ಟೋಕಿಯೋ: ಒಲಿಂಪಿಕ್ಸ್ನ 4X 400 ಮೀಟರ್ ರಿಲೇಯಲ್ಲಿ ಭಾರತದ ಪುರುಷರ ತಂಡ ಏಷ್ಯನ್ ದಾಖಲೆ ಬ್ರೇಕ್ ಮಾಡಿದ್ದರೂ ಕೂಡ ಫೈನಲ್ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಈ ಮೂಲಕ ನಿರಾಸೆಗೊಳಗಾಗಿದೆ.
ಭಾರತದ ರಿಲೇ ಓಟಗಾರರಾಗಿದ್ದ ಮುಹಮ್ಮದ್ ಅನ್ಸು, ನೋಹಾ ನಿರ್ಮಲ್ ಥಾಮ್, ರಾಜೀವ್ ಹಾಗೂ ಅಮೋಜ್ 3:00:25 ಸೆಕೆಂಡ್ನಲ್ಲಿ ಓಟ ಮುಗಿಸುವ ಮೂಲಕ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು 8 ತಂಡಗಳು ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದು, ಭಾರತ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
-
News Flash: This is UNBELIEVABLE 🔥🔥🔥
— India_AllSports (@India_AllSports) August 6, 2021 " class="align-text-top noRightClick twitterSection" data="
India create NEW ASIAN Record in Men's 4X400m Relay (Heat 2) clocking 3:00.25. Finished 4th in Heat 2
Indian team comprised Muhammed Anas, Nirma Noah Arokia Rajiv, Amoj Jacob #Tokyo2020 #Tokyo2020withIndia_AllSports pic.twitter.com/S3lkSTvZ87
">News Flash: This is UNBELIEVABLE 🔥🔥🔥
— India_AllSports (@India_AllSports) August 6, 2021
India create NEW ASIAN Record in Men's 4X400m Relay (Heat 2) clocking 3:00.25. Finished 4th in Heat 2
Indian team comprised Muhammed Anas, Nirma Noah Arokia Rajiv, Amoj Jacob #Tokyo2020 #Tokyo2020withIndia_AllSports pic.twitter.com/S3lkSTvZ87News Flash: This is UNBELIEVABLE 🔥🔥🔥
— India_AllSports (@India_AllSports) August 6, 2021
India create NEW ASIAN Record in Men's 4X400m Relay (Heat 2) clocking 3:00.25. Finished 4th in Heat 2
Indian team comprised Muhammed Anas, Nirma Noah Arokia Rajiv, Amoj Jacob #Tokyo2020 #Tokyo2020withIndia_AllSports pic.twitter.com/S3lkSTvZ87
ಫೈನಲ್ಗೆ ಅರ್ಹತೆ ಪಡೆದುಕೊಳ್ಳಬೇಕಾದರೆ ಪ್ರತಿ ಹಿಟ್ನ ಮೊದಲು ಮೂವರು ಆಟಗಾರರು ಹಾಗೂ ವೇಗವಾಗಿ ಓಡುವ ಇಬ್ಬರು ಫೈನಲ್ಗೆ ಅರ್ಹತೆ ಪಡೆದುಕೊಳ್ಳುತ್ತಾರೆ.
ಇದನ್ನೂ ಓದಿರಿ: ಕನ್ನಡಿಗ ರಾಹುಲ್ ವಿಕೆಟ್ ಪಡೆದು ಅನಿಲ್ ಕುಂಬ್ಳೆ ದಾಖಲೆ ಬ್ರೇಕ್ ಮಾಡಿದ ಆ್ಯಂಡರ್ಸನ್!
ಏಷ್ಯನ್ ಗೇಮ್ಸ್ ದಾಖಲೆ ಬ್ರೇಕ್ ಮಾಡಿದ ಭಾರತ: ಈ ಹಿಂದೆ 2018ರ ಏಷ್ಯನ್ ಗೇಮ್ಸ್ನಲ್ಲಿ 4x400 ಮೀಟರ್ ರಿಲೇಯಲ್ಲಿ ಕತಾರ್ನ ಓಟಗಾರರು 3:00:56 ನಿಮಿಷದಲ್ಲಿ ಗುರಿ ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದರು. ಜತೆಗೆ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇದೀಗ ಭಾರತದ ಅಥ್ಲೀಟ್ಸ್ಗಳು ಈ ದಾಖಲೆ ಬ್ರೇಕ್ ಮಾಡಿದ್ದು ಕೇವಲ 3:00:25 ಸೆಕೆಂಡ್ನಲ್ಲಿ ಗುರಿ ಮುಟ್ಟಿದ್ದಾರೆ.