ನ್ಯೂಯಾರ್ಕ್: ಭಾರತದ 22 ವರ್ಷದ ಸುಮಿತ್ ನಾಗಲ್ ಟೆನ್ನಿಸ್ ದಿಗ್ಗಜ ರೋಜರ್ ಫೆಡೆರರ್ ವಿರುದ್ಧ ಅಮೋಘ ಆಟ ಪ್ರದರ್ಶಿಸಿ 6-4,6-1,6-2,6-4ರಲ್ಲಿ ಪರಾಜಯ ಕಂಡಿದ್ದಾರೆ.
ಪಂದ್ಯಕ್ಕೂ ಮೊದಲೇ ಈ ಪಂದ್ಯವನ್ನು ನಾಗಲ್ ಬಹುಬೇಗ ಕಳೆದುಕೊಳ್ಳಲಿದ್ದಾರೆ ಎಂದೇ ಬಾವಿಸಲಾಗಿತ್ತು. ಆದರೆ ಮೊದಲ ಸೆಟ್ ಅನ್ನು 6-4ರಲ್ಲಿ ಗೆದ್ದ ಅವರು ಟೆನ್ನಿಸ್ ಲೋಕಕ್ಕೆ ಅಚ್ಚರಿ ಮೂಡಿಸಿದ್ದರು.
ಆದರೆ ನಂತರದ ಎರಡು ಸೆಟ್ಗಳಲ್ಲಿ ಒತ್ತಡಕ್ಕೊಳಗಾದಂತೆ ಕಂಡುಬಂದ ನಾಗಲ್ 6-1,6-2 ರಲ್ಲಿ ಸೋಲುನುಭವಿಸಿದರು. ಆದರೆ ಕೊನೆಯ ಸೆಟ್ನಲ್ಲಿ ತಿರುಗೇಟು ನೀಡಿದರಾದರು ಅನುಭವಿ ರೋಜರ್ ಮುಂದೆ ಇವರ ಆಟ ಯಶ ಕಾಣಲಿಲ್ಲ. ಕೊನೆಯ ಸೆಟ್ ಕೂಡ 6-4ರಲ್ಲಿ ನಾಗಲ್ ಕಳೆದುಕೊಂಡು ಸೋಲನುಭವಿಸಿದರು.
-
The dream might be fading for Sumit Nagal but enjoying his spirit. Proud of you @nagalsumit
— Harsha Bhogle (@bhogleharsha) August 27, 2019 " class="align-text-top noRightClick twitterSection" data="
">The dream might be fading for Sumit Nagal but enjoying his spirit. Proud of you @nagalsumit
— Harsha Bhogle (@bhogleharsha) August 27, 2019The dream might be fading for Sumit Nagal but enjoying his spirit. Proud of you @nagalsumit
— Harsha Bhogle (@bhogleharsha) August 27, 2019
ಈ ಪಂದ್ಯ ಸೋತರು ನಾಗಲ್ ಅವರ ಆಟಕ್ಕೆ ಇಡೀ ಭಾರತದ ಅಭಿಮಾನಿಗಳು ಫಿದಾ ಆಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂದು ಆಶಿಸಿದ್ದಾರೆ.
ಪಂದ್ಯಕ್ಕು ಮುನ್ನ ಮಾತನಾಡಿದ್ದ ನಾಗಲ್ ಲೆಜೆಂಡ್ ಫೆಡೆರರ್ ವಿರುದ್ಧ ಆಡುತ್ತಿರುವುದೇ ಅತ್ಯಂತ ಖುಷಿತಂದಿದೆ. ಈ ಮೂಲಕ ನನ್ನ ಹೆಸರನ್ನು ಲಕ್ಷಾಂತರ ಮಂದಿ ಗುರುತಿಸುವಂತಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದರು.
-
Breaking News: Sumit Nagal goes down fighting to Federer 6-4, 1-6, 2-6, 4-6 in R1 of #USOpen .
— India_AllSports (@India_AllSports) August 27, 2019 " class="align-text-top noRightClick twitterSection" data="
Winning 3 Qualifying matches; then taking a set against the maestro & breaking him twice is a wonderful achievement.
You can hold your head high @nagalsumit . More power to you pic.twitter.com/NnwQ75ESfO
">Breaking News: Sumit Nagal goes down fighting to Federer 6-4, 1-6, 2-6, 4-6 in R1 of #USOpen .
— India_AllSports (@India_AllSports) August 27, 2019
Winning 3 Qualifying matches; then taking a set against the maestro & breaking him twice is a wonderful achievement.
You can hold your head high @nagalsumit . More power to you pic.twitter.com/NnwQ75ESfOBreaking News: Sumit Nagal goes down fighting to Federer 6-4, 1-6, 2-6, 4-6 in R1 of #USOpen .
— India_AllSports (@India_AllSports) August 27, 2019
Winning 3 Qualifying matches; then taking a set against the maestro & breaking him twice is a wonderful achievement.
You can hold your head high @nagalsumit . More power to you pic.twitter.com/NnwQ75ESfO
ಈ ಪಂದ್ಯಕ್ಕೂ ಮುನ್ನ ನಾಗಲ್ ಕ್ವಾಲಿಫಯರ್ನಲ್ಲಿ ಮೂರು ಪಂದ್ಯದಲ್ಲಿ ಗೆಲುವು ಸಾಧಿಸಿದ್ದರು. ಅಲ್ಲದೆ ಮೊದಲ ಸುತ್ತಿನಲ್ಲಿ ರೋಜರ್ ಫೆಡೆರರ್ ಎದುರಿಸಿದ್ದು, ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.
ಯುಎಸ್ ಓಪನ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ ಗುಣೇಶ್ವರ್ನ್ ಸಹಾ ಮೊದಲ ಸುತ್ತಿನಲ್ಲೇ ರಷ್ಯಾದ ಡೇನಿಯಲ್ ಮದ್ವದೆವ್ ವಿರುದ್ಧ 6-4,6-1,6-2 ರಲ್ಲಿ ಸೋಲನುಭವಿಸಿದ್ದಾರೆ.
-
What a debut performance!
— ALL INDIA RADIO (@AkashvaniAIR) August 27, 2019 " class="align-text-top noRightClick twitterSection" data="
Sumit Nagal put in a spirited performance as he made his #USOpen2019 main draw debut against the five-time champion @rogerfederer at Flushing Meadows.
Federer prevailed over #SumitNagal 6-4, 1-6, 2-6, 4-6 in Round 1 of Men's Singles. #KheloIndia 🇮🇳 pic.twitter.com/BD3HNEcL6D
">What a debut performance!
— ALL INDIA RADIO (@AkashvaniAIR) August 27, 2019
Sumit Nagal put in a spirited performance as he made his #USOpen2019 main draw debut against the five-time champion @rogerfederer at Flushing Meadows.
Federer prevailed over #SumitNagal 6-4, 1-6, 2-6, 4-6 in Round 1 of Men's Singles. #KheloIndia 🇮🇳 pic.twitter.com/BD3HNEcL6DWhat a debut performance!