ETV Bharat / sports

ದೀಪಾವಳಿಗೆ ಹೃದಯಸ್ಪರ್ಶಿ ಶುಭಾಶಯ ಕೋರಿದ WWE ಸೂಪರ್ ಸ್ಟಾರ್​ ಜಾನ್ ಸೀನಾ

author img

By

Published : Nov 14, 2020, 6:23 PM IST

ಮಾಜಿ ಡಬ್ಲ್ಯೂಡಬ್ಲ್ಯೂಇ ಯುನಿವರ್ಸಲ್ ಚಾಂಪಿಯನ್ ಸೇಥ್ ರೋಲಿನ್ಸ್ ಮತ್ತು ಡ್ರೂ ಮ್ಯಾಕ್ಇಂಟೈರ್ ಮತ್ತು ಇತರೆ ಸ್ಟಾರ್​ ಕುಸ್ತಿಪಟುಗಳು ಸಹ ದೀಪಾವಳಿಯಂದು ಭಾರತದಲ್ಲಿನ ತಮ್ಮ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ.

John Cena
ಜಾನ್ ಸೀನಾ

ನವದೆಹಲಿ: ವರ್ಲ್ಡ್ ರೆಸ್ಲಿಂಗ್​ ಎಂಟರ್‌ಟೈನ್‌ಮೆಂಟ್​ನ (ಡಬ್ಲ್ಯೂಡಬ್ಲ್ಯೂಇ) ಸೂಪರ್ ‌ಸ್ಟಾರ್ ಜಾನ್ ಸೀನಾ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮಾಡಿ ಭಾರತೀಯ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.

ಡಬ್ಲ್ಯುಡಬ್ಲ್ಯುಇ ಭಾರತದ ಅಧಿಕೃತ ಟ್ವಿಟರ್ ಹ್ಯಾಂಡಲ್ ಸೀನಾ ಅವರ ವಿಡಿಯೋವನ್ನು ಪೋಸ್ಟ್ ಮಾಡಿದೆ. ಇದರಲ್ಲಿ 16 ಬಾರಿಯ ವಿಶ್ವ ಚಾಂಪಿಯನ್ ದೀಪಾವಳಿ ಸಂದರ್ಭದಲ್ಲಿ ಶುಭಾಶಯ ತಿಳಿಸಿದ್ದಾರೆ.

ದೀಪಾವಳಿ ಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದೇನೆ. ಹಬ್ಬವನ್ನು ಆನಂದಿಸಿ ಮತ್ತು ಸುರಕ್ಷಿತವಾಗಿರಿ ಎಂದು ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ ಜಾನ್ ಸೀನಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.