ETV Bharat / sports

‘ಮಾಟಿಯೋ ಪೆಲಿಕೋನ್’ ಕ್ರೀಡಾ ಉತ್ಸವಕ್ಕೆ ಸಾಕ್ಷಿ ಮಲಿಕ್ ಸೇರಿ 34 ಸದಸ್ಯರ ತಂಡ ಅಂತಿಮ - ಕುಸ್ತಿ ಪಂದ್ಯ

ರೋಮ್​ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ರ್ಯಾಕಿಂಗ್ ಸರಣಿಗೆ ಭಾರತೀಯ ಕ್ರೀಡಾಪಟುಗಳ ತಂಡ ಪ್ರಕಟವಾಗಿದೆ. ಕೊನೆಯ ಸಮಯದಲ್ಲಿ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಸಹ ಆಯ್ಕೆಯಾಗಿದ್ದಾರೆ..

sakshi-malik
ಸಾಕ್ಷಿ ಮಲಿಕ್
author img

By

Published : Feb 24, 2021, 10:37 PM IST

ನವದೆಹಲಿ : ‘ಮಾಟಿಯೋ ಪೆಲಿಕೋನ್’ 2021ನೇ ಅಂತಾರಾಷ್ಟ್ರೀಯ ರ್ಯಾಕಿಂಗ್ ಸರಣಿಯ ಕುಸ್ತಿ ಪಂದ್ಯಕ್ಕೆ ಭಾರತೀಯ ಮಹಿಳಾ ತಂಡ ಪ್ರಕಟವಾಗಿದೆ. ಮಾರ್ಚ್​​​ 4ರಿಂದ 7ರವರೆಗೆ ರೋಮ್​​ನಲ್ಲಿ ನಡೆಯಲಿರುವ ಪಂದ್ಯಾವಳಿಗೆ ಸಾಕ್ಷಿ ಮಲಿಕ್ ಆಯ್ಕೆಯಾಗಿದ್ದಾರೆ.

ಆರಂಭದಲ್ಲಿ ಸಾಕ್ಷಿ ಭಾರತೀಯ ತಂಡದಿಂದ ಹೊರಗುಳಿದಿದ್ದರು. ಆದರೆ, ನಂತರ ಅವರನ್ನು ತಂಡಕ್ಕೆ ಸೇರಿಸಲು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ)ಗೆ ವಿನಂತಿಸಿದರು. ಸಾಕ್ಷಿ ಅವರ ಮನವಿಯನ್ನು ಫೆಡರೇಶನ್ ಅಂಗೀಕರಿಸಿದ್ದು, ತಂಡಕ್ಕೆ ಆಯ್ಕೆ ಮಾಡಿದೆ.

ಆದರೆ, ಅವರ ಪ್ರವಾಸದ ಸಂಪೂರ್ಣ ಖರ್ಚನ್ನು ಅವರೇ ಭರಿಸುವಂತೆ ಷರತ್ತು ವಿಧಿಸಿದೆ. ರೋಮ್​​ಗೆ ಒಟ್ಟು 34 ಸದಸ್ಯರ ತಂಡ ತೆರಳುತ್ತಿದ್ದು, ಅವರಲ್ಲಿ ದೀಪಕ್ ಪುನಿಯಾ, ಭಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸಹ ಸೇರಿದ್ದಾರೆ.

ಫ್ರೀ ಸ್ಟೈಲ್ ವ್ರೆಸ್ಲಿಂಗ್ ತಂಡ: ರವಿ ಕುಮಾರ್ (57 ಕೆಜಿ), ಪಂಕಜ್ (57 ಕೆಜಿ), ಭಜರಂಗ್ (65 ಕೆಜಿ), ರೋಹಿತ್ (65 ಕೆಜಿ), ವಿಶಾಲ್ ಕಾಲಿರಾಮನ್ (70 ಕೆಜಿ), ಸಂದೀಪ್ ಸಿಂಗ್ ಮನ್ (74 ಕೆಜಿ), ನರಸಿಂಗ್ ಯಾದವ್ (74) ಕೆಜಿ), ಜಿತೇಂದರ್ (74 ಕೆಜಿ), ರಾಹುಲ್ ರತಿ (79 ಕೆಜಿ), ದೀಪಕ್ ಪುನಿಯಾ (86 ಕೆಜಿ), ಪರ್ವೀನ್ ಚಹರ್ (86 ಕೆಜಿ), ಪ್ರವೀಣ್ (92 ಕೆಜಿ), ಸತ್ಯವಾರ್ಟ್ ಕಡಿಯನ್ (97 ಕೆಜಿ), ಸುಮಿತ್ (125 ಕೆಜಿ).

ಗ್ರೀಕೋ ರೋಮನ್ ಸ್ಟೈಲ್ ವ್ರೆಸ್ಲಿಂಗ್ ತಂಡ: ಅರ್ಜುನ್ ಹಲಾಕುರ್ಕಿ (55 ಕೆಜಿ), ಮನೀಶ್ (60 ಕೆಜಿ), ನೀರಜ್ (63 ಕೆಜಿ), ಗೌರವ್ ದುಹೂನ್ (67 ಕೆಜಿ), ಕುಲದೀಪ್ ಮಲಿಕ್ (72 ಕೆಜಿ), ಗುರ್‌ಪ್ರೀತ್ ಸಿಂಗ್ (77 ಕೆಜಿ), ಹರ್ಪ್ರೀತ್ ಸಿಂಗ್ (82 ಕೆಜಿ), ಸುನೀಲ್ ಕುಮಾರ್ (87 ಕೆಜಿ), ದೀಪಂಶು (97 ಕೆಜಿ), ನವೀನ್ (130 ಕೆಜಿ).

ಮಹಿಳಾ ಕುಸ್ತಿ ತಂಡ: ಮೀನಾಕ್ಷಿ (50 ಕೆಜಿ), ವಿನೇಶ್ (53 ಕೆಜಿ), ನಂದಿನಿ ಬಾಜಿರಾವ್ ಸಲೋಖೆ (53 ಕೆಜಿ), ಅನ್ಶು (57 ಕೆಜಿ), ಸರಿತಾ (59 ಕೆಜಿ), ಸೋನಮ್ (62 ಕೆಜಿ), ಸಾಕ್ಷಿ ಮಲಿಕ್ (62 ಕೆಜಿ), ನಿಶಾ (65 ಕೆಜಿ), ಅನಿತಾ (68 ಕೆಜಿ), ಕಿರಣ್ (76 ಕೆಜಿ).

ಇದನ್ನೂ ಓದಿ: ಜರ್ಮನ್ ಸೆಕೆಂಡ್​ ಡಿವಿಷನ್​ ಫುಟ್ಬಾಲ್​ ಟೂರ್ನಿಯ ವಿಲಕ್ಷಣ ಘಟನೆ..ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.