ETV Bharat / sports

Tokyo Paralympic: Badminton ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಟ್ಟ ಕೃಷ್ಣ ನಗರ್​​​ - Tokyo Paralympic,

ಪ್ಯಾರಾಲಿಂಪಿಕ್​ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಇಂದಿನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೃಷ್ಣ ನಗರ್​ ಚಿನ್ನ ಜಯಿಸಿದ್ದಾರೆ.

krishna-nagar-bags-gold-medal-in-mens-single-shuttle
ಕೃಷ್ಣ ನಗರ್​​​
author img

By

Published : Sep 5, 2021, 9:55 AM IST

ಟೋಕಿಯೋ (ಜಪಾನ್): ಪ್ಯಾರಾಲಿಂಪಿಕ್​​ನ ಪುರುಷರ ಸಿಂಗಲ್ಸ್​​ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಿನ್ನೆ ಫೈನಲ್ ಪ್ರವೇಶಿಸಿದ್ದ ಕೃಷ್ಣ ನಗರ್​ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಹಾಂಕ್​ಕಾಂಗ್ ವಿರುದ್ಧದ ಪಂದ್ಯದಲ್ಲಿ 21-17, 16-21 ಹಾಗೂ 21- 17 ಸೆಟ್​​ಗಳಿಂದ ಜಯ ದಾಖಲಿಸಿ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ.

ಈ ಮೂಲಕ ಪದಕ ಸಾಲಿನಲ್ಲಿ ಭಾರತ ಒಟ್ಟು 19 ಪದಕಗಳಿಸಿ 24ನೇ ಸ್ಥಾನಕ್ಕೆ ಏರಿಕೆಕಂಡಿದೆ. ಇದರಲ್ಲಿ ಭಾರತ ಒಟ್ಟು 5 ಚಿನ್ನದ ಪದಕ ಗೆದ್ದಂತಾಗಿದೆ. ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್​​ ಆಟಗಾರ ಕ್ರಿಸ್ಟನ್ ಕೂಂಬ್ಸ್​ ವಿರುದ್ಧ 21-10, 21-11ರ ಸೆಟ್​​​ನಲ್ಲಿ ಜಯಗಳಿಸಿ ಫೈನಲ್​​ಗೆ ಕೃಷ್ಣ ನಗರ್​ ಲಗ್ಗೆ ಇಟ್ಟಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.