ನವದೆಹಲಿ: ಭಾರತದ ಕುಸ್ತಿಪಟು ಸುನಿಲ್ ಕುಮಾರ್ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊದಲ ಗ್ರೀಕೋ-ರೋಮನ್ ಚಿನ್ನದ ಪದಕ ತಂಡುಕೊಟ್ಟಿದ್ದಾರೆ.
87 ಕೆಜಿ ವಿಭಾಗದಲ್ಲಿ ಸುನೀಲ್ ಕುಮಾರ್ ಕಿರ್ಗಿಸ್ತಾನ್‌ನ ಅಜತ್ ಸಾಲಿಡಿನೋವ್ ಅವರನ್ನು 5-0 ಅಂತರದಲ್ಲಿ ಬಗ್ಗುಬಡಿಯುವ ಮೂಲಕ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಚೊಚ್ಚಲ ಗ್ರೀಕೋ-ರೋಮನ್ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
-
Proud Moment: Our Gold medalist Sunil Kumar (GR 87kg) on the victory podium
— India_AllSports (@India_AllSports) February 18, 2020 " class="align-text-top noRightClick twitterSection" data="
In last year's Championships, Sunil Kumar won Silver medal.
PS: Worth mentioning again that its first Asian Championships Gold medal in Greec0-Roman for 🇮🇳 wrestler in last 27 years #WrestleNewDelhi pic.twitter.com/ClMugUyYLP
">Proud Moment: Our Gold medalist Sunil Kumar (GR 87kg) on the victory podium
— India_AllSports (@India_AllSports) February 18, 2020
In last year's Championships, Sunil Kumar won Silver medal.
PS: Worth mentioning again that its first Asian Championships Gold medal in Greec0-Roman for 🇮🇳 wrestler in last 27 years #WrestleNewDelhi pic.twitter.com/ClMugUyYLPProud Moment: Our Gold medalist Sunil Kumar (GR 87kg) on the victory podium
— India_AllSports (@India_AllSports) February 18, 2020
In last year's Championships, Sunil Kumar won Silver medal.
PS: Worth mentioning again that its first Asian Championships Gold medal in Greec0-Roman for 🇮🇳 wrestler in last 27 years #WrestleNewDelhi pic.twitter.com/ClMugUyYLP
ಫೈನಲ್ಗೇರುವ ಮುನ್ನ ಸುನಿಲ್ ಕುಮಾರ್ ಕೆಡಿ ಜಾಧವ್ ಇಂಧೋರ್ ಸ್ಟೇಡಿಯಂನಲ್ಲಿ ಕಜಕಿಸ್ತಾನದ ಅಜಮತ್ ಕುಸ್ತುಬಾಯೆವ್ ಅವರನ್ನು 12-8ರಿಂದ ಮಣಿಸಿದ್ದರು. ಇವರು 2019ರ ಚಾಂಪಿಯನ್ಶಿಪ್ನಲ್ಲೂ ಬೆಳ್ಳಿ ಪದಕ ಪಡೆದಿದ್ದರು.
ಇದೇ ಟೂರ್ನಿಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಕುಸ್ತಿಪಟು ಅರ್ಜುನ್ ಹಲಾಕುರ್ಕಿ 55 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.