ಇಸ್ತಾಂಬೂಲ್ : ಟರ್ಕಿಸ್ ಗ್ರ್ಯಾಂಡ್ ಪಿಕ್ಸ್ ಗೆಲ್ಲುವ ಮೂಲಕ ಏಸ್ ಬ್ರಿಟಿಷ್ ಫಾರ್ಮುಲಾ ಒನ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ 7ನೇ ಬಾರಿ ಎಫ್1 ಚಾಂಪಿಯನ್ ಆಗಿ ಹೊರಹೊಮ್ಮಿದರು. ಜೊತೆಗೆ ಶುಮೇಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಈ ಚಾಂಪಿಯನ್ಶಿಪ್ 35 ವರ್ಷದ ಬ್ರಿಟನ್ ಚಾಲಕನ ಮರ್ಸಿಡೆಸ್ ಪರ ಸತತ 4ನೇ ಪ್ರಶಸ್ತಿಯಾಗಿದೆ. ಜೊತೆಗೆ ಕಳೆದ 7 ಆವೃತ್ತಿಗಳಲ್ಲಿ ಇದು 6ನೇ ಟೈಟಲ್ ಗೆಲುವಾಗಿದೆ.
-
LEWIS HAMILTON IS A SEVEN TIME WORLD CHAMPION!#TurkishGP 🇹🇷 #F1 pic.twitter.com/gOGfeEZxp8
— Formula 1 (@F1) November 15, 2020 " class="align-text-top noRightClick twitterSection" data="
">LEWIS HAMILTON IS A SEVEN TIME WORLD CHAMPION!#TurkishGP 🇹🇷 #F1 pic.twitter.com/gOGfeEZxp8
— Formula 1 (@F1) November 15, 2020LEWIS HAMILTON IS A SEVEN TIME WORLD CHAMPION!#TurkishGP 🇹🇷 #F1 pic.twitter.com/gOGfeEZxp8
— Formula 1 (@F1) November 15, 2020
2016ರಲ್ಲಿ ನಡೆದಿದ್ದ ವಿಶ್ವ ಟೈಟಲ್ನಲ್ಲಿ ಹ್ಯಾಮಿಲ್ಟನ್ ಪ್ರಶಸ್ತಿ ವಂಚಿತರಾಗಿದ್ದರು. ಅಂದು ಇವರ ತಂಡದವರೇ ಆದ ನಿಕೋ ರಾಸ್ಬೆರ್ಗ್ ಪ್ರಶಸ್ತಿ ಜಯಸಿದ್ದರು. 2008ರಲ್ಲಿ ಮೊದಲ ಪ್ರಶಸ್ತಿ ಜಯಿಸಿದ ಹ್ಯಾಮಿಲ್ಟನ್, ನಂತರ ಅಭೂತಪರ್ವ ದಾಖಲೆಗಳ ಪಟ್ಟಿಗೆ ಸೇರಿದ್ದಾರೆ.
ಅವರು 94 ರೇಸ್ಗಳನ್ನು ಗೆದ್ದಿದ್ದಾರೆ, ಅತಿ ಹೆಚ್ಚು ಪೋಲ್ ಪೊಸಿಸನ್ಸ್, ಅತಿ ಹೆಚ್ಚು ಪೋಡಿಯಮ್ ಫಿನಿಶ್ ಮಾಡಿರುವ ದಾಖಲೆ ಕೂಡ ಅವರ ಹೆಸರಿನಲ್ಲಿದೆ.