ETV Bharat / sports

ಫೆಡರರ್​​​ ದಾಖಲೆ ಸರಿಗಟ್ಟಿದ ಜೊಕೊವಿಕ್..​​ ನೂತನ ವಿಕ್ರಮ ಮೆರೆವ ವಿಶ್ವಾಸ! - ರೋಜರ್​ ಫೆಡರರ್

ಈ ಹಿಂದೆ ಪೀಟ್​ ಸಾಂಪ್ರಾಸ್​ ಅವರು 286 ವಾರಗಳ ಕಾಲ ನಂಬರ್​ ಒನ್​ ಸ್ಥಾನದಲ್ಲಿ ಇರುವ ಮೂಲಕ ದಾಖಲೆ ಬರೆದಿದ್ದರು. ಈ ದಾಖಲೆಯನ್ನ ಫೆಡರರ್​ ಮುರಿದಿದ್ದರು. ಜೊಕೊವಿಕ್​ ಈ ಬಾರಿಯ ಆಸ್ಟ್ರೇಲಿಯನ್​ ಓಪನ್ ಟೆನಿಸ್​ ಪಂದ್ಯ ಗೆಲ್ಲುವ ಮೂಲಕ 18ನೇ ಗ್ರಾಂಡ್​ ಸ್ಲಾಮ್​ ಸಿಂಗಲ್ಸ್​ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

Djokovic equals Federer's record of 310 weeks ranked as world no. 1
ನೊವಾಕ್​ ಜಾಕೊವಿಕ್
author img

By

Published : Mar 2, 2021, 10:03 AM IST

ನ್ಯೂಯಾರ್ಕ್‌: 310 ವಾರಗಳ ಕಾಲ ನಂಬರ್​ ಒನ್​ ಪಟ್ಟದಲ್ಲಿ ಇರುವ ಮೂಲಕ ವಿಶ್ವದಾಖಲೆ ಬರೆದಿದ್ದ ರೋಜರ್​ ಫೆಡರರ್​ ದಾಖಲೆಯನ್ನ ಇದೀಗ ನೊವಾಕ್​ ಜಾಕೊವಿಕ್​ ಸರಿಗಟ್ಟಿದ್ದಾರೆ. ಇನ್ನೊಂದು ವಾರದಲ್ಲಿ ಫೆಡರರ್​ ದಾಖಲೆಯನ್ನು ಮುರಿಯುತ್ತೇನೆ ಎಂದು ನೊವಾಕ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೊವಾಕ್​ ಜಾಕೊವಿಕ್

ಈ ಹಿಂದೆ ಪೀಟ್​ ಸಾಂಪ್ರಾಸ್​ ಅವರು 286 ವಾರಗಳ ಕಾಲ ನಂಬರ್​ ಒನ್​ ಸ್ಥಾನದಲ್ಲಿ ಇರುವ ಮೂಲಕ ದಾಖಲೆ ಬರೆದಿದ್ದರು. ಈ ದಾಖಲೆಯನ್ನ ಫೆಡರರ್​ ಮುರಿದಿದ್ದರು. ಜೊಕೊವಿಕ್​ ಈ ಬಾರಿಯ ಆಸ್ಟ್ರೇಲಿಯನ್​ ಓಪನ್ ಟೆನಿಸ್​ ಪಂದ್ಯ ಗೆಲ್ಲುವ ಮೂಲಕ 18ನೇ ಗ್ರಾಂಡ್​ ಸ್ಲಾಮ್​ ಸಿಂಗಲ್ಸ್​ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈಗಾಗಲೇ ನಡಾಲ್​ ಹಾಗೂ ಫೆಡರರ್​ ತಲಾ 20 ಗ್ರಾಂಡ್​ ಸ್ಲಾಮ್​ ಗೆಲ್ಲುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಈ ಇಬ್ಬರ ದಾಖಲೆ ಸರಿಗಟ್ಟಲು ಜೊಕೊವಿಕ್​ಗೆ ಕೇವಲ 2 ಗ್ರಾಂಡ್​ ಸ್ಲಾಮ್​ ಗೆಲ್ಲ ಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.