ETV Bharat / sports

ಫ್ರೆಂಚ್ ಓಪನ್‌ ಫೈನಲ್​: ಜೋಕೊವಿಕ್ ವಿರುದ್ಧ ಗೆದ್ದು ಫೆಡರರ್​ ದಾಖಲೆ ಸರಿಗಟ್ತಾರಾ ನಡಾಲ್​? - ರಾಫೆಲ್ ನಡಾಲ್ ವಿಶ್ವದಾಖಲೆ

ಇಂದಿನ ಫೈನಲ್ ಪಂದ್ಯ ನಡಾಲ್​ಗೆ ಮಹತ್ವದಾಗಿದೆ. ಇಲ್ಲಿ ಗೆದ್ದರೆ ಅತಿ ಹೆಚ್ಚು ಗ್ರ್ಯಾಂಡ್​ ಸ್ಲಾಮ್​ ಗೆದ್ದ ವಿಶ್ವದಾಖಲೆಯನ್ನು ಸರಿಗಟ್ಟಲಿದ್ದಾರೆ. ಒಂದು ವೇಳೆ ಜೋಕೊವಿಕ್ ಗೆದ್ದರೆ 18ನೇ ಗ್ರ್ಯಾಂಡ್​ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ. ನಂತರ ಫೆಡರರ್​-ನಡಾಲ್- ಜೋಕೊವಿಕ್​ ನಡುವಿನ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿಗಳ ಅಂತರ ಕ್ರಮವಾಗಿ 18-19-20 ಆಗಲಿದೆ.

ಫ್ರೆಂಚ್ ಓಫನ್​ ಗ್ರ್ಯಾಂಡ್​ ಫೈನಲ್
ಫ್ರೆಂಚ್ ಓಫನ್​ ಗ್ರ್ಯಾಂಡ್​ ಫೈನಲ್
author img

By

Published : Oct 11, 2020, 4:32 PM IST

ಪ್ಯಾರಿಸ್​: ಆವೆ ಮಣ್ಣಿನಂಕಣದ ದೊರೆ ನಡಾಲ್ ಹಾಗೂ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ನೊವಾಕ್ ಜೋಕೊವಿಕ್​ ನಡುವಿನ ಫೈನಲ್ ಪಂದ್ಯಕ್ಕೆ ಆತಿಥ್ಯ ನೀಡಲು ರೋಲೆಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಅಂಗಣ ಸಿದ್ಧವಾಗಿದೆ.

ಫ್ರೆಂಚ್​ ಓಪನ್ ವಿಶ್ಲೇಷಣೆ

ಇಂದಿನ ಫೈನಲ್ ಪಂದ್ಯ ನಡಾಲ್​ಗೆ ಮಹತ್ವದಾಗಿದ್ದು, ಇಲ್ಲಿ ಗೆದ್ದರೆ ಅತಿ ಹೆಚ್ಚು ಗ್ರ್ಯಾಂಡ್​ ಸ್ಲಾಮ್​ ಗೆದ್ದ ವಿಶ್ವದಾಖಲೆಯನ್ನು ಸರಿಗಟ್ಟಲಿದ್ದಾರೆ. ಒಂದು ವೇಳೆ ಜೋಕೊವಿಕ್ ಗೆದ್ದರೆ 18ನೇ ಗ್ರ್ಯಾಂಡ್​ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ. ನಂತರ ಫೆಡರರ್​-ನಡಾಲ್- ಜೋಕೊವಿಕ್​ ನಡುವಿನ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿಗಳ ಅಂತರ ಕ್ರಮವಾಗಿ 18-19-20 ಆಗಲಿದೆ.

2020ರ ಫ್ರೆಂಚ್ ಓಪನ್​ನಲ್ಲಿ ನಡಾಲ್ ಸಾಧನೆ
2020ರ ಫ್ರೆಂಚ್ ಓಪನ್​ನಲ್ಲಿ ನಡಾಲ್ ಸಾಧನೆ

ನಡಾಲ್​ ಈಗಾಗಲೇ 12 ಬಾರಿ ಪ್ರಶಸ್ತಿ ಜಯಿಸಿ ಅತಿ ಹೆಚ್ಚು ಫ್ರೆಂಚ್​ ಓಪನ್​ ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ. ಇದು ಅವರ 13ನೇ ಪ್ರಶಸ್ತಿಯಾಗಲಿದೆ. ಒಂದು ವೇಳೆ ಜೋಕೊವಿಕ್ ಗೆದ್ದರೆ, ಎಲ್ಲಾ ಪ್ರಶಸ್ತಿಗಳನ್ನು 2 ಬಾರಿ ಗೆದ್ದ ಅಪರೂಪದ ದಾಖಲೆಗೆ ಪಾತ್ರರಾಗಲಿದ್ದಾರೆ.

2020ರ ಫ್ರೆಂಚ್ ಓಪನ್​ನಲ್ಲಿ ಜೋಕೊವಿಕ್ ಸಾಧನೆ
2020ರ ಫ್ರೆಂಚ್ ಓಪನ್​ನಲ್ಲಿ ಜೋಕೊವಿಕ್ ಸಾಧನೆ

ಆಸ್ಟ್ರೇಲಿಯಾದ ರಾಯ್​ ಎಮಿರ್ಸನ್ (1961-67)​ ಹಾಗೂ ರಾಡ್​ ಲೇವರ್​ (1960-1969) ಮಾತ್ರ ಇದುವರೆಗೂ ಎರಡು ಗ್ರ್ಯಾಂಡ್​ ಸ್ಲಾಮ್​ ಪ್ರಶಸ್ತಿಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಇದೀಗ ಆ ಅದ್ಭುತ ಅವಕಾಶ ಜೋಕೊವಿಕ್​ ಪಾಲಿಗೆ ಸಿಗಲಿದೆಯೇ ಎಂದು ಕಾದು ನೋಡಬೇಕಿದೆ. 20 ಗ್ರ್ಯಾಂಡ್​ ಸ್ಲಾಮ್​ ಗೆದ್ದಿರುವ ಫೆಡರರ್​ ಫ್ರೆಂಚ್​ ಓಪನ್​ನಲ್ಲಿ ಹಾಗೂ 19 ಗ್ರ್ಯಾಂಡ್​ ಸ್ಲಾಮ್​ ಪ್ರಶಸ್ತಿ ಗೆದ್ದಿರುವ ನಡಾಲ್​ ಆಸ್ಟ್ರೇಲಿಯಾ ಓಪನ್​ನಲ್ಲಿ ಕೇವಲ ಒಮ್ಮೆ ಮಾತ್ರ ಜಯಿಸಿದ್ದಾರೆ. ಜೋಕೊವಿಕ್ 2017ರಲ್ಲಿ ಫ್ರೆಂಚ್​ ಓಪನ್ ಜಯಿಸಿದ್ದರು.

ಆಸ್ಟ್ರೇಲಿಯಾ ಓಪನ್ಫ್ರೆಂಚ್​ ಓಪನ್ವಿಂಬಲ್ಡನ್​ಯುಎಸ್​
ಫೆಡರರ್​6185
ನಡಾಲ್11224
ಜೋಕೊವಿಕ್​8153

ETV Bharat Logo

Copyright © 2025 Ushodaya Enterprises Pvt. Ltd., All Rights Reserved.