ ಮೂಲಕ 2009ರ ವಿಶ್ವ ಚಾಂಪಿಯನ್‌ಶಿಪ್‌ನ 3: 27.28 ದಾಖಲೆ ಮುರಿಯಿತು.
-
World Record!#USA conquers gold in the men's 4x100m medley relay with a time of 3:26.78.
— Olympics (@Olympics) August 1, 2021 " class="align-text-top noRightClick twitterSection" data="
It's a 10th consecutive gold for #USA in this event!@fina1908 #Swimming @TeamUSA pic.twitter.com/O2hSETH5xT
">World Record!#USA conquers gold in the men's 4x100m medley relay with a time of 3:26.78.
— Olympics (@Olympics) August 1, 2021
It's a 10th consecutive gold for #USA in this event!@fina1908 #Swimming @TeamUSA pic.twitter.com/O2hSETH5xTWorld Record!#USA conquers gold in the men's 4x100m medley relay with a time of 3:26.78.
— Olympics (@Olympics) August 1, 2021
It's a 10th consecutive gold for #USA in this event!@fina1908 #Swimming @TeamUSA pic.twitter.com/O2hSETH5xT
ಇದನ್ನೂ ಓದಿ: Tokyo Olympics: ಕ್ವಾರ್ಟರ್ ಫೈನಲ್ನಲ್ಲಿ ಬಾಕ್ಸರ್ ಸತೀಶ್ ಕುಮಾರ್‌ಗೆ ವೀರೋಚಿತ ಸೋಲು
ಈ ಸ್ಪರ್ಧೆಯಲ್ಲಿ ಯುಎಸ್ ಮೊದಲ ಸ್ಥಾನ ಪಡೆದರೆ, 3:27.51 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಬ್ರಿಟನ್ ತಂಡ ಎರಡನೇ ಸ್ಥಾನ ಪಡೆಯಿತು. 3:29.17 ಸೆಕೆಂಡುಗಳೊಂದಿಗೆ ಇಟಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಕಳೆದ ಬುಧವಾರ ನಡೆದ ಪುರುಷರ 4X200 ರಿಲೇಯಲ್ಲಿ ಅಮೆರಿಕವನ್ನು ಮಣಿಸಿದ್ದ ಬ್ರಿಟನ್ 109 ವರ್ಷಗಳ ಬಳಿಕ ಚಿನ್ನ ಗೆದ್ದು ದಾಖಲೆ ನಿರ್ಮಿಸಿತ್ತು.