ETV Bharat / sports

ಜಾವೆಲಿನ್​ ಥ್ರೋದಲ್ಲಿ ಅನು ಹೊಸ ದಾಖಲೆ: ಆದ್ರೂ ಸಿಗಲಿಲ್ಲ ಒಲಿಂಪಿಕ್ಸ್​ಗೆ ಅರ್ಹತೆ!

ಜಾವೆಲಿನ್​ ಥ್ರೋದಲ್ಲಿ ಅನು ರಾಣಿ ಹೊಸ ದಾಖಲೆ ನಿರ್ಮಾಣ ಮಾಡಿದ್ರೂ ಕೂಡ ಒಲಿಂಪಿಕ್ಸ್​ಗಾಗಿ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

Javelin thrower Annu Rani
Javelin thrower Annu Rani
author img

By

Published : Mar 15, 2021, 10:44 PM IST

ಪಟಿಯಾಲ: ಜಾವೆಲಿನ್​ ಥ್ರೋ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿರುವ ಅನು ರಾಣಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. 27 ವರ್ಷದ ವಿಶ್ವದ 12ನೇ ಶ್ರೇಯಾಂಕಿತೆ ಅನು ರಾಣಿ 63 ಮೀಟರ್​ ದೂರ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

  • Many congratulations to #TOPSAthlete #AnnuRani for setting a new national record of 63.24m in the women’s javelin throw at the Federation Cup in Patiala. She surpassed her own previous record of 62.43m set in 2019.
    *Subject to ratification pic.twitter.com/1EDvh9JLP8

    — SAIMedia (@Media_SAI) March 15, 2021 " class="align-text-top noRightClick twitterSection" data=" ">

24ನೇ ಫೆಡರೇಶನ್​ ಕಪ್​ ಸೀನಿಯರ್​ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲಿ 63.24 ಮೀಟರ್​ ಉದ್ದ ಜಾವೆಲಿನ್​ ಎಸೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ಆದರೆ ಒಲಿಂಪಿಕ್ಸ್ ಅರ್ಹತೆಗಾಗಿ 64 ಮೀಟರ್ ಉದ್ದ​ ಜಾವೆಲಿನ್​ ಎಸೆಯಬೇಕಾಗಿರುವ ಕಾರಣ ಇವರು ಅರ್ಹತೆ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: 90 ಮೀ. ದೂರ ಜಾವೆಲಿನ್​ ಎಸೆಯುವ ಗುರಿ ಹೊಂದಿದ್ದೇನೆ: ನೀರಜ್ ಚೋಪ್ರಾ

2014ರ ಏಷ್ಯನ್ ಗೇಮ್ಸ್​ನಲ್ಲಿ ಅನು ಕಂಚು, 2019ರ ಏಷನ್​ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು. ಆದರೆ ಟೊಕಿಯೋ ಒಲಿಂಪಿಕ್ಸ್​ಗಾಗಿ ಅರ್ಹತೆ ಪಡೆದುಕೊಳ್ಳಬೇಕಾದರೆ 64 ಮೀಟರ್​​ ಎಸೆಯಬೇಕಾಗಿರುವ ಕಾರಣ ಇವರು ಅರ್ಹತೆ ಕಳೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.